• Tag results for ಶೌಚಾಲಯ

ಬೆಂಗಳೂರು: ಹಲಸೂರು ಸೋಮೇಶ್ವರ ದೇವಾಲಯದ ಆವರಣದಲ್ಲಿ ಶೌಚಾಲಯ, ಅರ್ಚಕನಿಂದ ಮೂತ್ರ ವಿಸರ್ಜನೆ!

ಬೆಂಗಳೂರಿನ ಹಲಸೂರಿನಲ್ಲಿರುವ ಇತಿಹಾಸ, ಪುರಾಣ ಪ್ರಸಿದ್ಧ ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶೌಚಾಲಯ ನಿರ್ಮಿಸಿರುವುದಕ್ಕೆ ಭಕ್ತಾದಿಗಳು ಆಕ್ರೋಶಗೊಂಡಿದ್ದಾರೆ. 

published on : 2nd January 2021

ಬಿಬಿಎಂಪಿ ಬಜೆಟ್: ಸಲಹೆ ಕೇಳಿದ ಆಯುಕ್ತರು; ಉತ್ತಮ ಶೌಚಾಲಯ, ಪಾದಾಚಾರಿ ಮಾರ್ಗಕ್ಕೆ ನಾಗರಿಕರ ಬೇಡಿಕೆ

ಬಿಬಿಎಂಪಿ ಬಜೆಟ್ 2021-22ರ ಸಿದ್ಧತೆಯಲ್ಲಿ ತೊಡಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಸಾರ್ವಜನಿಕರ ಭಾಗವಹಿಸುವಿಕೆ ಅಭಿಯಾನ ಆರಂಭಿಸಿದ್ದು, #ಮೈಸಿಟಿಮೈಬಡ್ಜೆಟ್ ಅನ್ನು ಪ್ರಾರಂಭಿಸಿದ್ದಾರೆ.

published on : 9th December 2020

ಬೆಂಗಳೂರಿಗೆ ಎಷ್ಟು ಶೌಚಾಲಯಗಳ ಅಗತ್ಯವಿದೆ?: ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನೆ; ವರದಿ ಸಲ್ಲಿಸಲು ನಿರ್ದೇಶನ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕ ಬಳಕೆಗೆ ಎಷ್ಟು ಶೌಚಾಲಯಗಳ ಅಗತ್ಯತೆ ಇದೆ ಎಂದು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಪ್ರಶ್ನಿಸಿದೆ.

published on : 1st December 2020

ಮುಂಬೈ ಸಾರ್ವಜನಿಕ ಶೌಚಾಲಯ ಕುಸಿತ: ಸಂತ್ರಸ್ತ ಮಹಿಳೆ ಸಾವು

ವಾಣಿಜ್ಯ ನಗರಿ ಮುಂಬೈನ ಕುರ್ಲಾ ಎಂಬ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ಗೋಡೆಯೊಂದು ಕುಸಿದುಬಿದ್ದಿದ್ದು, ಘಟನೆಯಲ್ಲಿ ರಕ್ಷಣೆಗೊಂಡಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. 

published on : 23rd November 2020

ವಿಶ್ವ ಶೌಚಾಲಯ ದಿನ: ರಾಜ್ಯದ ಗ್ರಾಮೀಣ ಭಾಗದಲ್ಲಿ ಋತುಚಕ್ರ ನಿರ್ವಹಣೆಗೆ ವಿಶೇಷ ಜಾಗೃತಿ

ರಾಜ್ಯದ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆರೋಗ್ಯಪೂರ್ಣ ವಿಧಾನಗಳ ಮೂಲಕ ಋತುಚಕ್ರ ನಿರ್ವಹಣೆಗಾಗಿ ವಿಶೇಷ ಜಾಗೃತಿ ಅಭಿಯಾನ ನಡೆಸಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ.

published on : 19th November 2020

ಸಾರ್ವಜನಿಕ ಶೌಚಾಲಯಗಳ ವಿವರ ನೀಡಿ: ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನೆ

ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯಗಳು ಸಮರ್ಪಕವಾಗಿ ಇವೆಯೇ.. ಇದ್ದರೆ ಅವುಗಳ ಸಮಗ್ರ ವರದಿ ಸಲ್ಲಿಕೆ ಮಾಡಿ ಎಂದು ಕರ್ನಾಟಕ ಹೈಕೋರ್ಟ್ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

published on : 6th October 2020

ಗುಜರಿ ಬಸ್ ಬಳಸಿ ಶೌಚಾಲಯ ನಿರ್ಮಾಣ: ಕೆಎಸ್ ಆರ್ ಟಿಸಿಯಿಂದ ಸ್ವಚ್ಛತೆಯ ಮತ್ತೊಂದು ಹೆಜ್ಜೆ

ಕೆ‌ಎಸ್ಆರ್‌ಟಿಸಿ‌ಯ ಅನುಪಯುಕ್ತ ಬಸ್ಸನ್ನು ಬಳಸಿಕೊಂಡು ನಿರ್ಮಾಣ ಮಾಡಿರುವ ಸುಸಜ್ಜಿತ "ಸ್ತ್ರೀ ‌ಶೌಚಾಲಯ"ವನ್ನು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಂದು ಲೋಕಾರ್ಪಣೆ ಮಾಡಿದರು.

published on : 27th August 2020