- Tag results for Kerala
![]() | 3 ದಿನ ಮುಂಚಿತವಾಗಿ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆನೈಋತ್ಯ ಮಾನ್ಸೂನ್ ಮಾರುತಗಳು ಮೂರು ದಿನಗಳ ಮುಂಚಿತವಾಗಿಯೇ ಕೇರಳ ಪ್ರವೇಶ ಮಾಡಲಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. |
![]() | ಕೇರಳದಲ್ಲಿ ಒಂದೆಡೆ ಮಳೆ ಅಬ್ಬರ; ಮತ್ತೊಂದೆಡೆ ಸಿಡಿಲು ಬಡಿತಕ್ಕೆ ಪ್ರಕೃತಿ ತತ್ತರ!ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಆ ರಾಜ್ಯದಲ್ಲಿ ಪ್ರವಾಹ ಭೀತಿ ಸೃಷ್ಟಿಸಿವೆ. ಮತ್ತೊಂದೆಡೆ ಮಿಂಚು ಸಿಡಿಲು ಕೂಡ ಪ್ರಕೃತಿ ಮೇಲೆ ತಮ್ಮ ಆರ್ಭಟ ಮೆರೆಯುತ್ತಿವೆ. |
![]() | ಶಕೀಲಾ ಚಿತ್ರದ ಟೀಸರ್ ಬಿಡುಗಡೆ90ರ ದಶಕದಲ್ಲಿ ಸ್ಟಾರ್ ನಟರನ್ನು ಬದಿಗಿರಿಸಿ ಮಾಲಿವುಡ್ ಚಿತ್ರರಂಗವನ್ನು ಆಳಿದ ನಟಿ ಶಕೀಲಾ ಅವರ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆಯಾಗಿದೆ. |
![]() | ಭೀಕರ ವಿಡಿಯೋ: ಅತೀ ವೇಗದ ಕಾರು ಡಿಕ್ಕಿ, 15 ಅಡಿ ಮೇಲಕ್ಕೆ ಚಿಮ್ಮಿದ ಶಾಲಾ ಬಾಲಕಿಯರು!ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಗಳು 15 ಅಡಿ ಮೇಲಕ್ಕೆ ಚಿಮ್ಮಿ ಪಕ್ಕದಲ್ಲೇ ಹರಿಯುತ್ತಿದ್ದ ಕಾಲುವೆಗೆ ಬಿದ್ದಿದ್ದಾರೆ. ಕೇರಳದಲ್ಲಿ ಈ ಅಪಘಾತ ಸಂಭವಿಸಿದೆ. |