ರಾಜ್ಯಒಳಚರಂಡಿ ಯೋಜನೆಗಾಗಿ ತಲಾ 50 ಲಕ್ಷ ರೂ ಬಹುಮಾನ ಗೆದ್ದ ಬೆಂಗಳೂರಿನ ಎರಡು ಕಂಪನಿಗಳು!
ಭಾರತದಾದ್ಯಂತ ನೀರಿನ ಬಿಕ್ಕಟ್ಟು ಮತ್ತು ನಿರ್ವಹಣೆಯ ಮೇಲೆ ಈ ವರ್ಷದ ಗಮನ ಕೇಂದ್ರೀಕರಿಸಿದ ಡಿಸೈನ್ ಇಂಪ್ಯಾಕ್ಟ್ ಪ್ರಶಸ್ತಿಯ ಎರಡನೇ ಆವೃತ್ತಿಯಲ್ಲಿ ಬೆಂಗಳೂರಿನ ಈ ಎರಡು ಕಂಪನಿಗಳು ಮತ್ತು ಇತರ ನಾಲ್ಕು ಕಂಪನಿಗಳಿಗೆ ಪ್ರಶಸ್ತಿ ನೀಡಲಾಗಿದೆ.