- Tag results for Pawan Kalyan
![]() | ಪವನ್ ಕಲ್ಯಾಣ್ ಸ್ಟಾರರ್ 'ಭೀಮ್ಲಾ ನಾಯಕ್' ತೆಲುಗು ಸಿನಿಮಾ ಟ್ರೇಲರ್ ಬಿಡುಗಡೆಬಹುನಿರೀಕ್ಷಿತ ತೆಲುಗು ಸಿನಿಮಾ ಪವನ್ ಕಲ್ಯಾಣ್ ನಾಯಕರಾಗಿ ನಟಿಸಿರುವ, ತ್ರಿವಿಕ್ರಮ್ ಚಿತ್ರಕಥೆ ಬರೆದಿರುವ 'ಭೀಮ್ಲಾ ನಾಯಕ್' ಸಿನಿಮಾ ಫೆ.25ರಂದು ಬಿಡುಗಡೆಯಾಗುತ್ತಿದೆ. ಟ್ರೇಲರ್ ಗೆ ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ views ದಾಖಲಾಗಿದೆ. |
![]() | 'ಪವರ್ ಸ್ಟಾರ್' ಸಿನಿಮಾದ ಓಪನಿಂಗ್ ಕಲೆಕ್ಷನ್ ನಷ್ಟಿರುವುದಿಲ್ಲ ನಿಮ್ಮ ಚಿತ್ರಗಳ ಬಜೆಟ್: ನಟ ಪ್ರಕಾಶ್ ರೈ ತೀವ್ರ ಕಿಡಿತೆಲುಗು ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ-MAA) ನ ಚುನಾವಣೆ ರಣರಂಗ ತಾರಕಕ್ಕೇರಿ ಪರಸ್ಪರ ವಾಗ್ದಾಳಿ ಮುಂದುವರೆದಿದ್ದು, ನಟ ಪ್ರಕಾಶ್ ರೈ ನಟ ಮಂಚು ವಿಷ್ಣು ಅವರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. |
![]() | ಹರಿಹರ ವೀರಮಲ್ಲು ಫಸ್ಟ್ ಲುಕ್ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ಕ್ರಿಷ್ ನಿರ್ದೇಶಿಸಿದ್ದಾರೆ. |
![]() | 'ವಕೀಲ್ ಸಾಬ್' ಟೀಸರ್ ರಿಲೀಸ್ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಬಹುದಿನಗಳಿಂಡ ಕಾಯುತ್ತಿದ್ದ "ವಕೀಲ್ ಸಾಬ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹಿಂದಿ "ಪಿಂಕ್" ಸಿನಿಮಾ ರೀಮೇಕ್ ನಲ್ಲಿ ಪವನ್ ಕಲ್ಯಾಣ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ, |