- Tag results for Donald Trump
![]() | ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್: ಎಲಾನ್ ಮಸ್ಕ್ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟರ್ನಿಂದ ನಿಷೇಧಿಸಿರುವ ನಿರ್ಧಾರವನ್ನು ಹಿಂಪಡೆಯುವುದಾಗಿ ಟೆಸ್ಲಾ ಮುಖ್ಯಕಾರ್ಯನಿರ್ವಾಹಕ ಎಲಾನ್ ಮಸ್ಕ್ ಅವರು ಹೇಳಿದ್ದಾರೆ. |
![]() | ಪುತಿನ್ ರನ್ನು ಸ್ಮಾರ್ಟ್ ಎಂದು ಹೊಗಳಿದ ಮಾಜಿ ಅಮೆರಿಕಾಧ್ಯಕ್ಷ ಡೊನಾಲ್ಡ್ ಟ್ರಂಪ್ತಾವು ಅಮೆರಿಕದ ಅಧ್ಯಕ್ಷ ಚುಕ್ಕಾಣಿ ಹಿಡಿದಿದ್ದರೆ ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸುವ ಪರಿಸ್ಥಿತಿ ಉದ್ಭವಿಸುತ್ತಲೇ ಇರಲಿಲ್ಲ ಎಂದು ನುಡಿದಿದ್ದಾರೆ. |
![]() | ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪಹರಣ- ಹತ್ಯೆ ಸಂಚು ಬಯಲು: ಆರೋಪಿ ಸೆರೆಕಳೆದ ವರ್ಷ ಜನವರಿಯಲ್ಲಿ ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನಲ್ಲಿರುವ ಸೀಕ್ರೆಟ್ ಸರ್ವೀಸ್ನ ಕಛೇರಿಗೆ ಎರಡು ವಾಯ್ಸ್ ಮೇಲ್ ಸಂದೇಶ ಕಳುಹಿಸಿದ್ದ. |
![]() | ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ: ಬೈಡನ್ ರಾಜೀನಾಮೆಗೆ ಟ್ರಂಪ್ ಒತ್ತಾಯಅಫ್ಘಾನಿಸ್ತಾನದಿಂದ ಸುಮಾರು 20 ವರ್ಷಗಳ ನಂತರ ಅಮೆರಿಕಾದ ಸೇನಾ ಪಡೆಗಳನ್ನು ಹಿಂಪಡೆದಿದ್ದರಿಂದ ತಾಲಿಬಾನ್ ಉಗ್ರರು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುವಂತಾಗಿದ್ದು, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ- ಬೈಡೆನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. |
![]() | ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ಬುಕ್ ಖಾತೆ 2 ವರ್ಷಗಳ ಕಾಲ ಅಮಾನತು!ಅಮೆರಿಕಾದ ಕ್ಯಾಪಿಟಲ್ ಕಟ್ಟನದ ಮೇಲೆ ಜನವರಿ 6ರಂದು ನಡೆದ ದಂಗೆಗೂ ಮುನ್ನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಫೇಸ್ ಬುಕ್ ಪೋಸ್ಟ್ ಗಳು ಪ್ರಚೋನಕಾರಿಯಾಗಿದ್ದವು ಎಂಬ ಕಾರಣ ನೀಡಿ ಫೇಸ್ ಬುಕ್ ಸಂಸ್ಥೆ ಟ್ರಂಪ್ ಖಾತೆಯನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಿದೆ. |
![]() | ಸೋಷಿಯಲ್ ಮೀಡಿಯಾಗೆ ಟ್ರಂಪ್ ರೀ ಎಂಟ್ರಿ!ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಮರು ಪ್ರವೇಶಿಸಲಿದ್ದಾರಂತೆ. ಆದರೆ, ಈ ಬಾರಿ ಟ್ರಂಪ್ ಅವರು ತಮ್ಮನ್ನು ನಿಷೇಧಿಸಿದ ಸೋಷಿಯಲ್ ಮೀಡಿಯಾ ವೇದಿಕೆಗಳ ಬದಲು ತಮ್ಮದೇ ಆದ ಮತ್ತೊಂದು ಹೊಸ ಸಾಮಾಜಿಕ ಮಾಧ್ಯಮ ವೇದಿಕೆ ಪ್ರಾರಂಭಿಸಲಿದ್ದಾರೆ ಎಂದು ವರದಿಯಾಗಿದೆ. |
![]() | ಬೈಡನ್ ಮೊದಲ ತಿಂಗಳ ಆಡಳಿತ ವಿನಾಶಕಾರಿ: ಟ್ರಂಪ್ ಕಿಡಿಆಧುನಿಕ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಮೊದಲ ತಿಂಗಳ ಆಡಳಿತವನ್ನು ಜೋ ಬೈಡನ್ ನೀಡಿದ್ದಾರೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. |
![]() | ಲಕ್ಷಾಂತರ ಭಾರತೀಯರಿಗೆ ರಿಲೀಫ್: ಗ್ರೀನ್ ಕಾರ್ಡ್ ಮೇಲಿದ್ದ ನಿರ್ಬಂಧ ಹಿಂಪಡೆದ ಜೊ ಬೈಡನ್ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಹೇರಲಾಗಿದ್ದ ಗ್ರೀನ್ ಕಾರ್ಡು ಕಾನೂನಾತ್ಮಕ ವಲಸೆ ನೀತಿ ನಿರ್ಬಂಧವನ್ನು ನೂತನ ಅಧ್ಯಕ್ಷ ಜೊ ಬೈಡನ್ ತೆಗೆದುಹಾಕುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಲಕ್ಷಾಂತರ ಭಾರತೀಯರಿಗೆ ನಿರಾಳವಾದಂತಾಗಿದೆ. |
![]() | ಪ್ರಧಾನಿ ಮೋದಿ ದೊಡ್ಡ ಗಲಭೆಕೋರ, ಅವರಿಗೆ ಟ್ರಂಪ್ ಗಿಂತ ಅತ್ಯಂತ ಕೆಟ್ಟ ಭವಿಷ್ಯ ಕಾದಿದೆ: ಮಮತಾಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮೋದಿ ಅತಿ ದೊಡ್ಡ ಗಲಭೆಕೋರ, ಅವರಿಗೆ ಅಮೆರಿಕ ಮಾಜಿ... |
![]() | ಅಧಿಕಾರ ತ್ಯಜಿಸಿದ ನಂತರ ಮುಂದಿನ ವಾರ ಟ್ರಂಪ್ ಮೊದಲ ಭಾಷಣಅಧಿಕಾರದಿಂದ ನಿರ್ಗಮಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ನಡೆಯಲಿರುವ ಕನ್ಸರ್ವೇಟಿವ್ ಸಮ್ಮೇಳನದಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಡಬ್ಲ್ಯುಎಫ್ಟಿವಿ ವರದಿ ಮಾಡಿದೆ. |
![]() | ಕ್ಯಾಪಿಟಲ್ ಹಿಲ್ ಹಿಂಸಾಚಾರ: ದೋಷರೋಪಣೆ ವಿಚಾರಣೆಯಲ್ಲಿ ಟ್ರಂಪ್ ಖುಲಾಸೆಗೊಳಿಸಿದ ಅಮೆರಿಕ ಸೆನೆಟ್ಅಮೆರಿಕದ ಕ್ಯಾಪಿಟಲ್ ಹಿಲ್ ನಲ್ಲಿನ ಮಾರಣಾಂತಿಕ ಹಿಂಸಾಚಾರಕ್ಕೆ ಪ್ರಚೋದನೆ ಆರೋಪದ ಮೇರೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೊಣೆಗಾರನ್ನಾಗಿ ಮಾಡುವ ಡೆಮಾಕ್ರಟಿಕ್ ಪ್ರಯತ್ನ ಮುಗಿದಿದೆ. |
![]() | ಟ್ರಂಪ್ ಬಗ್ಗೆ ಮಾತನಾಡಿ ಹೆಚ್ಚು ಸಮಯ ವ್ಯಯಿಸುವುದಿಲ್ಲ: ಶ್ವೇತ ಭವನಅಮೆರಿಕದ ನಿಕಟಪೂರ್ವ ಡೊನಾಲ್ಡ್ ಟ್ರಂಪ್ ಅಧಿಕಾರದ ಅವಧಿಯ ನಂತರವೂ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. |
![]() | ಬೈಡನ್ ಪ್ರಮಾಣ ವಚನ ಸ್ವೀಕಾರ ಬೆನ್ನಲ್ಲೇ ಟ್ರಂಪ್ ಆಡಳಿತದಲ್ಲಿದ್ದ ಅಧಿಕಾರಿಗಳಿಗೆ ಚೀನಾ ಸರ್ಕಾರ ನಿರ್ಬಂಧಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈ ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿದ್ದ 27 ಮಂದಿ ಅಧಿಕಾರಿಗಳಿಗೆ ಚೀನಾ ಸರ್ಕಾರ ನಿರ್ಬಂಧ ಹೇರಿದೆ. |
![]() | ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಬ್ರೇಕ್: ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಮರು ಸೇರ್ಪಡೆ, ಅಧ್ಯಕ್ಷರಾದ ತಕ್ಷಣ ಜೊ ಬೈಡನ್ ಸಹಿ!ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಿನ ನಂತರ ಜೊ ಬೈಡನ್ ಅವರು ಮಾಡಿರುವ ಮೊದಲ ಕೆಲಸ ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ್ದು. ಈ ಕುರಿತು ಆಡಳಿತಾತ್ಮಕ ಆದೇಶವನ್ನು ಹೊರಡಿಸಿದರು. |
![]() | ಅಮೆರಿಕದ ನೂತನ ಅಧ್ಯಕ್ಷರಾಗಿ ಜೊ ಬೈಡನ್ ಅಧಿಕಾರ ಸ್ವೀಕಾರ: ಪ್ರಮಾಣ ವಚನ ದಿನದ ಹೈಲೈಟ್ಸ್ಜನವರಿ 20, 2021ನೇ ಇಸವಿ, ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ರೊಬಿನೆಟ್ಟ್(ಜೊ) ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ನಾಲ್ಕು ವರ್ಷಗಳ ಡೊನಾಲ್ಡ್ ಟ್ರಂಪ್ ಆಡಳಿತ ಕೊನೆಗೊಂಡಿದೆ. |