• Tag results for 2020

ಪಾಲ್ಘರ್ ಗುಂಪು ಹಲ್ಲೆ: 2 ನೇ ಚಾರ್ಜ್ ಶೀಟ್ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ 

ಪಾಲ್ಘರ್ ನಲ್ಲಿ 2020 ರ ಏಪ್ರಿಲ್ ನಲ್ಲಿ ನಡೆದಿದ್ದ ಸನ್ಯಾಸಿಗಳ ಮೇಲೆ ನಡೆದಿದ್ದ ಗುಂಪು ಹಲ್ಲೆ ಘಟನೆಗೆ ಸಂಬಂಧಿಸಿದಂತೆ 2 ನೇ ಚಾರ್ಜ್ ಶೀಟ್ ಸಲ್ಲಿಸಲು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಪೊಲೀಸರಿಗೆ ಸೂಚನೆ ನೀಡಿದೆ. 

published on : 24th February 2021

2020 ರ ಆಕ್ಸ್‌ಫರ್ಡ್ ಹಿಂದಿ ಪದವಾಗಿ 'ಆತ್ಮನಿರ್ಭರತಾ' ಆಯ್ಕೆ

ಸ್ವಾವಲಂಬನೆಯನ್ನು ಗುರುತಿಸುವ 'ಆತ್ಮನಿರ್ಭರತಾ' ಎಂಬ ಪದ ಆಕ್ಸ್‌ಫರ್ಡ್ ಭಾಷಾ ನಿಘಂಟಿನ 2020 ರ ಹಿಂದಿ ಪದವೆಂದು ಗುರುತಿಸಲ್ಪಟ್ಟಿದೆ.

published on : 2nd February 2021

ಮೋದಿ ರೈತರನ್ನು ಗೌರವಿಸುವುದಿಲ್ಲ, ಪ್ರತಿಭಟನಾ ನಿರತ ರೈತರನ್ನು ದಣಿಸಲು ಬಯಸುತ್ತಾರೆ: ರಾಹುಲ್ ಗಾಂಧಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಪ್ರತಿಭಟನೆ ನಡೆಸಿದ್ದು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ತಮ್ಮ ಪಕ್ಷವು ಸುಮ್ಮನಿರುವುದಿಲ್ಲ ಎಂದು ಹೇಳಿದರು.

published on : 15th January 2021

ವಾಯುಮಾಲಿನ್ಯ ವರದಿ 2020: ಸಣ್ಣ ಪಟ್ಟಣಗಳಿಗಿಂತ ದೊಡ್ಡ ನಗರಗಳೇ ಉತ್ತಮ!

ದೆಹಲಿ, ವಾರಾಣಸಿಗಳಂತಹ ದೊಡ್ಡ ನಗರಗಳಿಗೆ ಹೋಲಿಕೆ ಮಾಡಿದರೆ ವಾರ್ಷಿಕ ಪಿಎಂ 2.5 ಮಟ್ಟ ತಗ್ಗಿದ್ದರೆ, ಫತೇಹಾಬಾದ್ ಅಥವಾ ಮೊರಾದಾಬಾದ್ ಗಳಂತಹ ಸಣ್ಣ ಪಟ್ಟಣಗಳಲ್ಲಿ ಏರಿಕೆಯಾಗಿದೆ ಎಂದು ಹೊಸ ವರದಿಯೊಂದು ಹೇಳಿದೆ. 

published on : 15th January 2021

2020-21 ರಲ್ಲಿ ಆರ್ಥಿಕತೆ ಶೇ.7.7 ರಷ್ಟು ಕುಸಿತ: ಎನ್‌ಎಸ್‌ಒ 

ಈ ಹಿಂದಿನ ಆರ್ಥಿಕ ವರ್ಷದ ಆರ್ಥಿಕ ಬೆಳವಣಿಗೆಗೆ ಹೋಲಿಕೆ ಮಾಡಿದರೆಈ ಆರ್ಥಿಕ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ.7.7 ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್ಎಸ್ಒ) ಅಂದಾಜಿಸಿದೆ. 

published on : 7th January 2021

ಭಾರತದ ಆರ್ಥಿಕತೆ 2020-21 ರಲ್ಲಿ ಶೇ.9.6 ರಷ್ಟು ಕುಸಿತ: ವಿಶ್ವ ಬ್ಯಾಂಕ್

ಕೊರೋನಾದಿಂದ ತೀವ್ರವಾಗಿ ಕುಸಿತ ಕಂಡಿದ್ದ ಭಾರತದ ಆರ್ಥಿಕತೆ ಬಗ್ಗೆ ವಿಶ್ವ ಬ್ಯಾಂಕ್ ವರದಿ ಪ್ರಕಟಿಸಿದೆ.

published on : 6th January 2021

ಫೆ.21ಕ್ಕೆ ಮಿಸೆಸ್ ಸೌತ್ ಇಂಡಿಯಾ ಆಡಿಷನ್

2021ರ ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್‍ಫುಲ್ ಸ್ಪರ್ಧೆಗೆ ಆಡಿಷನ್ ನಡೆಯಲಿದೆ.

published on : 3rd January 2021

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮಾರಾಟ ಶೇ.14 ರಷ್ಟು ವೃದ್ಧಿ

 ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿ 2020 ರ ಡಿಸೆಂಬರ್ ನಲ್ಲಿ ದೇಶೀಯ ಮಾರಾಟದಲ್ಲಿ ಶೇ 14 ರಷ್ಟು ಬೆಳವಣಿಗೆ ದಾಖಲಿಸಿದೆ

published on : 3rd January 2021

ಕಳೆದ ಡಿಸೆಂಬರ್ ನಲ್ಲಿ ಭಾರತೀಯ ರೈಲ್ವೆಯ ಸರಕು ಸಾಗಣೆ ಆದಾಯ ಶೇ. 6.7ರಷ್ಟು ವೃದ್ಧಿ

ಭಾರತೀಯ ರೈಲ್ವೆ, ಸರಕು ಸಾಗಣೆಯಿಂದ ಕಳೆದ ಡಿಸೆಂಬರ್ ನಲ್ಲಿ 2019ರ ಇದೇ ಅವಧಿಗೆ ಹೋಲಿಸಿದರೆ ಶೇ. 6.7ರಷ್ಟು ಹೆಚ್ಚು ಆದಾಯ ಗಳಿಸಿದೆ.

published on : 2nd January 2021

ಹಿನ್ನೋಟ 2020: ಕೊರೋನಾ ವಾರಿಯರ್ಸ್ ಪೊಲೀಸರಿಗೆ ಇದು ಅತ್ಯಂತ ಕಠಿಣ ವರ್ಷ!

2020 ಕೊರೋನಾ ವಾರಿಯರ್ಸ್ ಪೊಲೀಸರ ಪಾಲಿಗೆ  ಅತ್ಯಂತ ಕಠಿಣ ವರ್ಷವಾಗಿತ್ತು. ಮಾರ್ಚ್ ತಿಂಗಳು ಬರುತ್ತಿದ್ದಂತೆ ಇದಕ್ಕಿದ್ದಂತೆ ಅವರ ಪಾತ್ರದಲ್ಲಿ ಬದಲಾವಣೆಯಾಯಿತು.

published on : 1st January 2021

ಹಿನ್ನೋಟ 2020: ಕಿರುತೆರೆಯಲ್ಲಿ ಮಿಂಚಿ ಮರೆಯಾದ ಖ್ಯಾತ ಕಲಾವಿದರಿವರು!

ಹಳೆಯ ವರ್ಷದ ಖುಷಿಯ ಜೊತೆ ದುಃಖಗಳ ಭಾರವನ್ನೂ ಹೊತ್ತು ಹೊಸ ವರ್ಷಕ್ಕೆ ಅಡಿ ಇಡಬೇಕಾಗುತ್ತದೆ. ಕೆಲವರ ಸಾವು ಮನಸ್ಸಿಗೆ ಭಾರವೆನಿಸುತ್ತವೆ. ಸಾವು ಭಾವನಾತ್ಮಕವಾಗಿ ಸಮಾಜವನ್ನು ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ಹಲವು ಗಣ್ಯರು, ಸಾಧಕರ ಅಕಾಲಿಕ ನಿಧನ ಆಘಾತವನ್ನೇ ತಂದಿತು. 

published on : 31st December 2020

ಹಿನ್ನೋಟ 2020: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳಿವರು!

ಹಿರಿತೆರೆ ಹಾಗೂ ಕಿರುತೆರೆ ಈ ವರ್ಷ ಮದುವೆಯ ಸಂಭ್ರಮದಲ್ಲಿದೆ. 2020ರಲ್ಲಿ ಸಾಕಷ್ಟು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ವೈರಸ್, ಲಾಕ್ಡೌನ್ ನಿಂದಾಗಿ ಹಲವರ ಭರ್ಜರಿ ಮದುವೆಯ ಪ್ಲ್ಯಾನ್ ಗಳು ಉಲ್ಟಾ ಆಗಿತ್ತಾದರೂ, ಕೆಲವೇ ಕೆಲವರ ಸಾಕ್ಷಿಯಾಗಿ ದಾಂಪತ್ಯ ಜೀನನಕ್ಕೆ ಕಾಲಿಟ್ಟಿದ್ದಾರೆ.

published on : 31st December 2020

ಹಿನ್ನೋಟ 2020: ಕನ್ನಡ ಚಿತ್ರರಂಗಕ್ಕೂ ಕೊರೋನಾ ಕರಿನೆರಳು; ಒಟಿಟಿಯಲ್ಲಿ ಕೆಲವೇ ಚಿತ್ರಗಳ ಬಿಡುಗಡೆ!

2020 ವರ್ಷ ಮನರಂಜನಾ ಕ್ಷೇತ್ರ ಅತ್ಯಂತ ಸಮಸ್ಯೆಗಳನ್ನು ಎದುರಿಸಿದ ಕ್ಷೇತ್ರವಾಗಿದ್ದು, ಲಾಕ್ ಡೌನ್ ಕಾರಣದಿಂದಾಗಿ ಹೊಸ ಸಿನಿಮಾಗಳನ್ನು ಮಾಲ್-ಥಿಯೇಟರ್ ಗಳಲ್ಲಿ ನೋಡುವ ಜನರಿಗೆ ನಿರಾಶೆ ಉಂಟಾಗಿತ್ತು. 

published on : 31st December 2020

ಹಿನ್ನೋಟ 2020: ಮಾದಕ ವಸ್ತು, ಭೂಗತ, ಸೈಬರ್ ಕ್ರೈಮ್ ಲೋಕ ಮತ್ತಷ್ಟು ಸಕ್ರಿಯ!

ಪ್ರತಿವರ್ಷದಂತೆ 2020ಕೂಡ ಹೊಸ ನಿರೀಕ್ಷೆ, ಕನಸುಗಳೊಂದಿಗೆ ಆರಂಭವಾಗಿತ್ತು. ಹೊಸ ವರ್ಷ ಆರಂಭವಾಗಿ ಎರಡೇ ತಿಂಗಳಲ್ಲಿ ಕೊರೋನಾ ವೈರಸ್ ಎಂಬ ಮಹಾಮಾರಿ ದೇಶಕ್ಕೆ ಕಾಲಿಟ್ಟು ಸಾಮಾನ್ಯ ಜನರ ಜೀವನವನ್ನು ಹಿಂಡಿಹಿಪ್ಪೆ ಮಾಡಿತ್ತು. 

published on : 31st December 2020

ಹಿನ್ನೋಟ 2020: ರಾಜ್ಯದಲ್ಲಿ ಕೊರೋನಾ ವೈರಸ್ ಮಧ್ಯೆ ನಡೆದ ಪ್ರಮುಖ ಘಟನಾವಳಿಗಳು 

2020ನೇ ಸರಿದು 2021ಕ್ಕೆ ಕಾಲಿಡುತ್ತಿದ್ದೇವೆ. ಕೊರೋನಾ ಸಂಕಷ್ಟದಿಂದ ಸತತ ಬಳಲಿ ಹೋಗಿರುವ ಜನತೆ ಒಂದಷ್ಟು ನಿರೀಕ್ಷೆ, ಆಶಾಭಾವನೆ, ಉತ್ಸಾಹಗಳೊಂದಿಗೆ ಮುಂದಿನ ವರ್ಷಕ್ಕೆ ಕಾಲಿಡುತ್ತಿದ್ದಾರೆ.

published on : 31st December 2020
1 2 3 4 5 6 >