• Tag results for Topper

ನಾಲ್ಕೈದು ತಿಂಗಳ ಸತತ ಕಠಿಣ ಪರಿಶ್ರಮ ಇಂದು ಫಲ ನೀಡಿದೆ: ಸಿಎ ಟಾಪರ್ ಮಂಗಳೂರಿನ ರುಥ್ ಕ್ಲೇರ್ ಡಿಸಿಲ್ವಾ 

ಚಾರ್ಟರ್ಡ್ ಅಕೌಂಟಂಟ್ಸ್​ ಆಫ್​ ಇಂಡಿಯಾ ಇನ್​ಸ್ಟಿಟ್ಯೂಶನ್​  (ICAI) ಸಿಎ ಫೌಂಡೇಶನ್​ ಮತ್ತು ಫೈನಲ್ (ICAI CA Foundation And Final Exams Result) ಪರೀಕ್ಷೆಗಳ ಸಿಎ ಹಳೆಯ ಕೋರ್ಸ್​​​ ಮಾಡಿ ಅಂತಿಮ ಪರೀಕ್ಷೆ ಬರೆದಿದ್ದ ಮಂಗಳೂರಿನ ರುಥ್​ ಕ್ಲೇರ್​ ಡಿಸಿಲ್ವಾ ಶೇ.59 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ್ಯಾಂಕ್​ ಪಡೆದಿದ್ದಾರೆ.

published on : 15th September 2021

ಟಾಪರ್ ಐಎಎಸ್ ದಂಪತಿ ವಿಚ್ಛೇದನ

ದೇಶದ ಟಾಪರ್ ಐಎಎಸ್ ದಂಪತಿಯಾದ ಟೀನಾ ದಾಬಿ ಮತ್ತು ಅತರ್ ಆಮೀರ್ ಖಾನ್ ವಿಚ್ಚೇದನ ಪಡೆದಿದ್ದಾರೆ. 2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಟೀನಾ ದಾಬಿ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದರು.

published on : 11th August 2021

ಜೆಇಇ ಅಡ್ವಾನ್ಸ್ಡ್-2020 ಫಲಿತಾಂಶ ಪ್ರಕಟ: ಚಿರಾಗ್ ಫಲೋರ್ ಟಾಪರ್

ಜೆಇಇ ಅಡ್ವಾನ್ಸ್ಡ್-2020 ಫಲಿತಾಂಶ ಪ್ರಕಟಗೊಂಡಿದ್ದು, ಚಿರಾಗ್ ಫಲೋರ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. 

published on : 5th October 2020

ರಾಶಿ ಭವಿಷ್ಯ