- Tag results for Ganavi Laxman
![]() | ಆರ್ಕಿಯಲಾಜಿಸ್ಟ್ ಪಾತ್ರದಲ್ಲಿ ಮಗಳು ಜಾನಕಿ ಗಾನವಿ ಲಕ್ಷ್ಮಣ್: 'ಭಾವಚಿತ್ರ' ಸಿನಿಮಾ ಈ ವಾರ ತೆರೆಗೆಕ್ಯಾಮೆರಾವನ್ನೇ ಮುಖ್ಯಕಥಾವಸ್ತುವನ್ನಾಗಿ ಇಟ್ಟುಕೊಂಡು ತಯಾರಾದ ಸಿನಿಮಾ ಭಾವಚಿತ್ರ. ಫೆ. 18ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. |
![]() | ಗಾನವಿ ಲಕ್ಷ್ಮಣ್ ನಟನೆಯ 'ಭಾವಚಿತ್ರ' ರಿಲೀಸ್ ಫೆಬ್ರವರಿ 18ಕ್ಕೆಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್ ಮತ್ತು ಯಾನ ಸಿನಿಮಾದ ಚಕ್ರವರ್ತಿ ನಟನೆಯ ಭಾವಚಿತ್ರ ಸಿನಿಮಾ ಫೆಬ್ರವರಿ 18 ರಂದು ರಿಲೀಸ್ ಆಗಲಿದೆ. |
![]() | 'ಭಾವಚಿತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಗಾನವಿ ಲಕ್ಷ್ಮಣ್, ಚಕ್ರವರ್ತಿ‘ಹೀರೋ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗಾನವಿ ಲಕ್ಷ್ಮಣ್ ಅವರು ಭಾವಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. |
![]() | 'ಹೀರೋ' ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್ ಅಭಿನಯದ ಭಾವಚಿತ್ರ ಟ್ರೇಲರ್ ಬಿಡುಗಡೆ: ಕನ್ನಡದಲ್ಲೊಂದು ಟೆಕ್ನೊ ಥ್ರಿಲ್ಲರ್ ಸಿನಿಮಾಕನ್ನಡದಲ್ಲಿ ಟೆಕ್ನೊ ಥ್ರಿಲ್ಲರ್ ಪ್ರಕಾರದ ವಿನೂತನ ಕಥಾವಸ್ತುವುಳ್ಳ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮಗಳು ಜಾನಕಿ, ಹೀರೋ ಸಿನಿಮಾ ಖ್ಯಾತಿಯ ಗಾನವಿ ಲಕ್ಷ್ಮಣ್ ನಟಿಸಿರುವ ಭಾವಚಿತ್ರ ಎನ್ನುವ ಹೆಸರಿನ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. |
![]() | ಜೀವನದ ಪಾಠ ಹೇಳುವ ಕಿರುಚಿತ್ರ 'ಗುಟುರ್ಗೂ'ಟಿ ಎನ್ ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಗಾನವಿ ಲಕ್ಷ್ಮಣ್ ಅವರು ಕಿರುಚಿತ್ರವೊಂದರಲ್ಲಿ ನಟಿಸಿದ್ದಾರೆ. ಗಾನವಿ ಲಕ್ಷ್ಮಣ್ 'ಗುಟುರ್ಗೂ..' ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. |