- Tag results for Bollywood
![]() | ಬಾಲಿವುಡ್ ನಟಿ ಸ್ವರಾ ಭಾಸ್ಕರ್- ಫಹಾದ್ ಅಹ್ಮದ್ ಆರತಕ್ಷತೆಯ ಫೋಟೋಗಳು!ನವದಂಪತಿಗಳಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರ ಆರತಕ್ಷತೆ ಸಮಾರಂಭ ಗುರುವಾರ ನವದೆಹಲಿಯಲ್ಲಿ ಅದ್ದೂರಿ ನೆರವೇರಿತು. |
![]() | ನೀನು ನರಕಕ್ಕೆ ಹೋಗ್ತೀಯಾ? ತಿಲಕವಿಟ್ಟು ಶಿವನ ದರ್ಶನ ಪಡೆದ ಸಾರಾ ಅಲಿ ಖಾನ್ ಗೆ ತೀವ್ರ ಟ್ರೋಲ್!ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸದ್ಯ ಚಿತ್ರರಂಗದಲ್ಲಿ ಮಿಂಚುತ್ತಿರುವ ಚೆಲುವೆ. ಅದರ ಜೊತೆಗೆ ನಂಬಿಕೆ ಮತ್ತು ಭಕ್ತಿ ಕೂಡ ಅವರ ಜೀವನದ ಪ್ರಮುಖ ಭಾಗವಾಗಿದೆ. ನಟಿ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅದನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ಕಾಣಬಹುದು. |
![]() | ಕ್ರಿಕೆಟಿಗ ಪೃಥ್ವಿ ಶಾ ಮೇಲೆ ದಾಳಿ: ಬಂಧನಕ್ಕೊಳಗಾಗಿರುವ ಭೋಜ್‌ಪುರಿ ನಟಿ ಸಪ್ನಾ ಗಿಲ್ ಹಿನ್ನಲೆ ಗೊತ್ತೆ?ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರ ಮೇಲೆ ಇತ್ತೀಚೆಗೆ ಸಾಂತಾಕ್ರೂಜ್ ಪ್ರದೇಶದಲ್ಲಿ ಮಹಿಳೆ ಮತ್ತು ಆಕೆಯ ಸ್ನೇಹಿತ ಹಲ್ಲೆ ನಡೆಸಿದ್ದು ಈ ಸಂಬಂಧ ನಟಿಯನ್ನು ಬಂಧಿಸಲಾಗಿದೆ. |
![]() | ಅಭಿಮಾನಿಗಳ ನಿದ್ದೆಗೆಡಿಸಿದ ಜಾನ್ವಿ ಕಪೂರ್ ಬೋಲ್ಡ್ ಲುಕ್; ಸೀರೆಯಲ್ಲಿ ನಟಿಯ ಹಾಟ್ ಅವತಾರ!ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಸೀರೆ ಉಟ್ಟು ನೀರಿನಲ್ಲಿ ನಿಂತು ಫೋಟೋಶೂಟ್ ಮಾಡಿದ್ದಾರೆ. ಬಿಳಿ ಸೀರೆಯಲ್ಲಿ ಜಾನ್ವಿಯ ಫೋಟೋವನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಮ್ಮೆ ಜಾನ್ವಿ ಮತ್ತೊಂದು ಫೋಟೋಶೂಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. |
![]() | ಟೀಕೆ, ಆಕ್ರೋಶದ ಬಳಿಕವೂ ಮತ್ತೆ ಬಿಕಿನಿ ವರಸೆ; ರೆಕ್ಕೆ ಬಿಚ್ಚಿ ಪಡ್ಡೆಗಳ ಹೃದಯಕ್ಕೆ ಬಾಣ ಬಿಟ್ಟ ಉರ್ಫಿ ಜಾವೇದ್!ಉರ್ಫಿ ಜಾವೇದ್ ನ್ಯೂ ಲುಕ್ ಮತ್ತು ಅವರ ವಿಭಿನ್ನ ಬಟ್ಟೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯಗಳಲ್ಲಿ ಒಂದಾಗಿರುತ್ತದೆ. ಇದೀಗ ಆಕೆಯ ಹೊಸ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. |
![]() | ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆ ವಿರುದ್ಧ ದೂರು ದಾಖಲಿಸಿದ ಉರ್ಫಿ ಜಾವೇದ್!ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಬಗ್ಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಪ್ರತಿ ದಿನ ಉರ್ಫಿ ಜಾವೇದ್ ಹೆಸರು ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯ ವಿಷಯವಾಗಿ ಸುದ್ದಿಯಲ್ಲಿರುತ್ತದೆ. |
![]() | ಕೊರೆಯುವ ಚಳಿಯಲ್ಲಿ ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಕದ್ದ ನಟಿ ಮಲ್ಲಿಕಾ ಶೆರಾವತ್!ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಮಾಡಿದ್ದಾರೆ. |
![]() | 'ಪುರುಷರು ಮಾತ್ರ ಮೋಸ ಮಾಡಬಹುದು, ಮಹಿಳೆಯರಲ್ಲ ಅಂದಿದ್ದ' ಸಲ್ಮಾನ್ ಖಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸೋಮಿ ಆಲಿಮಾಜಿ ಪ್ರಿಯತಮ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತನಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದ, ಅವನೊಂದಿಗೆ ಸ್ನೇಹ ಮುಂದುವರಿಸಲಾಗದೆ ಸಂಬಂಧದಿಂದ ಹೊರಬಂದೆ ಎಂದು ಹೇಳಿ ನಟಿ ಸೋಮಿ ಆಲಿ ಸುದ್ದಿಯಾಗಿದ್ದರು. |
![]() | ಬರ್ತ್ ಡೇ ಗರ್ಲ್ ದೀಪಿಕಾ @37: ಕನ್ನಡತಿ ಬಾಲಿವುಡ್ ಬೆಡಗಿಯ ಸಿನಿ ಜರ್ನಿಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಇಂದು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಶಾರೂಕ್ ಖಾನ್ ಜೊತೆಗೆ ನಟಿಸಿರುವ ಪಠಾಣ್ ಚಿತ್ರದ ಬಿಡುಗಡೆಗೆ ದಿನ ಸನ್ನಿಹಿತವಾಗುತ್ತಿರುವಾಗ ಇಂದು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಮತ್ತೊಂದು ಕಾರಣವಿದೆ. |
![]() | ಪ್ಯಾಂಟ್ ಹಾಕೋಕೆ ಟೈಮ್ ಇಲ್ವಾ ಅನನ್ಯಾ ಪಾಂಡೆ; ನೀನು ಉರ್ಫಿ ಜಾವೇದ್ ಆಗಬೇಡ ಅಂದ ನೆಟ್ಟಿಗರು!ತನ್ನ ನಟನೆ ಮತ್ತು ಸೌಂದರ್ಯದಿಂದ ಕಡಿಮೆ ಸಮಯದಲ್ಲಿ ಬಾಲಿವುಡ್‌ನಲ್ಲಿ ಭದ್ರ ಸ್ಥಾನ ಪಡೆದ ಅನನ್ಯಾ ಪಾಂಡೆ ಯಾರಿಗೆ ಗೊತ್ತಿಲ್ಲ. ಒಂದೆಡೆ ಕೋಟ್ಯಂತರ ಹುಡುಗರ ಕ್ರಶ್ ಆಗಿರುವ ಈಕೆ ಮತ್ತೊಂದೆಡೆ ಆಕೆಯ ಸ್ಟೈಲ್, ಫ್ಯಾಶನ್ ಸೆನ್ಸ್ ಬಗ್ಗೆ ಹುಡುಗರಷ್ಟೇ ಅಲ್ಲ ಹುಡುಗಿಯರೂ ಹುಚ್ಚೆದ್ದು ಕುಣಿಯುತ್ತಾರೆ. |
![]() | ಬಾಲಿವುಡ್ ಭಾಯ್ ಜಾನ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ 57ನೇ ಹುಟ್ಟುಹಬ್ಬಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಆತ್ಮೀಯ ಸ್ನೇಹಿತರು, ಕುಟುಂಬ ಸದಸ್ಯರು, ಮಾಧ್ಯಮ ಪ್ರತಿನಿಧಿಗಳ ಮುಂದೆ ಕೇಕ್ ಕತ್ತರಿಸಿ ಆಚರಿಸಿಕೊಂಡರು. |
![]() | ಕ್ರಿಸ್‌ಮಸ್ ಪಾರ್ಟಿಯಲ್ಲಿ ನಟ ಅಜಯ್ ದೇವಗನ್ ಪುತ್ರಿ ನೈಸಾ ಪಿಂಕ್ ಬಾಡಿಕಾನ್ ಡ್ರೆಸ್ ನೋಡಿ ದಂಗಾದ ಅಭಿಮಾನಿಗಳು!ನೈಸಾ ಮೇಲೆ ಕೆಲವರು ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ. ಬಳಕೆದಾರರೊಬ್ಬ ಅವಳು ಮುಗ್ದೆ, ಅವಳು ತನ್ನ ಜೀವನವನ್ನು ಬದುಕಲಿ ಬಿಡಿ ಎಂದು ಬರೆದಿದ್ದಾರೆ. |
![]() | ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಬಾಯ್ಕಾಟ್ ಬಾಲಿವುಡ್ ಟ್ರೆಂಡ್, ದೀಪಿಕಾ ಕೇಸರಿ ಬಿಕಿನಿಗೆ ತಕರಾರುಪಠಾಣ್’ ಸಿನಿಮಾದ ‘ಬೇಷರಂ ರಂಗ್..’ ಹಾಡಿನ ಬಗ್ಗೆ , ಅದರಲ್ಲಿ ದೀಪಿಕಾ ಪಡುಕೋಣೆ ಹಾಟ್ ಅವತಾರ ಕಂಡು ನೆಟ್ಟಿಗರು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ. |
![]() | ಈ ಅವತಾರ ಶೂಟಿಂಗ್‍ಗಾಗಿ ಅಲ್ಲ: ಹಣೆಗೆ ತಿಲಕವಿಟ್ಟು ಹಿಂದೂ ಪದ್ದತಿಯಂತೆ ಪೂಜೆ ಮಾಡಿದ ಅಮೀರ್ ಖಾನ್!ಬಾಲಿವುಡ್ ಹಿರಿಯ ನಟ ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಇತ್ತೀಚೆಗೆ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಈ ವೇಳೆ ಅಮೀರ್ ಕಿರಣ್ ಜೊತೆ ಆರತಿ ಮಾಡಿದರು. |
![]() | ಮಾಲ್ಡೀವ್ಸ್ ಬೀಚ್ ನಲ್ಲಿ ಬಿಕನಿ ತೊಟ್ಟು, ಜಾಲಿ ಮೂಡ್ ನಲ್ಲಿ ಜಾಹ್ನವಿ ಕಪೂರ್! ಹಾಟ್ ಫೋಟೋಗಳುಮಾಲ್ಡೀವ್ಸ್ನಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್, ಕಳೆದ 24 ಗಂಟೆಗಳಲ್ಲಿ ತೆಗೆದ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. |