ಬಾಲಿವುಡ್ನನ್ನ ಜೀವನದ ಅತ್ಯಂತ ಕಠಿಣ ವಿಚಾರಣೆ: ಸೋಷಿಯಲ್ ಮೀಡಿಯಾಗೆ ಕಾಜೊಲ್ ಗುಡ್ ಬೈ; ಎಲ್ಲಾ ಪೋಸ್ಟ್ ಡಿಲೀಟ್
ಬಾಲಿವುಡ್ ಬಹುಬೇಡಿಕೆ ನಟಿ ಕಾಜೋಲ್ ಇಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟ್ ಬಿಟ್ಟು ಈವರೆಗೆ ಶೇರ್ ಮಾಡಿದ್ದ ಎಲ್ಲ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ.