• Tag results for Australian Open

ಆಸ್ಟ್ರೇಲಿಯಾ ಓಪನ್ 2022: ಕ್ರೇಜಿಕೊವಾ ಜೋಡಿಗೆ ಮಹಿಳೆಯರ ಡಬಲ್ಸ್ ಪ್ರಶಸ್ತಿ

ಚೆಕ್ ಗಣರಾಜ್ಯದ ಅಗ್ರ ಶ್ರೇಯಾಂಕದ ಕತ್ರಿನಾ ಸಿನಿಕೋವಾ, ಬಾರ್ಬೊರಾ ಕ್ರೆಜ್ಕೋವಾ ಅವರು ಆಸ್ಟ್ರೇಲಿಯನ್ ಓಪನ್ 2022 ರಲ್ಲಿ ಮಹಿಳೆಯರ ಡಬಲ್ಸ್ ಟ್ರೋಫಿಯನ್ನು ಗೆದ್ದರು.

published on : 31st January 2022

ಆಸ್ಟ್ರೇಲಿಯಾ ಓಪನ್: ವಿಶ್ವ ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ರಾಫೆಲ್ ನಡಾಲ್!

ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಸ್ಪೇನ್ ನ ದಿಗ್ಗಜ ಟೆನಿಸ್ ತಾರೆ ರಫೆಲ್ ನಡಾಲ್ ಇತಿಹಾಸ ಸೃಷ್ಟಿಸಿದ್ದಾರೆ. 

published on : 30th January 2022

ಆಸ್ಟ್ರೇಲಿಯನ್ ಓಪನ್: ಟೆನಿಸ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಆಶ್ ಬಾರ್ಟಿ

ಟೆನಿಸ್ ಆಟಗಾರ್ತಿ ಆಶ್ ಬಾರ್ಟಿ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಫೈನಲ್‌ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಆಶ್ ಬಾರ್ಟಿ ಅವರು ತನ್ನ ತವರಿಗೆ 44 ವರ್ಷಗಳ ಬಳಿಕ ಮಹಿಳಾ ವಿಭಾಗದಲ್ಲಿ ಗ್ರ್ಯಾಂಡ್ ಸ್ಲಮ್ ಪ್ರಶಸ್ತಿ ತಂದುಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ.

published on : 29th January 2022

ಅಸ್ಟ್ರೇಲಿಯನ್ ಓಪನ್ ಟೆನಿಸ್: ಫೈನಲ್‌ ಪ್ರವೇಶಿಸಿದ ರಫೇಲ್ ನಡಾಲ್; 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯತ್ತ ಕಣ್ಣು

ನಡಾಲ್, ಪುರುಷರ ಸಿಂಗಲ್ಸ್ ನಲ್ಲಿ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು 6-3, 6-2, 3-6, 6-3 ಸೆಟ್‌ಗಳಿಂದ ಪರಾಭವಗೊಳಿಸಿದ್ದಾರೆ.

published on : 28th January 2022

ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದ ಆಂಡಿ ಮರ್ರೆ ಹೊರಕ್ಕೆ

ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ವಿಶ್ವದ ಮಾಜಿ ನಂ.1 ಆಂಡಿ ಮರ್ರೆ ಹೊರಬಿದ್ದಿದ್ದಾರೆ.

published on : 20th January 2022

2022 ಕೊನೆಯ ಋತು: ವೃತ್ತಿ ಬದುಕಿಗೆ ಸಾನಿಯಾ ಮಿರ್ಜಾ ವಿದಾಯ ಘೋಷಣೆ

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ಓಪನ್ ನಲ್ಲಿ ಆಡುತ್ತಿರುವ ಸಾನಿಯಾ ಮಿರ್ಜಾ ಅವರು ಇದು ನನ್ನ ಕೊನೆಯ ಸೀಸನ್ ಎಂದು ಘೋಷಿಸಿದ್ದಾರೆ.

published on : 19th January 2022

'ಆಸ್ಟ್ರೇಲಿಯನ್ ಓಪನ್' ನಲ್ಲಿ ಆಡುವ ಕನಸು ಭಗ್ನ: ನೊವಾಕ್ ಜೊಕೊವಿಕ್ ಗಡೀಪಾರಿಗೆ ಫೆಡರಲ್ ಕೋರ್ಟ್ ಆದೇಶ

ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ಆಸ್ಟ್ರೇಲಿಯಾ ಮುಕ್ತ ಟೆನ್ನಿಸ್ ಪಂದ್ಯ ಆಡುವ ಕನಸು ಭಗ್ನವಾಗಿದೆ. ತಮ್ಮ ವಿರುದ್ಧ ಗಡೀಪಾರು ಆದೇಶವನ್ನು ರದ್ದುಪಡಿಸುವಂತೆ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ತಿರಸ್ಕರಿಸಿದೆ.

published on : 16th January 2022

ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಫೆಡರಲ್ ಕೋರ್ಟ್ ಅನುಮತಿ

ಸೆರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ವೀಸಾವನ್ನು ರದ್ದುಪಡಿಸುವ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರವನ್ನು ಫೆಡರಲ್ ಕೋರ್ಟ್ ರದ್ದುಗೊಳಿಸಿದ್ದು, ಆಸ್ಟ್ರೇಲಿಯನ್ ಓಪನ್ ನಲ್ಲಿ ಆಡಲು ಅನುಮತಿ ನೀಡಿದೆ.

published on : 10th January 2022

ಅಡಿಲೇಡ್ ಟೆನ್ನಿಸ್ ಪಂದ್ಯಾವಳಿ: ರೋಹನ್ ಬೋಪಣ್ಣ- ರಾಮ್ ಕುಮಾರ್ ಜೋಡಿ ಸೆಮಿಫೈನಲ್ಸ್ ಪ್ರವೇಶ

ಅಡಿಲೇಡ್ ಅಂತರಾಷ್ಟ್ರೀಯ 1 ATP ಪಂದ್ಯಾವಳಿಯಲ್ಲಿ, ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ- ರಾಮ್ ಕುಮಾರ್ ಜೋಡಿ ಸೆಮಿಫೈನಲ್ಸ್ ಪ್ರವೇಶಿಸಿದೆ.

published on : 7th January 2022

ಮೆಡ್ವೆಡೆವ್ ಮಣಿಸಿದ ಜೊಕೊವಿಕ್‌ಗೆ ಒಂಬತ್ತನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗರಿ!

ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ವಿಶ್ವದ ನಂ .1 ನೊವಾಕ್ ಜೊಕೊವಿಕ್ ಡೇನಿಯಲ್ ಮೆಡ್ವೆಡೆವ್ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿದ ನಂತರ ಒಂಬತ್ತನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

published on : 21st February 2021

ಜೆನ್ನಿಫರ್ ಬ್ರಾಡಿರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಗೆದ್ದ ನವೋಮಿ ಒಸಾಕಾ

ಆಸ್ಟ್ರೇಲಿಯಾದ ಓಪನ್ ಫೈನಲ್‌ನಲ್ಲಿ ಜಪಾನ್‌ನ ನವೋಮಿ ಒಸಾಕಾ ಜೆನ್ನಿಫರ್ ಬ್ರಾಡಿಯನ್ನು ನೇರ ಸೆಟ್‌ಗಳಿಂದ ಸೋಲಿಸಿ ನಾಲ್ಕನೇ ಪ್ರಮುಖ ಪ್ರಶಸ್ತಿಯನ್ನು ಗೆದ್ದಿದ್ದಾರೆ.

published on : 20th February 2021

ಆಸ್ಟ್ರೇಲಿಯನ್ ಓಪನ್ ಸೋಲಿನ ನಂತರ ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೇ ಕೊನೆಗೊಳಿಸಿ ಕಣ್ಣೀರಿಟ್ಟ ಸೆರೆನಾ ವಿಲಿಯಮ್ಸ್

ಗುರುವಾರ ನಡೆದ 2021 ರ ಆಸ್ಟ್ರೇಲಿಯನ್ ಓಪನ್‌ನ ಸೆಮಿಫೈನಲ್‌ನಲ್ಲಿ ನವೋಮಿ ಒಸಾಕಾ ವಿರುದ್ಧ ಸೋತ ನಂತರ ಅಮೆರಿಕದ ಶ್ರೇಷ್ಠ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಕಣ್ಣೀರು ಸುರಿಸುತ್ತಾ ಪತ್ರಿಕಾಗೋಷ್ಠಿಯನ್ನು ಹಠಾತ್ತನೆ ಕೊನೆಗೊಳಿಸಿದ್ದಾರೆ.

published on : 18th February 2021

ಆಸ್ಟ್ರೇಲಿಯಾ ಓಪನ್: ಕರೋಲಿನಾ ಮುಚೋವಾರನ್ನು ಮಣಿಸಿ ಚೊಚ್ಚಲ ಗ್ರಾಂಡ್ ಸ್ಲಾಮ್ ಫೈನಲ್ ಗೇರಿದ ಜೆನಿಫರ್ ಬ್ರಾಡಿ

ಆಸ್ಟ್ರೇಲಿಯಾ ಓಪನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಜೆನಿಫರ್ ಬ್ರಾಡಿ ತಮ್ಮ ವೃತ್ತಿ ಜೀವನ ಚೊಚ್ಚಲ ಗ್ರಾಂಡ್ ಸ್ಲಾಮ್ ಫೈನಲ್ ಗೇರಿದ್ದಾರೆ.

published on : 18th February 2021

ಮಿಶ್ರ ಡಬಲ್ಸ್ ನಲ್ಲಿ ರೋಹನ್ ಬೋಪಣ್ಣಗೆ ಸೋಲು, ಆಸ್ಟ್ರೇಲಿಯಾ ಓಪನ್ ನಲ್ಲಿ ಭಾರತದ ಹೋರಾಟ ಅಂತ್ಯ

ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮಿಶ್ರ ಡಬಲ್ಸ್ ಆರಂಭಿಕ ಸುತ್ತಿನಲ್ಲಿ ನೇರ ಸೆಟ್ ನಲ್ಲಿ ಸೋಲುವುದರೊಂದಿಗೆ  ಈ ವರ್ಷದ ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.

published on : 13th February 2021

ಆಸ್ಟ್ರೇಲಿಯನ್ ಓಪನ್: ಮೊದಲ ಸುತ್ತಿನಲ್ಲೇ ಸೋಲು, ಟೂರ್ನಿಯಿಂದ ಸುಮಿತ್ ನಗಾಲ್ ನಿರ್ಗಮನ

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್  ಟೂರ್ನಿಯಲ್ಲಿ ಲಿಥುವೇನಿಯನ್ ರಿಕಾರ್ಡಾಸ್ ಬೆರಾಂಕಿಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಸುಮಿತ್ ನಗಾಲ್ ಮೊದಲ ಸುತ್ತಿನಲ್ಲಿಯೇ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

published on : 9th February 2021
1 2 > 

ರಾಶಿ ಭವಿಷ್ಯ