- Tag results for Ranji Trophy
![]() | ಬ್ಯಾಟಿಂಗ್ ವೇಳೆ ಎಡಗೈ ಮುರಿದರೂ ಒಂದೇ ಕೈಯಲ್ಲಿ ಬ್ಯಾಟ್ ಮಾಡಿ 2 ಬೌಂಡರಿ ಹೊಡೆದ ಹನುಮ ವಿಹಾರಿ, ವಿಡಿಯೋ ವೈರಲ್!ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧದ ಪಂದ್ಯದ ವೇಳೆ ಹನುಮ ವಿಹಾರಿ ಎಡಗೈ ಮುರಿದಿದ್ದರಿಂದ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ ಎರಡು ಬೌಂಡರಿ ಸಿಡಿಸಿದ್ದು ಈ ವೇಳೆ ಇದೀಗ ವೈರಲ್ ಆಗಿದೆ. |
![]() | ರಣಜಿ ಟ್ರೋಫಿ: ಪದಾರ್ಪಣೆ ಪಂದ್ಯದಲ್ಲೇ ಶತಕ, ಅಪ್ಪ ಸಚಿನ್ ದಾಖಲೆ ಸರಿಗಟ್ಟಿದ ಪುತ್ರ ಅರ್ಜುನ್ ತೆಂಡೂಲ್ಕರ್!ಹಾಲಿ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಪಂದ್ಯದಲ್ಲೇ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಶತಕ ಸಿಡಿಸಿ ತಮ್ಮ ತಂದೆಯ ದಾಖಲೆಯನ್ನು ಸರಿಗಟ್ಟಿದ್ದಾರೆ. |
![]() | ರಣಜಿ ಟ್ರೋಫಿ 2022 ಫೈನಲ್: ಇತಿಹಾಸ ಬರೆದ ಮಧ್ಯ ಪ್ರದೇಶ; 41 ಬಾರಿ ಚಾಂಪಿಯನ್ ಮುಂಬೈ ವಿರುದ್ಧ 6 ವಿಕೆಟ್ ಜಯತೀವ್ರ ಕುತೂಹಲ ಕೆರಳಿಸಿದ್ದ ರಣಜಿ ಟ್ರೋಫಿ 2022 ಫೈನಲ್ ಪಂದ್ಯದಲ್ಲಿ 41 ಬಾರಿ ಚಾಂಪಿಯನ್ ಮುಂಬೈ ವಿರುದ್ಧ 6 ವಿಕೆಟ್ ಗಳ ಜಯಗಳಿಸುವ ಮೂಲಕ ಮಧ್ಯ ಪ್ರದೇಶ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದು, ಇತಿಹಾಸ ನಿರ್ಮಿಸಿದೆ. |
![]() | ಇತಿಹಾಸ ಬರೆದ ಮುಂಬೈ: ಉತ್ತರಾಖಂಡ ವಿರುದ್ಧ ಅತಿದೊಡ್ಡ ಚಾರಿತ್ರಿಕ ಗೆಲುವು; 92 ವರ್ಷಗಳ ದಾಖಲೆ ಉಡೀಸ್!!ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮುಂಬೈ ತಂಡ ಇತಿಹಾಸ ಬರೆದಿದ್ದು, ಹಾಲಿ ರಣಜಿ ಟ್ರೋಫಿ 2022ರಲ್ಲಿ ಉತ್ತರಾಖಂಡದ ವಿರುದ್ಧ ಕ್ರಿಕೆಟ್ ಇತಿಹಾಸದ ಅತೀ ದೊಡ್ಡ ಅಂತರದ ಗೆಲುವು ದಾಖಲಿಸಿದೆ. |
![]() | Ranji Trophy 2022: ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು; 9 ಮಂದಿ ಕನಿಷ್ಠ ಅರ್ಧ ಶತಕ!!2022ರ ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡ ಕ್ರಿಕೆಟ್ ಇತಿಹಾಸದಲ್ಲೇ ಅತಿ ಅಪರೂಪದ ದಾಖಲೆ ನಿರ್ಮಿಸಿದ್ದು, ಒಂದೇ ಇನ್ನಿಂಗ್ಸ್ ನಲ್ಲಿ 7 ಅರ್ಧಶತಕ ಮತ್ತು 2 ಶತಕಗಳು ದಾಖಲಾಗಿವೆ. |
![]() | ಬೆಂಗಳೂರಿನಲ್ಲಿ ಜೂನ್ 6 ರಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್!ಐಪಿಎಲ್ ನಂತರ ರಣಜಿ ಟ್ರೋಫಿ ಆರಂಭಗೊಳ್ಳಲಿದ್ದು, ಎಂಟು ತಂಡಗಳ ನಾಕೌಟ್ ಸುತ್ತಿನಲ್ಲಿ ಜೂನ್ 6 ರಂದ ಬೆಂಗಳೂರಿನಲ್ಲಿ ನಾಲ್ಕು ಕ್ವಾರ್ಟರ್-ಫೈನಲ್, ಎರಡು ಸೆಮಿ-ಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. |
![]() | ರಣಜಿ ಟ್ರೋಫಿ: ಮಗಳ ಸಾವಿನ ನೋವನ್ನ ಮರೆತು ಶತಕ ಸಿಡಿಸಿದ ಸೋಲಂಕಿಬರೋಡಾ ಕ್ರಿಕೆಟಿಗ ವಿಷ್ಣು ಸೋಲಂಕಿ ಅವರು 2022ರ ರಣಜಿ ಟ್ರೋಫಿ ಸೀಸನ್ ನಲ್ಲಿ ಶತಕದೊಂದಿಗೆ ಮಿಂಚಿದ್ದಾರೆ. ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಸೋಲಂಕಿ ಉತ್ತಮ ಪ್ರದರ್ಶನ ನೀಡಿದ್ದಾರೆ. |
![]() | ರಣಜಿಗೆ ಅಲಭ್ಯ: ಕ್ರಿಕೆಟ್ ನಿಂದ ನಿವೃತ್ತಿ ಪಡೆಯಲು ವೃದ್ದಿಮಾನ್ ಸಹಾ ತೀರ್ಮಾನತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿರುವ ಟೀಂ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಮತ್ತು ಬಂಗಾಳದ ಆಟಗಾರ ವೃದ್ಧಿಮಾನ್ ಸಹಾ ನಿರ್ಣಾಯಕ ತೀರ್ಮಾನವನ್ನ ತೆಗೆದುಕೊಂಡಿದ್ದಾರೆ. |
![]() | ರಣಜಿ ಟ್ರೋಫಿಯಿಂದ ಹಿಂದೆ ಸರಿದ ಬರೋಡಾ ತಂಡದ ನಾಯಕ ಹಾರ್ದಿಕ್ ಪಾಂಡ್ಯಇನ್ನೆರಡು ದಿನಗಳಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿಯಿಂದ ಬರೋಡಾ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದಾರೆ. |
![]() | ಫೆ.16 ರಿಂದ ಮಾ.5 ರವರೆಗೆ ರಣಜಿ ಟ್ರೋಫಿ ಲೀಗ್: ಬಿಸಿಸಿಐ ಘೋಷಣೆ2022ರ ರಣಜಿ ಟ್ರೋಫಿ ಲೀಗ್ ಫೆಬ್ರವರಿ 16ರಿಂದ ಮಾರ್ಚ್ 5ರವರೆಗೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಘೋಷಿಸಿದೆ. |
![]() | ರಣಜಿ ಟ್ರೋಫಿ: ಟೂರ್ನಿ ಆರಂಭಕ್ಕೂ ಮುನ್ನ 6 ಆಟಗಾರರು, ಸಹಾಯಕ ಕೋಚ್ಗೆ ಕೊರೋನಾ; ಅಭ್ಯಾಸ ಪಂದ್ಯ ರದ್ದುಕ್ರಿಕೆಟ್ ಆಸ್ಟ್ರೇಲಿಯಾದ ನಂತರ ಇದೀಗ ಭಾರತೀಯ ಕ್ರಿಕೆಟ್ಗೂ ಕೊರೋನಾ ಕಾಲಿಟ್ಟಿದೆ. ಜನವರಿ 13 ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿಯಲ್ಲಿ, ಬಂಗಾಳ ತಂಡದ 6 ಆಟಗಾರರು ಮತ್ತು ಒಬ್ಬ ಸಹಾಯಕ ಕೋಚ್ಗೆ ಕೊರೋನಾ |