• Tag results for Chikkanna

ಚಿಕ್ಕಣ್ಣ ಅಭಿನಯದ 'ಬಿಲ್ ಗೇಟ್ಸ್' ಚಿತ್ರದ ಟ್ರೈಲರ್

ಚಿಕ್ಕಣ್ಣ ಮತ್ತು ಶಿಶಿರಾ ಅಭಿನಯದ ಬಿಲ್ ಗೇಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ ಸಿ ನಿರ್ದೇಶಿಸಿದ್ದಾರೆ.

published on : 16th January 2020

ಶ್ರೀ ಭರತ ಬಾಹುಬಲಿ ಚಿತ್ರದ ಟ್ರೈಲರ್

ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ನಟಿಸಿ ನಿರ್ದೇಶಿಸಿರುವ ಶ್ರೀ ಭರತ ಬಾಹುಬಲಿ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಿಕ್ಕಣ್ಣ ಮತ್ತು ಸಾರಾ ಹರೀಶ್ ಅಭಿನಯಿಸಿದ್ದಾರೆ.

published on : 4th January 2020

'ಮನೆ ಮಾರಾಟಕ್ಕಿದೆ' ಚಿತ್ರದ ಟ್ರೇಲರ್ ವಿತ್ ಕಾಮಿಡಿ ಟಚ್

ಎಸ್.ವಿ ಬಾಬು ನಿರ್ಮಾಣದ "ಮನೆ ಮಾರಾಟಕ್ಕಿದೆ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು  ನಿರ್ದೇಶಕ ಮಂಜು ಸ್ವರಾಜ್ ಚಿತ್ರದಲ್ಲಿ ಕನ್ನಡದ ಹೆಸರಾಂತ ಕಾಮಿಡಿ ಕಲಾವಿದರನ್ನೆಲ್ಲಾ ಕಲೆ ಹಾಕಿದ್ದಾರೆ.  

published on : 9th November 2019

ಶ್ರೀಭರತ ಬಾಹುಬಲಿ ಚಿತ್ರದ ಟ್ರೈಲರ್

ಮಾಸ್ಟರ್ ಪೀಸ್ ನಿರ್ದೇಶಕ ಮಂಜು ಮಾಂಡವ್ಯ ನಟಿಸಿ ನಿರ್ದೇಶಿಸಿರುವ ಶ್ರೀಭರತ ಬಾಹುಬಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಿಕ್ಕಣ್ಣ ಕಾಮಿಡಿ ಪಂಚ್ ನಗು ಉಕ್ಕಿಸುತ್ತದೆ.

published on : 10th October 2019

ಬಿಲ್ ಗೇಟ್ಸ್ ಚಿತ್ರದ ಟೀಸರ್

ಚಿಕ್ಕಣ್ಣ, ಶಿಶಿರ ಮತ್ತು ಅಕ್ಷತಾ ರೆಡ್ಡಿ ಅಭಿನಯದ ಬಿಲ್ ಗೇಟ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ ಸಿ ನಿರ್ದೇಶಿಸಿದ್ದಾರೆ.

published on : 15th September 2019