social_icon
  • Tag results for Research

1,500 ಕೋಟಿ ರೂ. ಸಾಲ ಪಾವತಿಸಿದ ಅದಾನಿ ಪೋರ್ಟ್ಸ್; ಇನ್ನೂ ಸಾವಿರ ಕೋಟಿ ರೂ. ಬಾಕಿ

ಹಿಂಡನ್ ಬರ್ಗ್ ವರದಿ ಹೊರಬಿದ್ದ ನಂತರ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡ ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಸಂಸ್ಥೆಯು ಮತ್ತೆ ಪುಟಿದೇಳಲು ಹಲವು ತಂತ್ರಗಳನ್ನು ಅನುಸರಿಸುತ್ತಿದ್ದು, ಅದಾನಿ ಒಡೆತನದ ಅದಾನಿ ಪೋರ್ಟ್ಸ್ ಮತ್ತು ಎಸ್ ಇಝಡ್ ಈಗಾಗಲ್ 1,500 ಕೋಟಿ ರೂಪಾಯಿ ಸಾಲವನ್ನು ಪಾವತಿಸಿದೆ, ಇನ್ನೂ 1,000 ಕೋಟಿ ರೂಪಾಯಿಗಳನ್ನು ಮರುಪಾವತಿಸುವುದಾಗಿ ಭರವಸೆ ನೀಡಿದೆ.

published on : 21st February 2023

ರಾಜ್ಯ ಬಜೆಟ್ 2023: ಸಂಶೋಧನೆ, ಯುವಕರ ಕೌಶಲ್ಯಕ್ಕೆ ಸರ್ಕಾರ ಒತ್ತು

ಸರ್ಕಾರವು ರಾಜ್ಯ ಬಜೆಟ್‌ನಲ್ಲಿ ಸಂಶೋಧನೆಗೆ ವಿಶೇಷ ಗಮನವನ್ನು ನೀಡಿದೆ, ಜೊತೆಗೆ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಯುವಕರನ್ನು ಉತ್ತೇಜಿಸವ ಕ್ರಮಗಳನ್ನು ಕೈಗೊಂಡಿದೆ.

published on : 18th February 2023

ಹಿಂಡೆನ್‌ಬರ್ಗ್‌ ಆರೋಪ ಎದುರಿಸಲು ಅಮೆರಿಕ ಮೂಲದ ಕಾನೂನು ಸಂಸ್ಥೆಯ ನೇಮಿಸಿಕೊಂಡ ಅದಾನಿ

ಹಿಂಡೆನ್‌ಬರ್ಗ್‌ ವರದಿ ಕುರಿತ ಆರೋಪಗಳನ್ನು ಎದುರಿಸಲು ಸಜ್ಜಾಗಿರುವ ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ಇದೀಗ ಈ ಸಂಬಂಧ ಅಮೆರಿಕ ಮೂಲದ ಕಾನೂನು ಸಂಸ್ಥೆಯನ್ನು ನೇಮಿಸಿಕೊಂಡಿದ್ದಾರೆ ಎನ್ನಲಾಗಿದೆ.

published on : 10th February 2023

35 ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ ಐಒಟಿ ಪ್ರಯೋಗಾಲಯ ಸ್ಥಾಪನೆ: ಸ್ಯಾಮ್ಯಂಗ್ ಕಂಪನಿಯೊಂದಿಗೆ ರಾಜ್ಯ ಸರ್ಕಾರ ಒಡಂಬಡಿಕೆ

ರಾಜ್ಯದ 35 ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಆಧುನಿಕ ತಂತ್ರಜ್ಞಾನವಾದ ಐಒಟಿ (ಇಂಟರ್ ನೆಟ್‌ ಆಫ್‌ ಥಿಂಗ್ಸ್‌) ಪ್ರಯೋಗಾಲಯ ಸ್ಥಾಪಿಸುವ ಗುರಿಯನ್ನುಳ್ಳ ಮಹತ್ತ್ವದ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸ್ಯಾಮ್ಸಂಗ್‌ ಸೆಮಿಕಂಡಕ್ಟರ್ ಇಂಡಿಯಾ ರೀಸರ್ಚ್ ಗುರುವಾರ ಅಂಕಿತ ಹಾಕಿದವು.

published on : 9th February 2023

ಷೇರುಬೆಲೆ ಸೂಚ್ಯಂಕ ಮತ್ತಷ್ಟು ಇಳಿಕೆ: ಅದಾನಿ ಎಂಟರ್ ಪ್ರೈಸಸ್ ನ ಷೇರುಗಳು ಶೇ.20ರಷ್ಟು ಕುಸಿತ

ಅದಾನಿ ಗ್ರೂಪ್‌ ಕಂಪೆನಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಪ್ರಪಾತಕ್ಕೆ ಇಳಿದಿರುವ ಷೇರುಗಳು ಏಳನೇ ದಿನವಾದ ಶುಕ್ರವಾರವೂ ದುರ್ಬಲವಾಗಿ ಮುಂದುವರಿದವು.

published on : 3rd February 2023

ಕನ್ನಡ ಸಂಶೋಧನೆಗೆ ಮಾರ್ಗದರ್ಶನ ನೀಡಲು ಉನ್ನತ ಮಟ್ಟದ ಸಮಿತಿ: ಸಿಎಂ ಬೊಮ್ಮಾಯಿ

ಗಡಿನಾಡಿನ ಜನರ ಶಿಕ್ಷಣ, ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂಪಾಯಿ ಒದಗಿಸಲಿದ್ದು, ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕಾರ್ಯಗಳಿಗೆ ಉನ್ನತ ಮಟ್ಟದಲ್ಲಿ ಸಾಹಿತಿಗಳ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದರು.

published on : 9th January 2023

ಬೆಂಗಳೂರು: ಆರು ಸಾಧಕರಿಗೆ ಇನ್ಫೋಸಿಸ್ ಪ್ರಶಸ್ತಿ

ಆಯಾ ಕ್ಷೇತ್ರಗಳಲ್ಲಿನ ಅವರ ಕಾರ್ಯವನ್ನು ಗುರುತಿಸಿ ಆರು ಸಂಶೋಧಕರಿಗೆ 2022ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.

published on : 8th January 2023

ಕ್ಯಾನ್ಸರ್ ರೋಗಿಗಳ ನೆಚ್ಚಿನ ಔಷಧ ಪದ್ಧತಿ ಆಯುರ್ವೇದ: ಸಮೀಕ್ಷೆಯಿಂದ ಬಹಿರಂಗ

ದೇಶದಲ್ಲಿರುವ ಕ್ಯಾನ್ಸರ್ ರೋಗಿಗಳಲ್ಲಿ ಶೇ.85 ಪ್ರತಿಶತಕ್ಕೂ ಹೆಚ್ಚಿನ ಮಂದಿ ಆಯುರ್ವೇದ ಔಷಧ ಪದ್ಧತಿಯನ್ನು ಪ್ರಿಫರ್ ಮಾಡುತ್ತಿರುವುದಾಗಿ ತಿಳಿದುಬಂದಿದೆ.

published on : 8th September 2021

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9