• Tag results for KGF-2

ಸೋಮವಾರದ 'ಅಗ್ನಿ ಪರೀಕ್ಷೆ' ಗೆದ್ದ 'ಕೆಜಿಎಫ್-2'; ಮಕಾಡೆ ಮಲಗಿದ ತಮಿಳು ಚಿತ್ರ 'ಬೀಸ್ಟ್'!!

ಭಾರತೀಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ಕಮಾಲ್ ಮುಂದುವರೆದಿದ್ದು, ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿ ಹಿಂದಿಯಲ್ಲಿ ತನ್ನ ಗಳಿಕೆಯನ್ನು 219 ಕೋಟಿಗೇರಿಸಿಕೊಂಡಿದೆ.

published on : 19th April 2022

ದಕ್ಷಿಣ ಭಾರತ ಚಿತ್ರಗಳ ಯಶಸ್ಸು ಅಚ್ಚರಿ ಏನಲ್ಲ, ಅವರು ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ: ಅನಿಲ್ ಕಪೂರ್

ದಕ್ಷಿಣ ಭಾರತದ ಚಿತ್ರಗಳು ದೇಶಾದ್ಯಂತ ಅದರಲ್ಲೂ ಉತ್ತರ ಭಾರತದಲ್ಲಿ ಎಬ್ಬಿಸುತ್ತಿರುವ ಅಲೆಯನ್ನು ನೋಡಿ ತಮಗೆ ಅಚ್ಚರಿಯಾಗಿಲ್ಲ, ದಕ್ಷಿಣ ಭಾರತ ಚಿತ್ರರಂಗದ ನಿರ್ದೇಶಕರು ಯಾವತ್ತಿಗೂ ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದ್ದು, ಅವರು ಕಥೆ ಹೇಳುವ ರೀತಿಯೂ ಸೊಗಸಾಗಿರುತ್ತದೆ ಎನ್ನುತ್ತಾರೆ ಬಾಲಿವುಡ್ ನ, ಕನ್ನಡ ಚಿತ್ರದಲ್ಲಿಯೂ ನಟಿಸಿರುವ ಹಿರಿಯ ನಟ ಅನಿಲ್ ಕಪೂರ್.

published on : 19th April 2022

ಬಾಹುಬಲಿ-2 ಸೇರಿ ಹಲವು ದಾಖಲೆ ಛಿದ್ರ; ವೇಗದ 200 ಕೋಟಿ ರೂ. ಗಳಿಕೆ ಕಂಡ ಮೊದಲ ಚಿತ್ರ ಕೆಜಿಎಫ್-2, ಒಟ್ಟು ಗಳಿಕೆ 551 ಕೋಟಿ ರೂ.?

ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಮತ್ತೊಂದು ದಾಖಲೆ ಬರೆದಿದ್ದು, ಹಿಂದಿ ಅವರತರಣಿಕೆಯ ಚಿತ್ರ 200 ಕೋಟಿ ರೂ ಗಳಿಕೆ ಕ್ಲಬ್ ಸೇರಿದೆ.

published on : 18th April 2022

ತೆರೆಗೆ ಅಪ್ಪಳಿಸಿದ ಕೆಜಿಎಫ್-2: ಹವಾ ಎಬ್ಬಿಸಿದ ರಾಕಿಬಾಯ್, 5 ಭಾಷೆಗಳಲ್ಲಿಯೂ ಭರ್ಜರಿ ಓಪನಿಂಗ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2((KGF-2) ಸಿನಿಮಾ ವಿಶ್ವಾದ್ಯಂತ ಇಂದು ಏಪ್ರಿಲ್ 14ಕ್ಕೆ ತೆರೆಗೆಬಂದಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ 5 ಕಡೆಗಳಲ್ಲಿ ಫಸ್ಟ್ ಶೋ ಆರಂಭವಾಗಿದ್ದು, ರಾಜ್ಯದ 550ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆಕಂಡಿದೆ, ಭಾರತದಾದ್ಯಂತ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ಪ್ರದರ್ಶನವಾಗುತ್ತಿದೆ.

published on : 14th April 2022

ಮೊದಲೇ ನಿರ್ಧರಿಸಿದಂತೆ, ನಿಗದಿತ ದಿನಾಂಕದಂದೇ ಕೆಜಿಎಫ್-2 ರಿಲೀಸ್: ನಟ ಯಶ್

ಕೋವಿಡ್ ಮೂರನೇ ಅಲೆಯ ಆತಂಕದಿಂದಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಜನ್ಮ ದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.  ಅವರ ಅಭಿಮಾನಿಗಳು ಇಲ್ಲದಿದ್ದರೆ, ಅವರ ಹುಟ್ಟುಹಬ್ಬವನ್ನು ಆಚರಿಸಲು ಯಾವುದೇ ಕಾರಣವಿಲ್ಲ ಎಂದು ಯಶ್ ಹೇಳಿದ್ದಾರೆ.

published on : 10th January 2022

ರಾಕಿಂಗ್ ಸ್ಟಾರ್ ಯಶ್ ಜನ್ಮದಿನ: ಕೆಜಿಎಫ್ 2 ಡೆಡ್ಲಿ ಲುಕ್ ಪೋಸ್ಟರ್ ಬಿಡುಗಡೆ

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ಕೆಜಿಎಫ್ ಚಿತ್ರ ತಂಡ ನೂತನ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ನಲ್ಲಿ ಕೆಜಿಎಫ್ ಚಿತ್ರದಲ್ಲಿನ ಯಶ್ ಡೆಡ್ಲಿ ಲುಕ್ ಅನ್ನು ಪರಿಚಯಿಸಲಾಗಿದೆ.

published on : 8th January 2022

ಕೆಜಿಎಫ್-2 ಬಿಡುಗಡೆ ದಿನಾಂಕವನ್ನು ರಾಷ್ಟ್ರೀಯ ರಜೆಯನ್ನಾಗಿ ಘೋಷಿಸಿ: ಮೋದಿಗೆ ಯಶ್ ಅಭಿಮಾನಿಗಳ ಮನವಿ! 

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಭಾರಿ ಸದ್ದು ಮಾಡುತ್ತಿದೆ. ಟೀಸರ್ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಅಭಿಮಾನಿಗಳು ಕೆಜಿಎಫ್-2 ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. 

published on : 31st January 2021

'ಮಾಸ್ಟರ್' ದಾಖಲೆ ಮುರಿದ ಕೆಜಿಎಫ್-2: ರಿಲೀಸ್ ಆದ ಕೆಲವೇ ಗಂಟೆಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಟೀಸರ್!

ನಟ ಯಶ್ ಜನ್ಮದಿನಕ್ಕೂ ಮೊದಲೇ ಲೀಕ್ ಆಗಿದ್ದ ಕೆಜಿಎಫ್ 2 ಚಿತ್ರದ ಟೀಸರ್ ಗುರುವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ.

published on : 8th January 2021

ವಿದೇಶಿಗರಿಗೂ ಮೋಡಿ ಮಾಡಿದ ಕೆಜಿಎಫ್ ಚಾಪ್ಟರ್ 2 ಟೀಸರ್!!

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. 

published on : 8th January 2021

ಕೆಜಿಎಫ್-2 ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನ, ಪಾತ್ರ ಸಾಗುವ ರೀತಿ ಊಹಿಸಲು ಅಸಾಧ್ಯ: ರವೀನಾ ಟಂಡನ್

ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಕೆಜಿಎಫ್-2 ಚಿತ್ರದ ಟೀಸರ್ ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದು, ಈ ನಡುವಲ್ಲೇ ಚಿತ್ರದಲ್ಲಿ ರಮಿಕಾ ಸೇನ್ ಎಂಬ ರಾಜಕಾರಣಿ ಪಾತ್ರದಲ್ಲಿ ನಟಿಸುತ್ತಿರುವ 90ರ ದಶಕದ ಬಾಲಿವುಡ್'ನ ಮಾದಕ ಚೆಲುವೆ ರವೀನಾ ಟಂಡನ್ ಅವರು ತಮ್ಮ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

published on : 6th January 2021

ರಾಶಿ ಭವಿಷ್ಯ