ಜಿಲ್ಲಾ ಸುದ್ದಿ9 ರಿಂದ ಬೃಹತ್ ಹಿಂದೂ ಆಧ್ಯಾತ್ಮಿಕ ಸೇವಾ ಮೇಳ
ಹಿಂದು ಸ್ಪಿರಿಚ್ಯುವಲ್ ಆ್ಯಂಡ್ ಸರ್ವಿಸಸ್ ಫೌಂಡೇಷನ್ನಿಂದ ಡಿ.9ರಿಂದ 13ರವರೆಗೆ ಬೃಹತ್ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳವನ್ನು 300ಕ್ಕೂ ಹೆಚ್ಚು ಸಂಸ್ಥೆಗಳ ಸಹಯೋಗದಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ...