- Tag results for Surveen Chawla
![]() | ಮಾಧವನ್ ಮತ್ತು ಸುರ್ವೀನ್ ಕ್ಷಣಮಾತ್ರದಲ್ಲಿ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡುವ ಅದ್ಭುತ ಕಲಾವಿದರು: ಮನು ಜೋಸೆಫ್ಪತ್ರಕರ್ತ, ಸಾಹಿತಿ, ಸಂಪಾದಕರೂ ಆಗಿದ್ದ ಮನು ಜೋಸೆಫ್ ಅವರ ಪುಸ್ತಕ 'ಡೀಕಪಲ್ಡ್' ಅನ್ನು ಆಧರಿಸಿದ ನೆಟ್ ಫ್ಲಿಕ್ಸ್ ಧಾರಾವಾಹಿ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾವನ್ನು ಮನು ಜೋಸೆಫ್ ಅವರೇ ನಿರ್ಮಿಸುತ್ತಿದ್ದಾರೆ. |