ಸಿನಿಮಾ ಸುದ್ದಿಚೆನ್ನೈ: ತಮಿಳು ಕಿರುತೆರೆ ನಟಿ ವಿ.ಜೆ. ಚಿತ್ರಾ ಮೃತದೇಹ ಹೊಟೇಲ್ ರೂಂನಲ್ಲಿ ಪತ್ತೆ, ಆತ್ಮಹತ್ಯೆ ಶಂಕೆ
ಮತ್ತೊಬ್ಬ ನಟಿ ನಿಗೂಢವಾಗಿ ಮೃತಪಟ್ಟಿರುವ ಸುದ್ದಿ ಬುಧವಾರ ಬೆಳಗ್ಗೆ ಹೊರಬಿದ್ದಿದೆ. ತಮಿಳುನಾಡಿನ ಜನಪ್ರಿಯ ಕಿರುತೆರೆ ನಟಿ ಹಾಗೂ ನಿರೂಪಕಿ ವಿ.ಜೆ. ಚಿತ್ರಾ ಅವರ ಮೃತದೇಹ ಚೆನ್ನೈ ಹೊರವಲಯದ ನಜರತ್ ಪೆಟ್ ನಲ್ಲಿರುವ ಹೊಟೇಲ್ ರೂಂನಲ್ಲಿ ಪತ್ತೆಯಾಗಿದೆ.