ಸಿನಿಮಾ ಸುದ್ದಿPrabhas-Hombale Films ನಡುವೆ 3 ಹೊಸ ಸಿನಿಮಾಗೆ ಪಾಲುದಾರಿಕೆ; ವಿವರ ಹೀಗಿದೆ...
ಪ್ರಭಾಸ್ ಸಲಾರ್: ಪಾರ್ಟ್-1 Ceasefire ನಲ್ಲಿ ಹೊಂಬಾಳೆ ಫಿಲ್ಮ್ಸ್ ನ ಭಾಗವಾಗಿದ್ದರು. ಸಲಾರ್ ಭಾಗ 2 ಜೊತೆಗೆ ಇನ್ನೂ ಎರಡು ಯೋಜನೆಗಳನ್ನು ಒಳಗೊಂಡಿರುವ ಈ ಒಪ್ಪಂದ ಅತ್ಯಂತ ಮಹತ್ವದ ನಟ-ಸ್ಟುಡಿಯೋ ಸಹಯೋಗಗಳಲ್ಲಿ ಒಂದಾಗಿದೆ.