- Tag results for KGF 2
![]() | ಯಶ್ 'ರಾಖಿ ಭಾಯ್' ಪಾತ್ರವನ್ನು ಕೆಟ್ಟ ಪದದಿಂದ ಟೀಕಿಸಿದ ತೆಲುಗು ನಿರ್ದೇಶಕ; ಅಭಿಮಾನಿಗಳ ಆಕ್ರೋಶ!ಕೇರ್ ಆಫ್ ಕಂಚರಪಾಲೆಂ ಮತ್ತು ಮಾಡರ್ನ್ ಲವ್ ಹೈದರಾಬಾದ್‌ನಂತಹ ಒಂದೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಎಂಬಾತ ಕನ್ನಡದ ಸಾರ್ವಕಾಲಿಕ ಚಿತ್ರ ಕೆಜಿಎಫ್ 2 ಮತ್ತು ಯಶ್‌ನ ರಾಕಿ ಪಾತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. |
![]() | ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಪಠಾಣ್': ಕೆಜಿಎಫ್-2 ದಾಖಲೆ ಉಡೀಸ್!ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಮೊದಲ ದಿನವೇ ಕೆಜಿಎಫ್ ಹಿಂದಿಯಲ್ಲಿ ಮಾಡಿದ್ದ ಮೊದಲ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. |
![]() | ಕೆಜಿಎಫ್-2 ನಂತ 'ಮೈಂಡ್ ಲೆಸ್' ಚಿತ್ರ ನೋಡಲು ಬಯಸಲ್ಲ, ನಾನು ಇಷ್ಟಪಡುವ ಟೈಪ್ ಸಿನಿಮಾ ಅದಲ್ಲ: ಚರ್ಚೆಗೆ ಗ್ರಾಸವಾಯ್ತು ಕಿಶೋರ್ ಹೇಳಿಕೆ!ಅಚ್ಚರಿ ಎಂದರೆ ನಟ ಕಿಶೋರ್ ಅವರು ಈ ಸಿನಿಮಾವನ್ನು ವೀಕ್ಷಿಸಿಲ್ಲ. ಖಾಸಗಿ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. |
![]() | ಕಾಂತಾರ-2 ಖಂಡಿತಾ ಬರುತ್ತದೆ, ಕೆಜಿಎಫ್-3 ಸದ್ಯಕ್ಕಿಲ್ಲ, ಭಾರತೀಯ ಚಿತ್ರೋದ್ಯಮವನ್ನು ಜಗತ್ತಿಗೆ ಸಾರುವುದು ನಮ್ಮ ಗುರಿ: ವಿಜಯ್ ಕಿರಗಂದೂರುದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಥೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂಬ ಸಾರವನ್ನು ಪುನರ್ ಸಾರಿದ, ಕನ್ನಡ ಚಿತ್ರರಂಗವನ್ನು ಜಾಗತಿಕ ಭೂಪಟದಲ್ಲಿ ತಂದ ಒಂದು ಹೆಸರು ಹೊಂಬಾಳೆ ಫಿಲ್ಮ್ಸ್ ನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. |
![]() | ವೋಟರ್ ಐಡಿ ಅಕ್ರಮ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯಮತದಾರರ ಪಟ್ಟಿ ಪರಿಷ್ಕರಣೆ ವಿವಾದ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಈ ಅಕ್ರಮದಲ್ಲಿ ಚಿಲುಮೆ ಹಾಗೂ ಹೊಂಬಾಳೆ ಹೆಸರು ಕೇಳಿಬಂದಿದ್ದು ಇದೀಗ ಸಚಿವ ಅಶ್ವತ್ಥ್ ನಾರಾಯಣ ಬಗ್ಗೆ ಅನುಮಾನ ಮೂಡಿಸಿದೆ. |
![]() | ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಹಾಡು ಬಳಕೆ: ರಾಹುಲ್ ಗಾಂಧಿ ವಿರುದ್ಧ ಎಫ್ ಐ ಆರ್ಕಾಂಗ್ರೆಸ್ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಸಿನಿಮಾದ ಮ್ಯೂಸಿಕ್ ಬಳಸಿ ‘ಹಕ್ಕು ಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು’ ಉಲ್ಲಂಘಿಸಿದ ಆರೋಪದಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮೂವರ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. |
![]() | ಕೆಜಿಎಫ್ ಎಫೆಕ್ಟ್: ರಾಕಿ ಭಾಯ್ ಸ್ಟೈಲ್ ನಲ್ಲಿ ಒಂದು ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆಗೆ ದಾಖಲಾದ ಅಪ್ರಾಪ್ತ!ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಜೀವನದ ಬಗ್ಗೆ ಥ್ರಿಲ್ ಆಗಿರುತ್ತಾರೆ. ಅವರ ಸ್ಟೈಲ್ ಗಳನ್ನು ಅನುಕರಿಸುತ್ತಿರುತ್ತಾರೆ. ಕೆಲವೊಮ್ಮೆ ಇದರಿಂದ ಖುಷಿ ಉಂಟಾದರೆ, ಇನ್ನು ಕೆಲವೊಮ್ಮೆ ಅಪಾಯವಾಗಿರುವುದು... |
![]() | 3 ಸಿನಿಮಾಗಳ ಫೋಟೋ ಹಂಚಿಕೊಂಡ ಪ್ರಶಾಂತ್ ನೀಲ್: ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಸ್ಟಾರ್ ಡೈರೆಕ್ಟರ್!ಕೆಜಿಎಫ್ 2 ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್, ಮೊನ್ನೆಯಷ್ಟೇ ತೆಲುಗಿನ ಜೂನಿಯರ್ ಎನ್ಟಿಆರ್ ಜೊತೆ ಹೊಸ ಚಿತ್ರದ ಅನೌನ್ಸ್ ಸಹ ಮಾಡಿದ್ದಾರೆ. ಇದರ ನಡುವೆ ಅಭಿಮಾನಿಗಳ ತಲೆಗೆ ಹುಳ ಬೀಡುವ ಒಂದು ಫೋಟೋವನ್ನು ನೀಲ್ ಹಂಚಿಕೊಂಡಿದ್ದಾರೆ. |
![]() | ದೇಶೀಯ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಕ್ಲಬ್ ಸೇರಿದ ಕೆಜಿಎಫ್ 2: ಬಾಹುಬಲಿ 2ರ ನಂತರ ಇತಿಹಾಸ ಮರುಸೃಷ್ಟಿ!ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಒಂದರ ಮೇಲೊಂದು ದಾಖಲೆಗಳನ್ನು ಬರೆಯುತ್ತಲೇ ಇದೆ. ಇದೀಗ ಭಾರತದಲ್ಲಿ 1000 ಕೋಟಿ ಕಲೆಕ್ಷನ್ ಮಾಡಿದ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ. |
![]() | ಗೋವಾ ಪ್ರವಾಸದಲ್ಲಿ ‘ರಾಕಿ ಭಾಯ್’, ಪತಿ ಮುತ್ತಿಟ್ಟ ಫೋಟೋ ಹಂಚಿಕೊಂಡ ರಾಧಿಕಾಕೆಜಿಎಫ್ 2 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ರಾಕಿಭಾಯ್ ಯಶ್ ಕುಟುಂಬದೊಂದಿಗೆ ಗೋವಾ ಪ್ರವಾಸದಲ್ಲಿದ್ದಾರೆ. ಫ್ಯಾಮಿಲಿ ಮ್ಯಾನ್ ಯಶ್, ಪತ್ನಿ ರಾಧಿಕಾ ಪಂಡಿತ್ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ಬೇಸಿಗೆ ದಿನಗಳನ್ನ ಎಂಜಾಯ್... |
![]() | ಬಹು ನಿರೀಕ್ಷಿತ ಕೆಜಿಎಫ್-2 ಭಾರತದಾದ್ಯಂತ 6,000 ಸ್ಕ್ರೀನ್‌ಗಳಲ್ಲಿ ರಿಲೀಸ್ಬಹು ನಿರೀಕ್ಷಿತ ಯಶ್-ಪ್ರಶಾಂತ್ ನೀಲ್ ಚಿತ್ರ, ಕೆಜಿಎಫ್ ಅಧ್ಯಾಯ 2ಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತದ ಸುಮಾರು 6 ಸಾವಿರ ಸ್ಕ್ರೀನ್ ಗಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. |
![]() | ಕೆಜಿಎಫ್ 3 ಸುಳಿವು ಕೊಟ್ರಾ ಬಾಲಿವುಡ್ ನಟಿ ರವೀನಾ ಟಂಡನ್!ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಭರ್ಜರಿ ವಿವ್ಸ್ ಪಡೆದಿದೆ. |
![]() | ಪುನೀತ್ ಮನೆಗೆ ಭೇಟಿ ಕೊಟ್ಟ ಬಾಲಿವುಡ್ ನಟ ಸಂಜಯ್ ದತ್; ರಾಜ್ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ!ದಿವಂಗತ ಪುನೀತ್ ರಾಜಕುಮಾರ್ ಮನೆಗೆ ಬಾಲಿವುಡ್ ನಟ ಸಂಜಯ್ ದತ್ ಭೇಟಿ ನೀಡಿದರು. |
![]() | ಮಾರ್ಚ್ 21ಕ್ಕೆ ಬಹು ನಿರೀಕ್ಷಿತ 'ಕೆ.ಜಿ.ಎಫ್ 2' ಚಿತ್ರದ ತೂಫಾನ್ ವಿಡಿಯೋ ಸಾಂಗ್ ಬಿಡುಗಡೆಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿ ನಟಿಸಿರುವ "ಕೆ.ಜಿ.ಎಫ್ ೨" ಚಿತ್ರದ ತೂಫನ್ ಲಿರಿಕಲ್ ವಿಡಿಯೋ ಸಾಂಗ್ ಮಾರ್ಚ್... |
![]() | ಕೆಜಿಎಫ್ 2 ವಿರುದ್ಧ ತೊಡೆ ತಟ್ಟಿದ್ದ 'ಲಾಲ್ ಸಿಂಗ್ ಛಡ್ಡಾ' ರೇಸ್ನಿಂದ ಹಿಂದಕ್ಕೆ! ಬಿಡುಗಡೆ ದಿನಾಂಕ ಬದಲಾಗಿದ್ದೇಕೆ?ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಕೆಜಿಎಫ್ 2 ಏಪ್ರಿಲ್ 14ರಂದು ತೆರೆಗೆ ಬರಲು ಸಜ್ಜಾಗಿದೆ. ಇದೇ ದಿನ ಬಾಲಿವುಡ್ ನಟ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಬಿಡುಗಡೆಗೆ ಚಿತ್ರತಂಡ ದಿನಾಂಕ ಘೋಷಿಸಿತ್ತು. |