ದೇಶಶಾಕಿಂಗ್ ವಿಡಿಯೋ: ಬೀದಿ ಕಾಮಣ್ಣರ ಹಾವಳಿ; ಪುತ್ರಿ ಕರೆದೊಯ್ಯಲು ಕಾಲೇಜಿಗೆ ಬಂದಿದ್ದ ತಂದೆ ಮೇಲೆ ಸಾಮೂಹಿಕ ಹಲ್ಲೆ!
ಬೀದಿ ಕಾಮಣ್ಣರ ಹಾವಳಿಗೆ ತಮಿಳುನಾಡು ಬೇಸ್ತು ಬಿದ್ದಿದ್ದು, ಪುತ್ರಿ ಕರೆದೊಯ್ಯಲು ಕಾಲೇಜಿಗೆ ಬಂದಿದ್ದ ತಂದೆ ಮೇಲೆ ದುಷ್ಕರ್ಮಿಗಳ ತಂಡ ಸಾಮೂಹಿಕವಾಗಿ ಹಲ್ಲೆ ಮಾಡಿರುವ ಶಾಕಿಂಗ್ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.