social_icon
  • Tag results for Naatu Naatu Song

ನಾಟು ನಾಟು ಹಾಡಿನ ಶೂಟಿಂಗ್‌ನಿಂದ ಇಲ್ಲೀವರೆಗೂ ಕಾಲುಗಳು ಇನ್ನೂ ನೋಯುತ್ತಿವೆ: ಜೂನಿಯರ್ ಎನ್‌ಟಿಆರ್

'ಆರ್‌ಆರ್‌ಆರ್' ಚಿತ್ರದ 'ನಾಟು ನಾಟು' ಹಾಡಿನ ಸ್ಟೆಪ್ಸ್‌ಗಳು ಕಠಿಣವಾಗಿರಲಿಲ್ಲ. ಆದರೆ, ಆ ಹಾಡಿಗೆ ಸಿಂಕ್ ಮಾಡುವುದು ಕಠಿಣವಾಗಿತ್ತು. ಹಾಡಿನ ಚಿತ್ರೀಕರಣದಿಂದ ಅವರ 'ಕಾಲುಗಳು ಇನ್ನೂ ನೋಯುತ್ತಿವೆ'. ಅದಕ್ಕಾಗಿ ಅವರು ಮತ್ತು ಅವರ ಸಹ ನಟ ಪ್ರತಿದಿನ ಮೂರು ಗಂಟೆಗಳ ಕಾಲ ಅಭ್ಯಾಸ ಮಾಡಿದ್ದಾಗಿ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ತಿಳಿಸಿದ್ದಾರೆ.

published on : 10th March 2023

ಆರ್ ಆರ್ ಆರ್ ನಿಂದ ಮತ್ತೊಂದು ದಾಖಲೆ, ನಾಟು ನಾಟು ಹಾಡು ಆಸ್ಕರ್ ಗೆ ನಾಮನಿರ್ದೇಶನ

ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ಮತ್ತೊಂದು ದಾಖಲೆ ನಿರ್ಮಿಸಿದೆ.

published on : 24th January 2023

'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ; ಮಾತೇ ಬರುತಿಲ್ಲ, ಸಂಗೀತಕ್ಕೆ ಗಡಿಯಿಲ್ಲ ಎಂದ ರಾಜಮೌಳಿ

2022ರಲ್ಲಿ ತೆರೆಕಂಡ ಆರ್‌ಆರ್‌ಆರ್ ಚಿತ್ರದ 'ನಾಟು ನಾಟು' ಹಾಡು 2023ರ ಗೋಲ್ಡನ್ ಗ್ಲೋಬ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು, ಸ್ಪೀಚ್‌ಲೆಸ್ (ಮಾತೇ ಬರುತಿಲ್ಲ) ಎಂದಿದ್ದಾರೆ.

published on : 11th January 2023

ಆಸ್ಕರ್ 2023: ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಶಾರ್ಟ್ ಲಿಸ್ಟ್ ಆದ RRRನ 'ನಾಟು ನಾಟು' ಹಾಡು

ಆರ್‌ಆರ್‌ಆರ್ ಮತ್ತು ಚೆಲೋ ಶೋ ಆಸ್ಕರ್ ಪ್ರಶಸ್ತಿ ಪೈಪೋಟಿಗೆ ಒಂದು ಹೆಜ್ಜೆ ಹತ್ತಿರವಾಗಿದೆ. ಗುಜರಾತಿ ಭಾಷೆಯ ಚೆಲ್ಲೋ ಶೋ (ದಿ ಲಾಸ್ಟ್ ಶೋ), ಇದು 2023 ರ ಅಕಾಡೆಮಿ ಪ್ರಶಸ್ತಿಗಳಿಗೆ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿದೆ, ಮುಂದಿನ ವರ್ಷದ ಅಕಾಡೆಮಿ ಪ್ರಶಸ್ತಿಗಳಿಗೆ ಪಟ್ಟಿಯನ್ನು ಅಖೈರು ಮಾಡಲಾಗಿದೆ.

published on : 22nd December 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9