2027 AFC Asian Cup

2027ರ ಎಎಫ್ಸಿ ಕಪ್ ಆತಿಥ್ಯಕ್ಕೆ ಬಿಡ್ ಸಲ್ಲಿಸಿದ ಭಾರತ
ಅಖಿಲ ಭಾರತ ಫುಟ್ಬಾಲ್ ಸಂಸ್ಥೆ (ಎಐಎಫ್ಎಫ್) ಎಎಫ್ಸಿ ಏಷ್ಯಾ ಕಪ್ 2027 ಅನ್ನು ಆಯೋಜಿಸಲು ಅಧಿಕೃತವಾಗಿ ತನ್ನ ಬಿಡ್ ಅನ್ನು ಸಲ್ಲಿಸಿದೆ.

2027ರ ಎಎಫ್ ಸಿ ಏಷ್ಯನ್ ಕಪ್ ಆತಿಥ್ಯಕ್ಕೆ ಭಾರತ ಬಿಡ್ ಸಲ್ಲಿಕೆ
2027ರ ಎಎಫ್ಸಿ ಏಷ್ಯನ್ ಕಪ್ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಸೇರಿದಂತೆ ಐದು ಸದಸ್ಯ ಸಂಸ್ಥೆಗಳು ಆಸಕ್ತಿ ತೋರಿವೆ ಎಂದು ಏಷ್ಯನ್ ಫುಟ್ಬಾಲ್ ಒಕ್ಕೂಟ(ಎಎಫ್ಸಿ) ಬುಧವಾರ ದೃಡಪಡಿಸಿದೆ.

