- Tag results for Reliance Jio
![]() | ವಿಶಿಷ್ಟ ಡಿಸೈನ್, ಯುಪಿಐ ಸೇವೆ ಸಹಿತ ಜಿಯೋಫೋನ್ ಪ್ರೈಮಾ 4G ಫೋನ್ ಬಿಡುಗಡೆ; ಬೆಲೆ 2599 ರೂ.ರಿಲಯನ್ಸ್ ಜಿಯೋ ಸಂಸ್ಥೆ ತನ್ನ ನೂತನ ಜಿಯೋಫೋನ್ ಪ್ರೈಮಾ 4G ಫೋನ್ ಬಿಡುಗಡೆ ಮಾಡಿದ್ದು, ಈ ಫೋನ್ ಯುಪಿಐ ಬೆಂಬಲಿತ ಸೇವೆ ಹೊಂದಿರುವುದು ವಿಶೇಷವಾಗಿದೆ. |
![]() | ಸೆಪ್ಟೆಂಬರ್ 19ರಂದು ಜಿಯೋ ಏರ್ ಫೈಬರ್ ಬಿಡುಗಡೆ: ಮುಖೇಶ್ ಅಂಬಾನಿರಿಲಯನ್ಸ್ ಜಿಯೋದ ಬಹು ನಿರೀಕ್ಷಿತ ಸಾಧನ ಜಿಯೋ ಏರ್ ಫೈಬರ್‌ಗಾಗಿ ಕಾಯುತ್ತಿರುವ ಜನರಿಗೆ ಉತ್ತಮ ಸುದ್ದಿ ಇಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ 46ನೇ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಜಿಯೋ ಏರ್ ಫೈಬರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. |
![]() | Jio Bharat phone: ಜಿಯೋದಿಂದ ಮತ್ತೊಂದು ಫೋನ್ ಬಿಡುಗಡೆ, 999 ರೂಪಾಯಿಗೆ ಬೀಟಾ ಫೋನ್ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸೋಮವಾರ ಮತ್ತೊಂದು ಫೋನ್ ಅನಾವರಣ ಮಾಡಿದ್ದು, ಜಿಯೋ ಭಾರತ್ ಎಂಬ ಫೋನ್ ಅನ್ನು ರೂ 999 ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. |