• Tag results for Pulwama attack

ಪುಲ್ವಾಮ ಉಗ್ರರ ಬೆನ್ನಟ್ಟಿದ್ದ ಸಿಆರ್ ಪಿಎಫ್ ಎಎಸ್ಐಗೆ ಮರಣೋತ್ತರ ರಾಷ್ಟ್ರಪತಿಗಳ ಪೊಲೀಸ್ ಪದಕ

2019ರಲ್ಲಿ ಪುಲ್ವಾಮಾದಲ್ಲಿ 40 ಸಿಆರ್ ಪಿಎಫ್ ಯೋಧರನ್ನು ಬಲಿ ಪಡೆದ ಸ್ಫೋಟಕ ತುಂಬಿದ ಉಗ್ರರ ಕಾರು ಬೆನ್ನಟ್ಟಿ ಗುಂಡು ಹಾರಿಸಿದ್ದ ಸಿಆರ್ ಪಿಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್(ಎಎಸ್‌ಐ) ಮೋಹನ್ ಲಾಲ್ ಅವರಿಗೆ...

published on : 25th January 2021

ಪುಲ್ವಾಮಾ ದಾಳಿ ನಂತರ ವದಂತಿ ಹಬ್ಬಿಸುತ್ತಿದ್ದವರ ಮುಖವಾಡ ಕಳಚಿ ಬಿದ್ದಿದೆ: ವಿರೋಧ ಪಕ್ಷ ಮೇಲೆ ಪ್ರಧಾನಿ ಮತ್ತೆ ಆರೋಪ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸತತ ಎರಡನೇ ದಿನವೂ ಕಳೆದ ವರ್ಷ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿಷಯ ಎತ್ತಿದ್ದಾರೆ.

published on : 1st November 2020

'ನಾವೇಕೆ ಕ್ಷಮೆ ಕೇಳಬೇಕು, ಬಿಜೆಪಿ ನಾಯಕರ ಆರೋಪ ನನಗೆ ಅರ್ಥವೇ ಆಗುತ್ತಿಲ್ಲ: ಪುಲ್ವಾಮಾ ದಾಳಿ ಬಗ್ಗೆ ಶಶಿ ತರೂರ್

ಕಳೆದ ವರ್ಷ ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರ ಮುಂದಿಟ್ಟಿದ್ದ ಪ್ರಶ್ನೆಗಳಿಗೆ ಕ್ಷಮೆ ಕೇಳಬೇಕೆಂದು ಬಿಜೆಪಿ ಒತ್ತಾಯಿಸಿರುವುದನ್ನು ಸಂಸದ ಶಶಿ ತರೂರು ಪ್ರಶ್ನೆ ಮಾಡಿದ್ದಾರೆ.

published on : 31st October 2020

ಪುಲ್ವಾಮಾ ದಾಳಿಯನ್ನು ಪಾಕಿಸ್ತಾನ ಒಪ್ಪಿಕೊಂಡಿದೆ, ಇದರಲ್ಲಿ ಕೂಡ ಕೆಲವರು ಕೀಳು ರಾಜಕೀಯ ಮಾಡಿದ್ದಾರೆ: ಪ್ರಧಾನಿ ಮೋದಿ

ಪುಲ್ವಾಮಾ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಯೋಧರ ಬಲಿದಾನ ಕೆಲವರಿಗೆ ದುಃಖ, ಬೇಸರ ತಂದಿಲ್ಲ ಎಂಬ ವಿಚಾರವನ್ನು ಈ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಕಠಿಣ,ದುಃಖದ ಸಂದರ್ಭದಲ್ಲಿ ಕೂಡ ಇವರು ರಾಜಕೀಯ ಮಾಡಿದ್ದರು. ದೇಶದ ಹಿತಾಸಕ್ತಿ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ನಾನು ಅವರನ್ನು ಕೇಳಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 31st October 2020

ಬಾಲಾಕೋಟ್ ದಾಳಿಯ ಬಗ್ಗೆ ಸಾಕ್ಷ್ಯ ಕೇಳುತ್ತಿದ್ದ ಕಾಂಗ್ರೆಸ್ ಗೆ ಪಾಕಿಸ್ತಾನವೇ ಅದನ್ನು ಒದಗಿಸಿದೆ: ಪ್ರಲ್ಹಾದ್ ಜೋಷಿ

ಬಾಲಾಕೋಟ್ ವೈಮಾನಿಕ ದಾಳಿ ಬಗ್ಗೆ ಸಾಕ್ಷಿ ಕೇಳುತ್ತಿದ್ದ ಕಾಂಗ್ರೆಸ್ಸಿಗರಿಗೆ ಪಾಕಿಸ್ತಾನ ಸರ್ಕಾರವೇ ಸಾಕ್ಷ್ಯ ಒದಗಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ತಿರುಗೇಟು ನೀಡಿದ್ದಾರೆ.

published on : 30th October 2020

ಪುಲ್ವಾಮಾ ಉಗ್ರ ದಾಳಿ ಮಾಡಿಸಿದ್ದು ನಾವೇ, ಇದು ಇಮ್ರಾನ್ ಖಾನ್ ಸರ್ಕಾರದ ದೊಡ್ಡ ಸಾಧನೆ: ಪಾಕ್ ಸಚಿವ

ಭಾರತದ ಗಡಿಯೊಳಗೆ ನುಗ್ಗಿ ಹೊಡೆದಿದ್ದೇವೆ. ಪುಲ್ವಾಮಾ ದಾಳಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಬಹು ದೊಡ್ಡ ಸಾಧನೆ ಎಂದು ಸಂಸತ್ತಿನಲ್ಲಿ ಪಾಕ್ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.

published on : 29th October 2020

ಉಗ್ರ ಸಂಘಟನೆ, ಭಯೋತ್ಪಾದಕರ ವಿರುದ್ಧ ಪಾಕ್ ವಿಶ್ವಾಸಾರ್ಹ ಕ್ರಮಕ್ಕೆ ಭಾರತದ ಆಗ್ರಹ!

ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಸೇರಿದಂತೆ ಭಯೋತ್ಪಾದಕ ಗುಂಪು ಮತ್ತು ಅವುಗಳ ನಾಯಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತ ಪಾಕಿಸ್ತಾನವನ್ನು ಆಗ್ರಹಪಡಿಸಿದೆ. 

published on : 27th August 2020

ಪುಲ್ವಾಮಾ ಉಗ್ರ ದಾಳಿ: ಎನ್ಐಎಯಿಂದ ಚಾರ್ಜ್ ಶೀಟ್, ಉಗ್ರ ಮಸೂದ್ ಅಜರ್ ಎ1 ಆರೋಪಿ!

2019ರ ಫೆಬ್ರವರಿ 14ರಂದು ನಡೆದಿದ್ದ ಪುಲ್ವಾಮಾ ಉಗ್ರ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಚಾರ್ಜ್ ಶೀಟ್ ಸಲ್ಲಿಸಿದ್ದು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮತ್ತು ಆತನ ಸಹೋದರ ಅಬ್ದುಲ್ ಅಸ್ಗರ್ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಿದೆ. 

published on : 25th August 2020