ರಾಜ್ಯಪ್ರತಿಭೆಗಳ ಕೊರತೆ: ಹೂಡಿಕೆಗೆ ಭಾರತದ 2ನೇ ಹಂತದ ನಗರಗಳತ್ತ ಡೆನ್ಮಾರ್ಕ್ ಚಿತ್ತ, ವರದಿ ಏನು ಹೇಳುತ್ತದೆ?
ಬೆಂಗಳೂರಿನಲ್ಲಿರುವ ಡೆನ್ಮಾರ್ಕ್ನ ಇನ್ನೋವೇಶನ್ ಸೆಂಟರ್ ಸಿದ್ಧಪಡಿಸಿರುವ ‘ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದ ಪ್ರತಿಭೆಗಳ ಲಭ್ಯತೆ’ (Access to Tech Talent in India) ಎಂಬ ವರದಿಯಲ್ಲಿ ಈ ಉದ್ದೇಶವನ್ನು ವ್ಯಕ್ತಪಡಿಸಲಾಗಿದೆ.