• Tag results for ವಿಕ್ರಮ್

ಸ್ಪ್ಯಾನಿಷ್ ನಲ್ಲಿ 'ದಿ ಬರ್ತ್ 10000 ಬಿಸಿ' ಬಿಡುಗಡೆಗೆ ತಯಾರಿ

ಚೊಚ್ಚಲ ನಿರ್ದೇಶಕ ವಿಕ್ರಮ್ ಅವರ ಪ್ರಯೋಗಾತ್ಮಕ ಚಿತ್ರ "ದಿ ಬರ್ತ್ 10000 ಬಿಸಿ" ಶೀರ್ಷಿಕೆಯ ಕಾರಣದಿಂದಲೇ ಮೊದಲಿನಿಂದಲೂ ಗಮನ ಸೆಳೆದಿದೆ, ಅದರ ಟ್ರೇಲರ್  ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. 

published on : 4th May 2021

ಮೊದಲ ಸಿನಿಮಾದಲ್ಲೇ ಹೆಸರಾಂತ ನಟರಿಗೆ 'ಆಕ್ಷನ್ ಕಟ್' ಹೇಳಿದ್ದು ನನ್ನ ಅದೃಷ್ಟ: ನಿರ್ದೇಶಕ ನರಸಿಂಹ

ನರಸಿಂಹ ಇದೀಗ ತನ್ನನ್ನು ತಾನು ಅದೃಷ್ಟವಂತರೆಂದು ಭಾವಿಸಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ 'ಇನ್ಸ್‌ಪೆಕ್ಟರ್ ವಿಕ್ರಮ್' ಚಿತ್ರದಲ್ಲೇ ಪ್ರಜ್ವಲ್ ದೇವರಾಜ್, ಭಾವನಾ ಮತ್ತು ರಘು ಮುಖರ್ಜಿ ಅವರಂತಹ ಪ್ರಸಿದ್ಧ ನಟರು ಅಭಿನಯಿಸಿದ್ದಾರೆ ಎನ್ನುವುದು ತಮಗೆ ಅತ್ಯಂತ ಸಂತಸದ ವಿಚಾರ ಎನ್ನುತ್ತಾರೆ.

published on : 2nd February 2021

ವಿಕ್ರಮ್ ರವಿಚಂದ್ರನ್ 'ತ್ರಿವಿಕ್ರಮ' ಮೇ ತಿಂಗಳಲ್ಲಿ ಬಿಡುಗಡೆಗೆ ಸಿದ್ಧತೆ

ವಿಕ್ರಮ್ ರವಿಚಂದ್ರನ್ ರ ಬಹು ನಿರೀಕ್ಷಿತ 'ತ್ರಿವಿಕ್ರಮ' ಚಿತ್ರವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

published on : 20th January 2021

ಕಾಲಿವುಡ್ ಗೆ 'ಟಗರು'..!: ತಮಿಳು ಚಿತ್ರ ನಿರ್ದೇಶಕನಿಂದ ಶಿವಣ್ಣ ಭೇಟಿ, ವಿಕ್ರಮ್ ಜೊತೆ ತೆರೆ ಹಂಚಿಕೆ?

ಕರ್ನಾಟಕದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಾಲಿವುಡ್ ಗೂ ಪದಾರ್ಪಣೆ ಮಾಡಲಿದ್ದಾರೆಯೇ...? ಇಂತಹುದೊಂದು ಪ್ರಶ್ನೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಗಿರಕಿ ಹೊಡೆಯುತ್ತಿದ್ದು, ಖ್ಯಾತ ತಮಿಳು ಚಿತ್ರ ನಿರ್ದೇಶಕರೊಬ್ಬರು ಶಿವಣ್ಣರನ್ನು ಭೇಟಿ ಮಾಡಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

published on : 4th January 2021

ಪಿಲಿಕುಳದ ಆಕರ್ಷಣೆ ಕೇಂದ್ರವಾಗಿದ್ದ ಹುಲಿ 'ವಿಕ್ರಮ್' ಇನ್ನಿಲ್ಲ

21 ವರ್ಷದ ಬಂಗಾಳಿ ಹುಲಿ 'ವಿಕ್ರಮ್' ಪಿಲಿಕುಳ  ಜೈವಿಕ ಉದ್ಯಾನದಲ್ಲಿ ಸೋಮವಾರ ನಿಧನವಾಗಿದೆ.

published on : 26th October 2020