ದೇಶತಮಿಳುನಾಡಿನಲ್ಲಿ ಕೊರೋನಾಗೆ ಮತ್ತೆ 11 ಬಲಿ, 1,162 ಹೊಸ ಪ್ರಕರಣ, ಚೆನ್ನೈನಲ್ಲಿ ಒಂದೇ ದಿನ 964 ಪಾಸಿಟಿವ್
ನೆರೆಯ ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 1162 ಮಂದಿ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 23,495ಕ್ಕೆ ಏರಿಕೆಯಾಗಿದೆ.