• Tag results for Customers

ಗ್ರಾಹಕರನ್ನು ವಂಚಿಸುತ್ತಿದ್ದ ಸಹಕಾರಿ ಮಾರ್ಕೆಟಿಂಗ್ ಸೊಸೈಟಿ ಮ್ಯಾನೇಜರ್ ಬಂಧನ 

ಬ್ಯಾಂಕ್ ನ ಗ್ರಾಹಕರಿಗೆ ವಂಚಿಸುತ್ತಿದ್ದ ಕನಕಪುರ ರಸ್ತೆಯಲ್ಲಿರುವ ಸಹಕಾರಿ ಮಾರ್ಕೆಟಿಂಗ್ ಸೊಸೈಟಿಯ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ. 

published on : 20th April 2022

ಡ್ರಗ್ಸ್ ಮಾರಾಟಕ್ಕೆ ಹೊಸ ಮಾರ್ಗ: ಪೆಡ್ಲರ್ ಗಳಿಂದ ಸಾರ್ವಜನಿಕ ಪ್ರದೇಶಗಳ ಬಳಕೆ!

ಡ್ರಗ್ಸ್ ದಂಧೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಡ್ರಗ್ಸ್ ಮಾರಾಟಕ್ಕೆ ಗ್ರಾಹಕರ ತಲುಪಲು ಪೆಡ್ಲರ್ ಗಳು ಹರಸಾಹಸಪಡುತ್ತಿದ್ದಾರೆ.

published on : 11th December 2021

ಟೆಸ್ಲಾ ಗ್ರಾಹಕರು ತಮ್ಮ ಕಾರುಗಳಿಗೆ ಬಿಟ್ ಕಾಯಿನ್ ಮೂಲಕ ಪಾವತಿಸಬಹುದು: ಎಲಾನ್ ಮಸ್ಕ್

ಅತ್ಯಾಧುನಿಕ ಹಾಗೂ ಐಷರಾಮಿ ಫೀಚರ್​ಗಳನ್ನು ಹೊಂದಿರುವ ವಿಶ್ವದ ಬಹುಬೇಡಿಕೆಯ ಟೆಸ್ಲಾ ಎಲೆಕ್ಟ್ರಿಕ್​ ಕಾರು ಖರೀದಿದಾರರಿಗೆ ಟೆಸ್ಲಾ ಇಂಕಾ ಮುಖ್ಯಸ್ಥ ಎಲಾನ್ ಮಸ್ಕ್​ ದೊಡ್ಡ ಆಫರ್'ವೊಂದನ್ನು ನೀಡಿದ್ದಾರೆ.

published on : 25th March 2021

20 ರೂಪಾಯಿಗಾಗಿ ವಾಗ್ವಾದ: ಮೂವರು ಗ್ರಾಹಕರಿಂದ ರಸ್ತೆ ಬದಿಯ ಇಡ್ಲಿ ವ್ಯಾಪಾರಿಯ ಹತ್ಯೆ!

ಗ್ರಾಹಕರು-ಇಡ್ಲಿ ವ್ಯಾಪಾರಿಯ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಇಡ್ಲಿ ವ್ಯಾಪಾರಿಯ ಹತ್ಯೆಯಾಗಿರುವ ಘಟನೆ ಥಾಣೆ ಜಿಲ್ಲೆಯ ಮಿರಾ ರಸ್ತೆಯಲ್ಲಿ ನಡೆದಿದೆ. 

published on : 6th February 2021

ರಾಶಿ ಭವಿಷ್ಯ