• Tag results for Kundapura

ಕುಂದಾಪುರ: ಆತ್ಮಹತ್ಯೆಗೆ ಪ್ರಚೋದನೆ; ಸಂತ್ರಸ್ತೆಯ ಪ್ರಿಯಕರ, ಪತ್ನಿಯ ಬಂಧನ ಸಾಧ್ಯತೆ!

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಸಂತ್ರಸ್ತೆಯ ಪ್ರಿಯಕರ ಮತ್ತು ಆತನ ಪತ್ನಿಯನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

published on : 30th May 2022

ಉಡುಪಿ: ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಕೆ, ಕಾಲೇಜಿಗೆ ರಜೆ ಘೋಷಣೆ

ಕಿಡಿಯಾಗಿ ಪ್ರಾರಂಭವಾದ 'ಹಿಜಾಬ್ ವಿವಾದ'  ಉಡುಪಿ ಜಿಲ್ಲೆಯ ಇತರ ಹಲವು ಕಾಲೇಜುಗಳಿಗೆ ಹರಡಿದೆ. ಶನಿವಾರ, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಸುಮಾರು 200 ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸಿ 'ಜೈ ಶ್ರೀ ರಾಮ್' ಎಂಬ ಘೋಷಣೆ ಕೂಗುತ್ತಾ ಕಾಲೇಜಿಗೆ ಬಂದರು. 

published on : 5th February 2022

ಪ್ರಪಂಚವೇ ನನ್ನನ್ನ ಕಪ್ಪು ಎಂದು ಹೀಯಾಳಿಸಿದರೂ ನಾನು ಪರಮ ಸುಂದರಿ! 

ಅಮ್ಮ ಹುಡುಗರ ಫೋಟೊ ನನಗೆ ಕಳುಹಿಸುವುದನ್ನು ಮುಂದುವರೆಸುತ್ತಲೇ ಇದ್ದಳು. ಇಷ್ಟರಲ್ಲಾಗಲೇ 23 ಹುಡುಗರು ನನ್ನನ್ನು ತಿರಸ್ಕರಿಸಿಯೂ ಆಗಿತ್ತು. ಅಪ್ಪನಂತೂ ‘ದೊಡ್ಡ ಪಟ್ಟಣದಲ್ಲಿ ಯಾರನ್ನಾದರೂ ಪ್ರೀತಿಸಿಬಿಡು ಮಗಳೆ’ ಎನ್ನುತ್ತಿದ್ದರು.

published on : 27th January 2022

ರಾಶಿ ಭವಿಷ್ಯ