• Tag results for Charity

ಬ್ರಿಟನ್ ಪ್ರಿನ್ಸ್ ಚಾರ್ಲ್ಸ್ ಚಾರಿಟಿಗೆ ಬಿನ್ ಲ್ಯಾಡನ್ ಕುಟುಂಬದಿಂದ 1.19 ಮಿಲಿಯನ್ ಡಾಲರ್ ದಾನ! 

9/11 ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲ್ಯಾಡನ್ ಕುಟುಂಬದವರು ಬ್ರಿಟನ್ ರಾಜಮನೆತನದ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಗೆ ಸೇರಿದ ದತ್ತಿ ಟ್ರಸ್ಟ್ ಗೆ 1.19 ಮಿಲಿಯನ್ ಡಾಲರ್, (ಅಥವಾ 1.21 ಮಿಲಿಯನ್ ಯುರೋ) ನಷ್ಟು ಹಣವನ್ನು ದಾನ ಮಾಡಿದ್ದಾರೆಂಬ ಸುದ್ದಿ ಈಗ ಬಹಿರಂಗವಾಗಿದೆ. 

published on : 31st July 2022

ಮದರ್ ತೆರೆಸಾ ಚಾರಿಟಿ ಎಫ್ ಸಿಆರ್ ಎ ಪರವಾನಗಿ ನವೀಕರಿಸಿದ ಕೇಂದ್ರ ಸರ್ಕಾರ; ಇನ್ಮುಂದೆ ವಿದೇಶಿ ದೇಣಿಗೆ ಸ್ವೀಕರಿಸಬಹುದು!

ಮದರ್ ತೆರೇಸಾ ಚಾರಿಟಿಯ ವಿದೇಶಿ ದೇಣಿಗೆ ಸ್ವೀಕಾರಕ್ಕೆ ನೆರವಾಗುವ ಎಫ್ ಸಿಆರ್ ಎ ಪರವಾನಗಿ ನವೀಕರಣ ಕೊನೆಗೂ ಕೇಂದ್ರ ಸರ್ಕಾರ ಅಸ್ತು ಎಂದಿದೆ.

published on : 8th January 2022

ರಾಶಿ ಭವಿಷ್ಯ