social_icon
  • Tag results for PSLV

ಇಸ್ರೊದಿಂದ 8 ನ್ಯಾನೊ ಉಪಗ್ರಹ, PSLV-C54 ರಾಕೆಟ್ ಬಾಹ್ಯಾಕಾಶಕ್ಕೆ ಯಶಸ್ವಿ ಉಡಾವಣೆ

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಶನಿವಾರ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. Oceansat-3 ಎಂದೂ ಕರೆಯಲ್ಪಡುವ EOS-06 ಮತ್ತು 8 ನ್ಯಾನೊ ಉಪಗ್ರಹಗಳನ್ನು ಹೊತ್ತ ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು.

published on : 26th November 2022

ಪಿಎಸ್ಎಲ್ ವಿ ಸಿ54 ನಲ್ಲಿ ಎರಡು ನ್ಯಾನೋ ಉಪಗ್ರಹಗಳನ್ನು ಉಡಾವಣೆ ಮಾಡಲಿರುವ ಹೈದರಾಬಾದ್ ಮೂಲದ ಧ್ರುವ ಸ್ಪೇಸ್

ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆ ಸ್ಕೈರೂಟ್ ಏರೋಸ್ಪೇಸ್ ನಿರ್ಮಾಣದ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡ ನಂತರ ನಗರ ಮೂಲದ ಮತ್ತೊಂದು ಸ್ಟಾರ್ಟ್ ಅಪ್ ಕಂಪೆನಿ ಧ್ರುವ ಸ್ಪೇಸ್ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಪಿಎಸ್ ಎಲ್ ವಿ ಸಿ 54 ರಾಕೆಟ್ ಮೂಲಕ ಎರಡು ನ್ಯಾನೋ ಸ್ಯಾಟಲೈಟ್ ನ್ನು ಬೆಳಗ್ಗೆ 11.46ಕ್ಕೆ ಉಡಾಯಿಸಲು ಸಜ್ಜಾಗಿದೆ.

published on : 26th November 2022

ಪಿಎಸ್ ಎಸ್ ವಿ ಸಿ54 ರಾಕೆಟ್ ಉಡಾವಣೆಗೆ ಬೆಂಗಳೂರು ಮೂಲದ ಪಿಕ್ಸೆಲ್ ನ ಆನಂದ್ ಉಪಗ್ರಹ ಬಳಕೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಪೋಲಾರ್ ಸ್ಯಾಟಲೈಟ್ ಉಡಾವಣಾ ವಾಹನ (PSLV) ಸಿ54ನ್ನು ಇಂದು ಶನಿವಾರ ಉಡಾವಣೆ ಮಾಡಲು ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಿಗ್ಗೆ 11.56 ಕ್ಕೆ ISRO ದ ಶ್ರೀಹರಿಕೋಟಾ ಮೂಲದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (SDSC) ಉಡಾವಣೆ ಕಾರ್ಯ ನಡೆಯಲಿದೆ. 

published on : 26th November 2022

ಇಸ್ರೋದ ಪಿಎಸ್ ಎಲ್ ವಿ- ಸಿ54 ರಾಕೆಟ್ ಉಡಾವಣೆಗೆ ಕೌಂಟ್ ಡೌನ್ ಆರಂಭ- ವಿಡಿಯೋ

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಶನಿವಾರ  ಭೂ ವೀಕ್ಷಣಾ ಉಪಗ್ರಹ ಓಷಿಯನ್ ಸ್ಯಾಟ್ ಮತ್ತಿತರ ಎಂಟು ಉಪಗ್ರಹಗಳನ್ನು ಹೊತ್ತ  ಪಿಎಸ್ ಎಲ್ ವಿ ಸಿ-54 ರಾಕೆಟ್ ನಲ್ಲಿ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಕೌಂಟ್ ಡೌನ್ ಆರಂಭಿಸಿದ್ದಾರೆ.

published on : 26th November 2022

ನ.26 ರಂದು ಓಷನ್‌ಸ್ಯಾಟ್-3, 8 ನ್ಯಾನೊ ಉಪಗ್ರಹಗಳನ್ನು ಉಡಾವಣೆ ಮಾಡಲಿರುವ ಇಸ್ರೋ 

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನ.26 ರಂದು ಶ್ರೀಹರಿಕೋಟಾದಿಂದ ಓಷನ್‌ಸ್ಯಾಟ್-3 ಹಾಗೂ 8 ನ್ಯಾನೋ ಸ್ಯಾಟಲೈಟ್ ಗಳನ್ನು ಪಿಎಸ್ಎಲ್ ವಿ-ಸಿ54/ EOS-06 ಮಿಷನ್ ಅಡಿಯಲ್ಲಿ ಉಡಾವಣೆ ಮಾಡಲಿದೆ. 

published on : 20th November 2022

PSLV ಗೆ ಪರ್ಯಾಯ, ಹೊಸ ರಾಕೆಟ್ ಅಭಿವೃದ್ಧಿಯತ್ತ ಇಸ್ರೋ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1980 ರ ದಶಕದಲ್ಲಿ ಅಭಿವೃದ್ಧಿಪಡಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಗೆ ಪರ್ಯಾಯವಾಗಿ ಹೊಸ ರಾಕೆಟ್ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ.

published on : 14th October 2022

ಶ್ರೀ ಹರಿಕೋಟ: ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ ಸಿ-53 ಉಡಾವಣೆ

ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ  ಇಸ್ರೋದ ಪಿಎಸ್ ಎಲ್ ವಿ ಸಿ-53 ರಾಕೆಟ್ ಗುರುವಾರ ಉಡಾವಣೆಯಾಯಿತು.

published on : 30th June 2022

ಇಸ್ರೋದ EOS-04 ಉಪಗ್ರಹ ಪ್ರಾಮುಖ್ಯತೆ ಏನು ಗೊತ್ತಾ?

ಇಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಉಡಾವಣೆ ಮಾಡಿದ ಪಿಎಸ್ಎಲ್ ವಿ-ಸಿ52 ರಾಕೆಟ್ ನಲ್ಲಿ ಯಶಸ್ವಿಯಾಗಿ ಕಕ್ಷೆ ಸೇರಿದ EOS-04 ಉಪಗ್ರಹ ಭಾರತದ ಮಟ್ಟಿಗೆ ಅತ್ಯಂತ ಪ್ರಮುಖವಾಗಿದೆ.

published on : 14th February 2022

ಇಸ್ರೋದ 2022ರ ಮೊದಲ ಉಡಾವಣೆ ಯಶಸ್ವಿ: 3 ಉಪಗ್ರಹಗಳನ್ನು ಹೊತ್ತು ಸಾಗಿದ PSLV-C52

ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (Indian Space & Research Organisation - ISRO ) ಇಂದು ಮುಂಜಾನೆ ಯಶಸ್ವಿಯಾಗಿ 2022ರ ಮೊದಲ ಉಡಾವಣೆ ಮಾಡಿದ್ದು, 3 ಉಪಗ್ರಹಗಳನ್ನು ಹೊತ್ತ PSLV-C52 ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

published on : 14th February 2022

ಇಸ್ರೋದ 2022ರ ಮೊದಲ ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 2022ರ ವರ್ಷದ ಮೊದಲ ಉಡಾವಣಾ ಕಾರ್ಯಾಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. 

published on : 13th February 2022

ಫೆಬ್ರವರಿ 14ರಂದು ಪಿಎಸ್‍ಎಲ್‍ವಿ-ಸಿ 52 ಉಡಾವಣೆಗೆ ಸಿದ್ದತೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟ ರಾಕೆಟ್ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಇದೇ 14ರಂದು ಬೆಳಗ್ಗೆ 5.59ಕ್ಕೆ ಪಿಎಸ್ ಎಲ್ ವಿ-ಸಿ52 ರಾಕೆಟ್ ಉಡಾವಣೆ ಮಾಡಲು ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ.

published on : 10th February 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9