social_icon
  • Tag results for BMW Car

ಶ್ರೀರಂಗಪಟ್ಟಣ: ತಾಯಿಯ ಅಗಲಿಕೆಯಿಂದ ಖಿನ್ನತೆ; ದುಬಾರಿ ಕಾರನ್ನು ಕಾವೇರಿ ನದಿಗೆ ತಳ್ಳಿದ ವ್ಯಕ್ತಿ

ಶ್ರೀರಂಗಪಟ್ಟಣದ ಬಳಿಯ ನಿಮಿಷಾಂಭ ದೇಗುಲದ ಬಳಿ ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರು ಪತ್ತೆಯಾಗಿದೆ. ಕಾರು ನದಿಯಲ್ಲಿರುವ ಬಗ್ಗೆ ಸ್ಥಳೀಯರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

published on : 28th May 2022

ಭೀಕರ ಅಪಘಾತ: ರಸ್ತೆ ವಿಭಜಕ ದಾಟಿ ಢಿಕ್ಕಿ ಹೊಡೆದ ಬಿಎಂಡಬ್ಲ್ಯೂ ಕಾರು, ಮಹಿಳೆ ಗಂಭೀರ, 4 ವಾಹನಗಳು ಜಖಂ!!

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ದುಬಾರಿ ಬಿಎಂಡಬ್ಲ್ಯೂ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಮಹಿಳೆಗೆ ಅಪ್ಪಳಿಸಿದೆ.

published on : 9th April 2022

ಐಟಿ ಕಂಪನಿ ಸೀನಿಯರ್ ಉದ್ಯೋಗಿಗಳಿಗೆ ದುಬಾರಿ BMW ಕಾರ್ ಉಡುಗೊರೆ ನೀಡಿದ ಸಿಇಒ

ಅನೇಕ ಸೀನಿಯರ್ ಉದ್ಯೋಗಿಗಳು ಕಂಪನಿ ಬೆಳೆಯುವುದಿಲ್ಲವೆಂದು ಅರ್ಧಕ್ಕೆ ಕೆಲಸ ಬಿಟ್ಟು ಬೇರೆ ಕಂಪನಿ ಸೇರಿಕೊಂಡಿದ್ದರು. ಆದರೆ...

published on : 9th April 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9