- Tag results for Shooting
![]() | ಉಪೇಂದ್ರ ನಿರ್ದೇಶನದ 'UI' ಸಿನಿಮಾ ಸೆಟ್ ನಲ್ಲಿ ಬಹುಭಾಷಾ ನಟ ಮುರುಳಿ ಶರ್ಮಾತರ್ಲೆ ನನ್ಮಗ, ಶ್! ಓಂ, ಎ, ಉಪೇಂದ್ರ ಹಾಗೂ ಉಪ್ಪಿ ಸಿನಿಮಾಗಳ ಡೈರೆಕ್ಟರ್ ಉಪೇಂದ್ರ ತಮ್ಮ ಮುಂದಿನ ನಿರ್ದೇಶನ ಯುಐ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ. |
![]() | 'ನಮ್ ನಾನಿ ಮದ್ವೆ ಪ್ರಸಂಗ' ಚಿತ್ರೀಕರಣ ಪೂರ್ಣಗೊಳಿಸಿದ ಹೇಮಂತ್ ಹೆಗಡೆಹೌಸ್ಫುಲ್ ಮತ್ತು ನಿಂಬೆಹುಲಿ ಚಿತ್ರಗಳ ನಿರ್ದೇಶಕ ಹೇಮಂತ್ ಹೆಗಡೆ ತಮ್ಮ ಮುಂದಿನ ಚಿತ್ರ ನಮ್ ನಾನಿ ಮದ್ವೆ ಪ್ರಸಂಗ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರದ ಕೆಲವು ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ. |
![]() | ಪ್ಯಾರಾ ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದ ಅವನಿ ಲೇಖರಾ; ಶ್ರೀಹರ್ಷ ದೇವರ್ಡಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿಟೋಕಿಯೊ ಪ್ಯಾರಾಲಿಂಪಿಕ್ಸ್ ನ ಚಾಂಪಿಯನ್ ಅವನಿ ಲೇಖರಾ ಅವರು ಇದೀಗ ಫ್ರಾನ್ಸ್ ನ ಚಟಿರಾಕ್ಸ್ ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್ ನ ವನಿತೆಯ 10 ಮೀ. ಏರ್ ರೈಫಲ್ ಸ್ಟಾಂಡಿಂಗ್ ಎಸ್ಎಚ್ 1ರಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. |
![]() | ಶೂಟಿಂಗ್ ಪೂರ್ಣಗೊಳಿಸಿದ ವಿನೋದ್ ಪ್ರಭಾಕರ್ ನಟನೆಯ 'ಲಂಕಾಸುರ'!ವಿನೋದ್ ಪ್ರಭಾಕರ್ ನಟನೆಯ ಲಂಕಾಸುರ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ. |
![]() | ಫ್ರಾನ್ಸ್ ಪ್ಯಾರಾ ಶೂಟಿಂಗ್ ವಿಶ್ವಕಪ್: ಭಾರತೀಯ ತಂಡಕ್ಕೆ ವೀಸಾ ನಿರಾಕರಣೆ!ಫ್ರಾನ್ಸ್ ನಲ್ಲಿ ಪ್ಯಾರಾ ಶೂಟಿಂಗ್ ವಿಶ್ವಕಪ್ ನಲ್ಲಿ ಭಾಗವಹಿಸಲು ಭಾರತೀಯ ತಂಡಕ್ಕೆ ವಿಸಾ ನಿರಾಕರಣೆ ಮಾಡಲಾಗಿದೆ. |
![]() | ಬಾಕು ಶೂಟಿಂಗ್ ವಿಶ್ವಕಪ್: ಅಂಜುಮ್ ಗೆ ಬೆಳ್ಳಿ ಪದಕ, ಭಾರತ 3ನೇ ಸ್ಥಾನಕ್ಕೆ ಏರಿಕೆ!ಅಜರ್ಬೈಜಾನ್ನ ಬಾಕುನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತದ ಅನುಭವಿ ಶೂಟರ್ ಅಂಜುಮ್ ಮೌದ್ಗಿಲ್ ಅವರು ಶುಕ್ರವಾರ ಬೆಳ್ಳಿ ಪದಕ ಗಳಿಸಿದ್ದಾರೆ. |
![]() | ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ: 18 ಮಕ್ಕಳು ಸೇರಿ 21 ಮಂದಿಯ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆಅಮೆರಿಕಾದ ಟೆಕ್ಸಾಸ್ ನಗರದಲ್ಲಿದ್ದ ಪ್ರಾಥಮಿಕ ಶಾಲೆಯೊಂದಕ್ಕೆ ನುಗ್ಗಿರುವ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 18 ಮಕ್ಕಳೂ ಸೇರಿದಂತೆ 21 ಮಂದಿಯನ್ನು ಹತ್ಯೆ ಮಾಡಿದ್ದಾನೆ. |
![]() | ನ್ಯೂಯಾರ್ಕ್ ಸೂಪರ್ ಮಾರ್ಕೆಟ್'ನಲ್ಲಿ ವ್ಯಕ್ತಿಯಿಂದ ಗುಂಡಿನ ದಾಳಿ: 10 ಮಂದಿ ಸಾವುನ್ಯೂಯಾರ್ಕ್"ನಲ್ಲಿನ ಬಫಲೊ ನಗರದ ಸೂಪರ್ ಮಾರ್ಕೆಟ್ ನಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 10 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. |
![]() | ಒಂದೆಡೆ ಪಿಎಸ್ಐ ಅಕ್ರಮ ಪ್ರಕರಣ ತನಿಖೆ, ಮತ್ತೊಂದೆಡೆ ಸಂಪುಟ ವಿಸ್ತರಣೆ ಗುಸುಗುಸು: ಈ ಮಧ್ಯೆ ಶೂಟಿಂಗ್ ನಲ್ಲಿ ಹಲವು ಸಚಿವರು ಭಾಗಿ!ರಾಜ್ಯ ರಾಜಕೀಯದಲ್ಲಿ ಈಗ ಹಲವು ಬೆಳವಣಿಗೆಗಳಾಗುತ್ತಿವೆ. ಪಿಎಸ್ಐ ಅಕ್ರಮದ ಹಿಂದೆ ಹೊಸಬರ ಹೆಸರುಗಳು ಬರುತ್ತಿವೆ. ಮುಖ್ಯಮಂತ್ರಿ ನೇತೃತ್ವದ ರಾಜ್ಯ ಸಚಿವ ಸಂಪುಟದ ಮೇಲೆ ಇದರ ಕರಿನೆರಳು ಬಿದ್ದರೆ ಅಚ್ಚರಿಯೇನಿಲ್ಲ. |
![]() | ಕೆಜಿಎಫ್ ಅನ್ನು ಪ್ರವಾಸೋದ್ಯಮ, ಚಲನಚಿತ್ರ ಶೂಟಿಂಗ್ 'ಗಣಿ'ಯಾಗಿ ಪರಿವರ್ತಿಸಬಹುದುಕಳೆದ ತಿಂಗಳು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾದಾಗಿನಿಂದ, ಚಿತ್ರದ ಜನಪ್ರಿಯತೆಯ ಜೊತೆಗೆ ಕೋಲಾರದ ಚಿನ್ನದ ಕ್ಷೇತ್ರದ ಬಗ್ಗೆ ಜನರ ಆಸಕ್ತಿಯು ಹೆಚ್ಚಾಗುತ್ತಿದೆ. |
![]() | ಡಾಲಿ ಧನಂಜಯ್ ನಟನೆಯ 'ಹೆಡ್ ಬುಷ್' ಸಿನಿಮಾ ಶೂಟಿಂಗ್ ಕಂಪ್ಲೀಟ್!ಈಗ ಧನಂಜಯ ನಟನೆಯ ‘ಹೆಡ್ ಬುಷ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ತಂಡ ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಭಾಗಿಯಾಗಲಿದೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. |
![]() | ಭರದಿಂದ ಸಾಗಿದ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾದ ಚಿತ್ರೀಕರಣಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ‘ಕ್ರಾಂತಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. |
![]() | ನ್ಯೂಯಾರ್ಕ್ ಶೂಟೌಟ್; ಉಗ್ರ ಕೃತ್ಯವೆಂದು ತನಿಖೆ ಮಾಡಲಾಗಿಲ್ಲ, ಯಾರೂ ಪ್ರಾಣಾಪಾಯದಲ್ಲಿಲ್ಲ: ನ್ಯೂಯಾರ್ಕ್ ಸಿಟಿ ಪೊಲೀಸ್ ಕಮಿಷನರ್ಅಮೆರಿಕದ ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಸುರಂಗಮಾರ್ಗ ನಿಲ್ದಾಣದಲ್ಲಿ ಮಂಗಳವಾರ ಸಂಭವಿಸಿದ ಶೂಟೌಟ್ ಪ್ರಕರಣವನ್ನು ಉಗ್ರ ಕೃತ್ಯವೆಂದು ತನಿಖೆ ಮಾಡಲಾಗಿಲ್ಲ ಎಂದು ನ್ಯೂಯಾರ್ಕ್ ಸಿಟಿ ಪೊಲೀಸ್ ಕಮಿಷನರ್ ಕೀಚಂಟ್ ಸೆವೆಲ್ ಹೇಳಿದ್ದಾರೆ. |
![]() | ನ್ಯೂಯಾರ್ಕ್: ಸುರಂಗ ನಿಲ್ದಾಣದಲ್ಲಿ ಶೂಟೌಟ್; ಕನಿಷ್ಠ 16 ಮಂದಿಗೆ ಗುಂಡೇಟು, ಹಲವರಿಗೆ ಗಾಯಅಮೆರಿಕದ ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಸುರಂಗ ನಿಲ್ದಾಣದಲ್ಲಿ ಮಂಗಳವಾರ ಸಂಭವಿಸಿದ ಶೂಟೌಟ್ ನಲ್ಲಿ ಕನಿಷ್ಠ 16 ಮಂದಿಗೆ ಗುಂಡೇಟು ತಗುಲಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. |
![]() | ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ಶೂಟೌಟ್: 6 ಸಾವು, 10 ಮಂದಿಗೆ ಗಾಯಕ್ಯಾಲಿಫೋರ್ನಿಯಾದ ರಾಜಧಾನಿ ಸ್ಯಾಕ್ರಮೆಂಟೊದಲ್ಲಿ ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಇನ್ನು 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. |