ಸಮೀಕ್ಷೆಗೆ ಒಳಪಡಿಸಲಾದ 65 ದೇಶಗಳಲ್ಲಿ 53 ದೇಶಗಳಲ್ಲಿ ಆ ದೇಶಗಳ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನ ಹಸಿವಿನಿಂದ ಬಳಲಿದ್ದಾರೆ ಎಂದು ವರದಿ ತಿಳಿಸಿದೆ.