• Tag results for Dhananjay

'ಹೊಯ್ಸಳ' ಚಿತ್ರದಲ್ಲಿ 'ಗುರು ದೇವ್' ಪೋಲೀಸ್ ಪಾತ್ರದಲ್ಲಿ ಡಾಲಿ ಧನಂಜಯ್!

ಡಾಲಿ ಧನಂಜಯ ನಟಿಸುತ್ತಿರುವ ‘ಹೊಯ್ಸಳ’ ಸಿನಿಮಾದ ಚಿತ್ರೀಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ.  ಡಾಲಿ ಧನಂಜಯ ಈ ಚಿತ್ರದಲ್ಲಿ ಗುರು ದೇವ್ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

published on : 5th July 2022

ಕರ್ನಾಟಕದ ಅಂಚೆ ಸಹಾಯಕನಿಗೆ ಅಂಚೆ ಇಲಾಖೆಯ ಅತ್ಯುನ್ನತ ಗೌರವ

ಬೆಂಗಳೂರಿನ  ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಸಹಾಯಕ ಟಿ ಧನಂಜಯ ಅವರಿಗೆ ಸಿಕ್ಕಿರುವ ಸನ್ಮಾನದಿಂದ ಪುಳಕಿತರಾಗಿದ್ದಾರೆ. 39 ವರ್ಷ ವಯಸ್ಸಿನ ಅವರಿಗೆ 2021 ರ ಮೇಘದೂತ ಪ್ರಶಸ್ತಿ ಸಿಕ್ಕಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ಉದ್ಯೋಗಿಗೆ ನೀಡುವ ಅತ್ಯುನ್ನತ ಗೌರವವಾಗಿದೆ.

published on : 29th June 2022

'ಬೈರಾಗಿ' ಹೀರೋ ಕೇಂದ್ರಿತ ಸಿನಿಮಾವಾದರೂ ಮಹಿಳಾ ನಾಯಕಿಯರದ್ದು ಪ್ರಬಲ ಪಾತ್ರ!

ಬೈರಾಗಿಯು ನಾಯಕ-ಕೇಂದ್ರಿತ ಚಿತ್ರವಾಗಿ ಬರಬಹುದು, ಆದರೆ ಅದರಲ್ಲಿ ಪ್ರಮುಖ ಪಾತ್ರಗಳಲ್ಲಿ ಮಹಿಳೆಯರಿದ್ದಾರೆ ಎಂದು ಅದರ ನಿರ್ದೇಶಕ ವಿಜಯ್ ಮಿಲ್ಟನ್ ಹೇಳಿದ್ದಾರೆ.

published on : 29th June 2022

ಗ್ಯಾಂಗ್'ಸ್ಟರ್ ಡ್ರಾಮಾ 'ಹೆಡ್ ಬುಷ್' ಚಿತ್ರ ಅಕ್ಟೋಬರ್ 21ಕ್ಕೆ ಬಿಡುಗಡೆ

ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರ ಅಕ್ಟೋಬರ್ 21 ರಂದು ಬಿಡುಗಡೆಯಾಗಲಿದೆ.

published on : 13th June 2022

ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ನಮ್ಮ ಪಕ್ಷದವರೇ: ಎನ್‌ಸಿಪಿ ಮುಖಂಡ ಧನಂಜಯ್ ಮುಂಡೆ

ಶರದ್ ಪವಾರ್ ನೇತೃತ್ವದ ಪಕ್ಷದವರೇ  ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಎನ್‌ಸಿಪಿ ನಾಯಕ ಧನಂಜಯ್ ಮುಂಡೆ ಅವರು ಹೇಳಿದ್ದಾರೆ.

published on : 5th June 2022

ಧನಂಜಯ ನಟನೆಯ ಜಮಾಲಿ ಗುಡ್ಡ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ಡಾಲಿ ಧನಂಜಯ ನಾಯಕರಾಗಿ ನಟಿಸಿರುವ Once Upon A Time “ಜಮಾಲಿಗುಡ್ಡ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ.

published on : 31st May 2022

'ಮಾನ್ಸೂನ್ ರಾಗ' ಹಾಡಲು ಹೊರಟ 'ಪದವಿ ಪೂರ್ವ' ನಟಿ ಯಶ ಶಿವಕುಮಾರ್!

ಎಸ್ ರವೀಂದ್ರನಾಥ್ ನಿರ್ದೇಶನದ ಮಾನ್ಸೂನ್ ರಾಗ ಸಿನಿಮಾ  ಆಗಸ್ಟ್ 12 ರಂದು ತೆರೆಗೆ ಬರಲಿದೆ.  ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಅಭಿನಯದ ಈ ರೊಮ್ಯಾಂಟಿಕ್ ಸಿನಿಮಾ ಚಿತ್ರೀಕರಣವು ಸದ್ಯ ಕೊನೆಯ ಹಂತದಲ್ಲಿದೆ.

published on : 23rd May 2022

ಟ್ವೆಂಟಿ ಒನ್ ಅವರ್ಸ್' ನನ್ನೊಳಗಿನ ನಟನಿಗೆ ಸವಾಲಾಗಿತ್ತು: ಧನಂಜಯ್

ಪ್ರಯೋಗಾತ್ಮಕ ಪಾತ್ರಗಳನ್ನು ಆನಂದಿಸುವ ಕೆಲವೇ ಕೆಲವು ನಟರಲ್ಲಿ ಧನಂಜಯ್ ಕೂಡಾ ಒಬ್ಬರಾಗಿದ್ದಾರೆ.ಇದೇ ಅವರು ಟ್ವೆಂಟಿ ಒನ್ ಅವರ್ಸ್ ಸಿನಿಮಾದಲ್ಲಿ ಅಭಿನಯಿಸಲು ಪ್ರೇರೆಪಿಸಿದೆ. ಇದು ಅವರ ಮೊದಲ ಥ್ರಿಲ್ಲರ್ ಸಿನಿಮಾದ ಪ್ರಯತ್ನವಾಗಿದೆ.

published on : 19th May 2022

ಧನಂಜಯ್ ನಟನೆಯ 'ಟ್ವೆಂಟಿ ಒನ್ ಅವರ್ಸ್' ರಿಲೀಸ್ ಡೇಟ್ ಫಿಕ್ಸ್!

 ಬಡವ ರಾಸ್ಕಲ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಧನಂಜಯ್ ಅವರ ಹಲವು ಸಿನಿಮಾಗಳು ಈ ವರ್ಷ ಬಿಡುಗಡೆಗೆ ತಯಾರಾಗುತ್ತಿವೆ.

published on : 7th May 2022

ಡಾಲಿ ಧನಂಜಯ್ 25ನೇ ಸಿನಿಮಾ 'ಹೊಯ್ಸಳ'ದಲ್ಲಿ 'ಗುಲ್ಟೂ' ಹೀರೋ ನವೀನ್ ಶಂಕರ್ ಪ್ರಮುಖ ಪಾತ್ರ

ಡಾಲಿ ಧನಂಜಯ್ 25 ನೇ ಸಿನಿಮಾ 'ಹೊಯ್ಸಳ' ಚಿತ್ರದಲ್ಲಿ ಗುಲ್ಟೂ ಹೀರೋ ನವೀನ್ ಶಂಕರ್ ನಟಿಸುತ್ತಿದ್ದಾರೆ.  ವಿಜಯ್ ಎನ್ ನಿರ್ದೇಶನದ ಸಿನಿಮಾವನ್ನು ಕೆಆರ್ ಜಿ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ.

published on : 27th April 2022

ಡಾಲಿ ಧನಂಜಯ್ ನಟನೆಯ 'ಹೆಡ್ ಬುಷ್' ಸಿನಿಮಾ ಶೂಟಿಂಗ್ ಕಂಪ್ಲೀಟ್!

ಈಗ ಧನಂಜಯ ನಟನೆಯ ‘ಹೆಡ್ ಬುಷ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ತಂಡ ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಭಾಗಿಯಾಗಲಿದೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

published on : 26th April 2022

ಮಹಾರಾಷ್ಟ್ರ: ಸಾಮಾಜಿಕ ನ್ಯಾಯ ಖಾತೆಯ ಸಚಿವ ಧನಂಜಯ ಮುಂಡೆಗೆ ಪಾರ್ಶ್ವವಾಯು- ಆಸ್ಪತ್ರೆಗೆ ದಾಖಲು

ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆಯ ಸಚಿವ ಧನಂಜಯ ಮುಂಡೆ ಅವರಿಗೆ ಪಾರ್ಶ್ವವಾಯು (ಲಕ್ವ) ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

published on : 13th April 2022

'ಓಂ', 'A' ನೋಡಿ ನನ್ನನ್ನೂ ನಾಕ್ ಜನ ಗುರುತಿಸಬೇಕು ಅನ್ನೋ ಹಠ ಬಂತು: 'ಬಡವ ರಾಸ್ಕಲ್' ನಿರ್ದೇಶಕ ಶಂಕರ್ ಗುರು

ನಿರ್ದೇಶಕ ಆಗಬೇಕೂಂತ ಒದ್ದಾಡಿದ ಸಮಯದಲ್ಲಿ ಕೈಯಲ್ಲಿ ದುಡ್ಡಿರುತ್ತಿರಲಿಲ್ಲ. ಪ್ರತಿಯೊಂದಕ್ಕೂ ಮನೆಯೋರ ಮುಂದೆ ಕೈಯೊಡ್ಡಬೇಕಾಗಿ ಬರುತ್ತಿತ್ತು. ದುಡಿಯಬೇಕಾದ ವಯಸ್ಸಲ್ಲಿ ಕೈಖರ್ಚಿಗೆ ಕಾಸು ಕೇಳೋದು ತುಂಬಾ ಕಷ್ಟ. ಕನಸಿನ ಹಿಂದೆ ಬೀಳೋರ ಪಾಡೆಲ್ಲ ಇಂಥದ್ದೇ. ಅದರೆ, ಜನರ ಶಿಳ್ಳೆ, ಚಪ್ಪಾಳೆ ಮುಂದೆ ಎಲ್ಲಾ ಕಷ್ಟಗಳೂ ನಗಣ್ಯ- ಶಂಕರ್ ಗುರು

published on : 12th April 2022

ಆಗಾಗ ನೆನಪಾಗುವ ವಾಸುಕಿ ಸಂಗೀತ ವೈಭವ

ಒಂದು ಸಿನಿಮಾ ಕೆಲಸ ಮುಗಿದಾಗ ಮೈಂಡ್ ಖಾಲಿಯಾಗುತ್ತೆ. ಮುಂದೆ ಏನನ್ನೂ ಸೃಷ್ಟಿಸಲು ಸಾಧ್ಯವೇ ಇಲ್ಲವೇನೋ ಎನ್ನುವ ಆತಂಕ ಮನೆ ಮಾಡುತ್ತೆ. ಈ process, ಈ ಚಡಪಡಿಕೆಯಲ್ಲೇ ಮಜಾ ಇದೆ- ವಾಸುಕಿ ವೈಭವ್

published on : 7th April 2022

ನಾನು ಕಲಾವಿದರ ಮೇಲೆ ನನ್ನೆಲ್ಲಾ ಹಣ ಹೂಡಿದೆ, ಅವರು ಮತ್ತು ಕನ್ನಡ ಪ್ರೇಕ್ಷಕರು ನನ್ನ ಕೈಬಿಡಲಿಲ್ಲ: 'ಬಡವ ರಾಸ್ಕಲ್' ಹಾಫ್ ಸೆಂಚುರಿ

ಬಡವ ರಾಸ್ಕಲ್ ಸಿನಿಮಾ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ. ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಹೊಸ ‌ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯನ್ನು ಧನಂಜಯ ಹೊರಹಾಕಿದ್ದಾರೆ.

published on : 20th February 2022
1 2 3 > 

ರಾಶಿ ಭವಿಷ್ಯ