ರಾಜ್ಯಸರ್ಕಾರದಿಂದ ಹೊರಬಿತ್ತು ಅಧಿಕೃತ ಆದೇಶ: ಇಂದು ಪ್ರತಿಭಟನೆ ನಿಲ್ಲಿಸ್ತಾರಾ ಆಶಾ ಕಾರ್ಯಕರ್ತೆಯರು?
ಗೌರವಧನದಲ್ಲಿ 2,000 ರೂಪಾಯಿ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಮೌಖಿಕವಾಗಿ ನಿನ್ನೆ ಘೋಷಿಸಿದ್ದರೂ, ಆಶಾ ಕಾರ್ಯಕರ್ತೆಯರು ಲಿಖಿತ ಭರವಸೆ ನೀಡುವವರೆಗೆ ತಮ್ಮ ಹೋರಾಟ, ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.