• Tag results for Afghanistan

ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಜೋ- ಬೈಡನ್ ಸಜ್ಜು!

 ಸೆಪ್ಟೆಂಬರ್ 11 ರ ಭಯೋತ್ಪಾದಕ ದಾಳಿಯ 20 ನೇ ವಾರ್ಷಿಕೋತ್ಸವಕ್ಕೂ ಮೊದಲು ಅಫ್ಘಾನಿಸ್ತಾನದಿಂದ ಎಲ್ಲಾ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಜ್ಜಾಗಿದ್ದಾರೆ. 

published on : 13th April 2021

ಯುಪಿಎಸ್ ಸಿ– ಆಫ್ಘಾನಿಸ್ತಾನ ನಡುವೆ ಸಹಕಾರಕ್ಕೆ ಒಪ್ಪಂದ: ಕೇಂದ್ರ ಸಂಪುಟ ಅನುಮೋದನೆ 

ಕೇಂದ್ರ ಲೋಕಸೇವಾ ಆಯೋಗ ಮತ್ತು ಆಫ್ಘಾನಿಸ್ತಾನದ ಸ್ವಾಯತ್ತ ಆಡಳಿತಾತ್ಮಕ ಸುಧಾರಣೆಗಳು ಮತ್ತು ನಾಗರಿಕ ಸೇವೆಗಳ ಆಯೋಗದ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟ ಅನಮೋದನೆ ನೀಡಲಾಗಿದೆ. 

published on : 23rd March 2021

ಈಶಾನ್ಯ ಆಫ್ಘಾನಿಸ್ತಾನದಲ್ಲಿ ರಕ್ಷಣಾ ಪಡೆಗಳಿಂದ 30 ತಾಲಿಬಾನ್ ಉಗ್ರರ ಹತ್ಯೆ

ಆಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯವಾದ ಕಪಿಸಾದಲ್ಲಿ ಆಫ್ಘಾನಿಸ್ತಾನ ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಲ್-ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ  30 ತಾಲಿಬಾನ್ ಉಗ್ರರು ಹತರಾಗಿದ್ದಾರೆ

published on : 1st March 2021

ಅಫ್ಘಾನಿಸ್ತಾನ-ಫಿಲಿಪೈನ್ಸ್ ಜೊತೆ ಪರಿಷ್ಕೃತ ವಿಮಾನ ಸೇವಾ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಅಫ್ಘಾನಿಸ್ತಾನ-ಫಿಲಿಪೈನ್ಸ್ ನಡುವಿನ ಪರಿಷ್ಕೃತ ವಿಮಾನ ಸೇವೆಗಳ ಒಪ್ಪಂದಕ್ಕೆ ಸಹಿ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

published on : 23rd December 2020

ಆಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಫೋಟ; ಕನಿಷ್ಠ 8 ಮಂದಿ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಭಾನುವಾರ ಉಗ್ರರು ಭೀಕರ ಕಾರ್ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಟ 8 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

published on : 20th December 2020

ಆಫ್ಘಾನಿಸ್ತಾನದ ಘಜ್ನಿಯಲ್ಲಿ ಕಾರ್ ಬಾಂಬ್ ದಾಳಿ: 27 ಭದ್ರತಾ ಸಿಬ್ಬಂದಿ ಬಲಿ

ಪೂರ್ವ ಆಫ್ಘಾನಿಸ್ತಾನ ನಗರವಾದ ಘಜ್ನಿಯ ಸೇನಾ ನೆಲೆಯಲ್ಲಿ ಕಾರ್ ಬಾಂಬ್ ಸ್ಫೋಟ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 27 ಕ್ಕೆ ಏರಿಕೆಯಾಗಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲವನ್ನು ಉಲ್ಲೇಖಿಸಿ ಪಜ್ವೋಕ್ ಆಫ್ಘನ್‍ ಸುದ್ದಿ ಸಂಸ್ಥೆ ವರದಿ ಮಾಡಿದೆ.

published on : 29th November 2020

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಕರೆ ನೀಡಿದ ಭಾರತ, ಯುಎನ್ ಎಸ್ ಸಿ ಕ್ರಮಕ್ಕೆ ಒತ್ತಾಯ

ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಕರೆ ನೀಡಿರುವ ಭಾರತ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಪರಿಷತ್ ( ಯುಎನ್ ಎಸ್ ಸಿ) ಗೆ ಮನವಿ ಮಾಡಿದೆ.

published on : 21st November 2020

ಅಫಘಾನಿಸ್ತಾನ: ದೇಶ ತೊರೆಯಲು ವೀಸಾಗಾಗಿ ಮುಗಿಬಿದ್ದ ವೇಳೆ ಕಾಲ್ತುಳಿತ, 11 ಮಂದಿ ಸಾವು

ಅಫಘಾನಿಸ್ತಾನದ ಪೂರ್ವ ನಂಗರ್ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್ ನಗರದಲ್ಲಿ ಬುಧವಾರ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 11 ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 21st October 2020

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಫ್ಘಾನಿಸ್ತಾನದ ಟಾಪ್ ಕ್ರಿಕೆಟಿಗ ನಿಧನ

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಫ್ಘಾನಿಸ್ತಾನದ ಟಾಪ್ ಕ್ರಿಕೆಟಿಗ ನಜೀಬ್ ತಾರಕೈ (29) ಮಂಗಳವಾರ ಸಾವನ್ನಪ್ಪಿದ್ದಾರೆ. 

published on : 6th October 2020

ರಾಷ್ಟ್ರೀಯ ತಂಡದಲ್ಲಿ ಆಡಲು ಅಫ್ರಿದಿ, ಅನಿಲ್‌ ಕುಂಬ್ಳೆ ಪ್ರೇರಣೆ: ರಶೀದ್‌ ಖಾನ್‌

ಅಫಘಾನಿಸ್ತಾನ ತಂಡದ ಪ್ರೀಮಿಯರ್ ಆಲ್ ರೌಂಡರ್ ರಶೀದ್ ಖಾನ್ ರಾಷ್ಟ್ರೀಯ ತಂಡದಲ್ಲಿ ಹಾಗೂ ವಿಶ್ವದಾದ್ಯಂತ ಟಿ20 ಲೀಗ್ ಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ.

published on : 18th September 2020

ಅಫ್ಘಾನಿಸ್ತಾನದಲ್ಲಿ 6500 ಪಾಕ್ ಉಗ್ರರು, ತಾಲಿಬಾನ್ ಪರ ಹೋರಾಟ: ವಿಶ್ವಸಂಸ್ಥೆ ವರದಿ

ಪಾಕಿಸ್ತಾನ ಮೂಲದ 6000 ದಿಂದ 6500 ಉಗ್ರರು ನೆರೆಯ ಅಫ್ಘಾನಿಸ್ತಾನದಲ್ಲಿದ್ದು,  ತೆಹ್ರಿಕ್-ಇ- ತಾಲಿಬಾನ್ ಪಾಕಿಸ್ತಾನ ಪರ ಹೋರಾಟ ನಡೆಸುತ್ತಿದ್ದಾರೆಂಬ ಕಳವಳಕಾರಿ ಮಾಹಿತಿಯನ್ನ ವಿಶ್ವಸಂಸ್ಥೆ ಬಹಿರಂಗಪಡಿಸಿದೆ.

published on : 25th July 2020