• Tag results for Gurgaon

ಉಷ್ಣ ಹವೆಗೆ ತತ್ತರಿಸಿದ 'ಉತ್ತರ'; ಗುರಗಾಂವ್ ನಲ್ಲಿ 48 ಡಿಗ್ರಿ ತಾಪಮಾನ ದಾಖಲು!!

ಬೇಸಿಗೆ ಧಗೆಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ಉಷ್ಣ ಹವೆ ಮುಂದುವರೆದಿದ್ದು, ಗುರಗಾಂವ್ ನಲ್ಲಿ 48 ಡಿಗ್ರಿ ತಾಪಮಾನ ದಾಖಲಾಗಿದೆ.

published on : 15th May 2022

ಸಿನಿಮಾ ದೃಶ್ಯವನ್ನೂ ಮೀರಿಸುವಂತೆ ಖಾಕಿ ಚೇಸಿಂಗ್: ತಗ್ಲಾಕ್ಕೊಂಡ ಜಾನುವಾರು ಕಳ್ಳರು

ಇದು ಸಿನಿಮಾ ದೃಶ್ಯವನ್ನೂ ಮೀರಿಸುವಂತಹ ಚೇಸಿಂಗ್, ರೀಲ್ ಸ್ಟೋರಿಯನ್ನ ಸೈಡ್ ಗೆ ತಳ್ಳಿ ರಿಯಲ್ ಆಗಿ 22 ಕಿಲೋ ಮೀಟರ್ ದೂರ ಚೇಸ್ ಮಾಡಿ ಪೊಲೀಸರು ಕಳ್ಳರನ್ನ ಬಂಧಿಸಿರುವ ಕಥೆ. ಇದು ನಡೆದಿರುವುದು ದೆಹಲಿ ಬಳಿಯ ಗುರುಗ್ರಾಮ್ ನಲ್ಲಿ.

published on : 10th April 2022

ಮರು ಮತಾಂತರಗೊಂಡು ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿ: ಮತಾಂತರಿತ ಮುಸ್ಲಮರಿಗೆ ಹಿಂದೂ ಸಂಘಟನೆ ಮನವಿ

ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡ ಹಿಂದೂಗಳು ಕೂಡಲೇ ಮರು ಮತಾಂತರಗೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಹಿಂದೂ ಸಂಘಟನೆಯೊಂದು ಮನವಿ ಮಾಡಿದೆ.

published on : 20th December 2021

ಸಿಆರ್ ಪಿಎಫ್ ನ ಕೋಬ್ರಾ ಕಮಾಂಡೋ ಘಟಕಕ್ಕೆ ಮೊದಲ ಮಹಿಳಾ ತಂಡ ಸೇರ್ಪಡೆ!

34 ಸಿಆರ್ ಪಿಎಫ್ ಮಹಿಳಾ ಸಿಬ್ಬಂದಿಯನ್ನೊಳಗೊಂಡ ತಂಡ ಇದೇ ಮೊದಲ ಬಾರಿಗೆ ಕೋಬ್ರಾ ಕಮಾಂಡೋ ಘಟಕವನ್ನು ಶನಿವಾರ ಸೇರ್ಪಡೆಗೊಂಡಿದೆ. ಈ ತಂಡವನ್ನು ಶೀಘ್ರದಲ್ಲಿಯೇ ನಕ್ಸಲ್  ವಿರೋಧಿ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತಿದೆ.

published on : 6th February 2021

ರಾಶಿ ಭವಿಷ್ಯ