Advertisement
ಕನ್ನಡಪ್ರಭ >> ವಿಷಯ

ಸಮ್ಮಿಶ್ರ ಸರ್ಕಾರ

Scene at Vidhana Sabha after the session

ಏಳು ದಿನಗಳ ರಾಜ್ಯ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆದದ್ದು ಕೇವಲ 15 ಗಂಟೆಗಳು!  Feb 15, 2019

ರಾಜ್ಯ ಸಮ್ಮಿಶ್ರ ಸರ್ಕಾರದ ಏಳು ದಿನಗಳ ಬಜೆಟ್ ಅಧಿವೇಶನ ಮುಕ್ತಾಯವಾಗಿದೆ. ರಾಜ್ಯದಲ್ಲಿ ಕೃಷಿಗೆ ಸಂಬಂಧಪಟ್ಟಂತೆ ನೂರಾರು ಸಮಸ್ಯೆಗಳಿವೆ, 150ಕ್ಕೂ ಹೆಚ್ಚು ತಾಲ್ಲೂಕುಗಳು ...

Anand Singh

ಮೈತ್ರಿ ಸರ್ಕಾರಕ್ಕೆ ಕಂಟಕ: ಬಚಾವ್ ಮಾಡಲು ಆನಂದ್ ಸಿಂಗ್ ಡಿಸ್ಚಾರ್ಜ್!?  Feb 06, 2019

ಜನವರಿ 20ರಂದು ಬೆಂಗಳೂರು ಹೊರವಲಯದ ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದ ಗಲಾಟೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರಿಂದ ಒದೆ ತಿಂದಿದ್ದ...

HD Kumaraswamy

ಕರ್ನಾಟಕ ರಾಜಕೀಯ: ಮೈತ್ರಿ ಸರ್ಕಾರದ ಪಾಲಿಗೆ ಪ್ರತಿಷ್ಥೆಯಾದ ಹಣಕಾಸು ಮಸೂದೆ!  Jan 31, 2019

ಕರ್ನಾಟಕದ ಜೆಡಿ (ಎಸ್) -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ತು ಗೊಂದಲಗಳೇ ಮುಂದುವರಿದಿದೆ. ಕಾಂಗ್ರೆಸ್ ನ ನಾಲ್ವರು ಶಾಸಕರ ಬಂಡಾಯ ಸೇರಿ ಸರ್ಕಾರಕ್ಕೆ ಬಹುಮತ....

CM HD Kumaraswamy hits back at Congress for comments against coalition government

ಪ್ರಧಾನಿ ಹುದ್ದೆಯನ್ನೇ ಬಿಟ್ಟ ಕುಟುಂಬ ನಮ್ಮದು, ಸಿಎಂ ಸ್ಥಾನಕ್ಕೆ ಅಂಟಿ ಕೂರುತ್ತೇವಾ?: ಎಚ್‌ಡಿಕೆ  Jan 30, 2019

ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ಕುಟುಂಬ ನಮ್ಮದು. ಇನ್ನು ಕೇವಲ ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿ ಕೂರುತ್ತೇವಾ? ಜನರಿಗೆ ಮೋಸ ಮಾಡಿ ನಾನು ಸಿಎಂ ಸ್ಥಾನದಲ್ಲಿ ಇರುತ್ತೇನಾ? ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ...

Siddaramaiah

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆಯದಂತೆ ಮಾಡುವುದೇ ಜೆಡಿಎಸ್, ಕಾಂಗ್ರೆಸ್ ಅಜೆಂಡಾ  Jan 25, 2019

ಮುಂಬರುವ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಎದುರಿಸಲು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ .,

Anand Singh

ಕೈ ಶಾಸಕರ ಮಾರಾಮಾರಿ: ಆನಂದ್ ಸಿಂಗ್ ತಲೆಗೆ 12 ಹೊಲಿಗೆ!?  Jan 20, 2019

ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ನ ಶಾಸಕ ಕಂಪ್ಲಿ ಗಣೇಶ್-ಆನಂದ್ ಸಿಂಗ್ ನಡುವೆ ನಡೆದ ಮಾರಾಮಾರಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಾಸಕ ಆನಂದ್ ಸಿಂಗ್ ಅವರ ತಲೆಗೆ 12 ಹೊಲಿಗೆ

Siddaramaiah

ಬಿಜೆಪಿ ಪ್ರಯತ್ನ ಎಂದಿಗೂ ಫಲಿಸದು, 'ಆಪರೇಷನ್ ಕಮಲ' ವಿಫಲ ಯತ್ನ: ಸಿದ್ದರಾಮಯ್ಯ  Jan 17, 2019

ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ,ಎಸ್ ಯಡಿಯೂರಪ್ಪ ಅವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ,...

Yeddyurappa

ನಾವು 'ಆಪರೇಷನ್' ಮಾಡಿಲ್ಲ, ಅವರೇ ನಮಗೆ 'ಆಪರೇಷನ್' ಮಾಡಲು ಯತ್ನಿಸುತ್ತಿದ್ದಾರೆ: ಯಡಿಯೂರಪ್ಪ  Jan 17, 2019

ನಾವು ಆಪರೇಷನ್ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

HD Revanna mocks at questions over instability to Karnataka coalition government

ಮುಂದೆ ಏನಾಗುತ್ತದೆ ಅಂತ ಪಂಚಾಂಗ ನೋಡಿ ಹೇಳುತ್ತೇನೆ: ರೇವಣ್ಣ ವ್ಯಂಗ್ಯ  Jan 16, 2019

ರಾಜ್ಯ ರಾಜಕೀಯದಲ್ಲಿ ಮುಂದೆ ಏನಾಗುತ್ತದೆ ಅಂತ ಪಂಚಾಂಗ ನೋಡಿ ಹೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್. ಡಿ....

Siddaramaiah

ಅಖಾಡದಲ್ಲಿ‌ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು: ಸಿದ್ದರಾಮಯ್ಯ ಟ್ವೀಟ್  Jan 16, 2019

ರಾಜ್ಯದ ಕೆಲವು ಬಿಜೆಪಿ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ, ನಾವೇನು ಕೈಕಟ್ಟಿ ಕೂತಿಲ್ಲ, ರಾಜಕೀಯ ಅಖಾಡದಲ್ಲಿ ನಾವು ಕುಸ್ತಿ ಆಡಿದವರು, ...

Independent MLA H Nagesh, former minister R shankar to withdraw support from coalition government

ಸಮ್ಮಿಶ್ರ ಸರ್ಕಾರ ಗಡಗಡ: ಬೆಂಬಲ ಹಿಂಪಡೆದ ಇಬ್ಬರು ಶಾಸಕರು!  Jan 15, 2019

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದ್ದು, ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ.

H.D Kumara swamy

ಸಮ್ಮಿಶ್ರ ಸರ್ಕಾರ ಸುಗಮವಾಗಿ ಸಾಗುತ್ತಿದೆ: ಕುಮಾರಸ್ವಾಮಿ ಸ್ಪಷ್ಟನೆ  Dec 29, 2018

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಯಾವುದೇ ಭಿನ್ನಮತವಿಲ್ಲ ಸರ್ಕಾರ ಸುಗಮವಾಗಿ ಸಾಗುತ್ತಿದೆ ಎಂದು ಮುಖ್ಯಮಂತ್ರಿ ...

Ramesh Jarkiholi

ಸಮ್ಮಿಶ್ರ ಸರ್ಕಾರಕ್ಕೆ ಸಂಪುಟ ಸಂಕಟ: ಜಾರಕಿಹೊಳಿ ತಲೆದಂಡದಿಂದ ಮತ್ತಷ್ಟು ತಲೆನೋವು!  Dec 22, 2018

: ಹಲವು ದಿನಗಳಿಂದ ಮುಂದೂಡುತ್ತಲೇ ಬಂದಿದ್ದ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ, ಇದರಿಂದ ಅಸಮಾಧಾನಿತರನ್ನು ಸಮಾಧಾನ ಪಡಿಸುವ ತಂತ್ರ ...

MB Patil, MTB Nagaraj And C.S Shivalli

ಇಂದು ಸಂಪುಟ ವಿಸ್ತರಣೆ: ಎಂ.ಬಿ ಪಾಟೀಲ್ ಸೇರಿದಂತೆ 8 ಸಚಿವರ ಪ್ರಮಾಣ ವಚನ  Dec 22, 2018

ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆಯಂತೆಯೇ ಡಿಸೆಂಬರ್ 22 ರಂದು ಅಂದರೆ ಇಂದು ಸಂಪುಟ ವಿಸ್ತರಣೆಯಾಗಲಿದೆ.

H.D Kumaraswamy And D.K Shiva Kumar (File Image)

ಪಂಚರಾಜ್ಯಗಳ ಚುನಾವಣೆ ಎಫೆಕ್ಟ್: ಹೆಚ್ಚಿದ ಸಮ್ಮಿಶ್ರ ಸರ್ಕಾರದ ಪ್ರಾಬಲ್ಯ!  Dec 12, 2018

ಛತ್ತೀಸ್ ಗಡ, ರಾಜಸ್ತಾನ, ಮತ್ತು ಮಧ್ಯಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು 2019ರ ಲೋಕಸಭೆ ಚುನಾವಣೆಯ ಟ್ರೇಲರ್ ..

SiddaramaiaH

ಹೆಚ್ಚಿದ ಒತ್ತಡ: ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ 'ಕೈ' ಹಾಕಲಿದ್ಯಾ ಕಾಂಗ್ರೆಸ್?  Nov 30, 2018

: ಹಲವು ತಿಂಗಳುಗಳಿಂದ ಕಗ್ಗಂಟಾಗಿದ್ದ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ ಎನ್ನಲಾಗಿದೆ, ಡಿಸೆಂಬರ್ 10ರೊಳಗೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ..

Priyank Kharge

ಚುನಾವಣೆಗಳು ಸಮಾಜದ ಕನ್ನಡಿ, ಸಮಾಜ ಒಡೆಯುವ ಸಾಧನವಾಗಬಾರದು: ಪ್ರಿಯಾಂಕ್ ಖರ್ಗೆ  Nov 28, 2018

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ನನಗೆ ತುಂಬಾ ಇಷ್ಟವಾಗಿತ್ತು. ಆದರೆ ನನ್ನ ಖಾತೆಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನನಗಿಲ್ಲ, ..

Siddaramaiah

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ಇಷ್ಟು ಬೇಗನೆ ಅಳೆಯಲು ಸಾಧ್ಯವಿಲ್ಲ: ಸಿದ್ದರಾಮಯ್ಯ  Nov 25, 2018

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ...

Jagadish Shettar

ಸತ್ತು ಹೋಗಿರೋ ಸರ್ಕಾರಕ್ಕೆ 'ವಿಶ್' ಮಾಡೋದು ಹೇಗೆ: ಜಗದೀಶ್ ಶೆಟ್ಟರ್ ಪ್ರಶ್ನೆ!  Nov 23, 2018

ರಾಜ್ಯ ಸಮ್ಮಿಶ್ರ ಸರ್ಕಾರ ಬಂದು ಆರು ತಿಂಗಳಾಗಿದೆ, ಆದರೆ ಸರ್ಕಾರವೇ ಅಸ್ತಿತ್ವದಲ್ಲಿಲ್ಲ, ಅದು ಸತ್ತು ಹೋಗಿದೆ. ಹೀಗಾದರೆ ವಿಷ್ ಮಾಡೋದಾದರೂ ಹೇಗೆ ಎಂದು ಮಾಜಿ....

CM HD Kumaraswamy launches 'Badavara Bandhu' programme

ಬಹು ನಿರೀಕ್ಷಿತ ‘ಬಡವರ ಬಂಧು’ ಯೋಜನೆಗೆ ಸಿಎಂ ಕುಮಾರಸ್ವಾಮಿ ಚಾಲನೆ  Nov 22, 2018

ರಾಜ್ಯ ಸರ್ಕಾರದ ವತಿಯಿಂದ ಇಂದು ಬಹು ನಿರೀಕ್ಷಿತ ‘ಬಡವರ ಬಂಧು’ ಯೋಜನೆಗೆ ಚಾಲನೆ ದೊರಕಿದೆ.

Page 1 of 2 (Total: 24 Records)

    

GoTo... Page


Advertisement
Advertisement