- Tag results for Dhruva Sarja
![]() | ಪೊಗರು ಟೈಟಲ್ ಟ್ರ್ಯಾಕ್ ಬಿಡುಗಡೆ: ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಧ್ರುವ ಸರ್ಜಾ ನಟನೆಯ ಪೊಗರು ಟೈಟಲ್ ಟ್ರ್ಯಾಕ್ ಫೆ.14 ರಂದು ಸಂಜೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದು ಜನಪ್ರಿಯತೆ ಗಳಿಸಿದೆ. |
![]() | ಕೊರೋನಾಗೆ ಕಂಗಾಲಾಗಿರುವ ಫ್ಯಾನ್ಸ್ಗೆ ಎನರ್ಜಿಟಿಕ್ 'ಪೊಗರು' ವಿಡಿಯೋ ಸಾಂಗ್!ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಬಿಡುಗಡೆಗೆ ರೆಡೆಯಾಗಿದೆ. ಆದರೆ ಬಿಡುಗಡೆ ಮುಂದಕ್ಕೆ ಹೋಗಿರುವುದರಿಂದ ಅಭಿಮಾನಿಗಳಿಗೆ ಎನರ್ಜಿ ಕೊಡಲು ಪೊಗರು ಚಿತ್ರತಂಡೆ ಹಾಡೊಂದನ್ನು ಬಿಡುಗಡೆ ಮಾಡಿದೆ. |