• Tag results for Web series

'ತಾಂಡವ್' ವಿರುದ್ಧ ವಿವಾದಾತ್ಮಕ ಬರಹ: ನಟಿ ಕಂಗನಾ ರಾನಾವತ್ ಟ್ವಿಟ್ಟರ್ ಖಾತೆಗೆ ತಾತ್ಕಾಲಿಕ ನಿರ್ಬಂಧ

ತಮ್ಮ ಟ್ವಿಟ್ಟರ್ ಖಾತೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಟ್ವೀಟ್ ಮಾಡಿದ್ದಾರೆ. ತಾಂಡವ್ ಕ್ರಿಯೇಟರ್ಸ್ ವೆಬ್ ಸರಣಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಲಾಗಿದೆ.

published on : 21st January 2021

ಹಿಂದೂ ದೇವರುಗಳ ಬಗ್ಗೆ ಅಪಪ್ರಚಾರ: ತಾಂಡವ್ ವೆಬ್ ಸೀರೀಸ್ ನಿರ್ದೇಶಕರ ವಿರುದ್ಧ ಎಫ್ಐಆರ್

ತಾಂಡವ್ ವೆಬ್ ಸೀರೀಸ್ ನಲ್ಲಿ ಹಿಂದೂ ದೇವರುಗಳನ್ನು ತಪ್ಪಾಗಿ ಚಿತ್ರಿಸಿ ಅಪಪ್ರಚಾರ ಮಾಡಿರುವ ಆರೋಪದಡಿ ವೆಬ್ ಸೀರೀಸ್ ನ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಹಾಗೂ ಬರಹಗಾರ ಗೌರವ್ ಸೋಲಂಕಿ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ. 

published on : 18th January 2021

ವೀರಪ್ಪನ್ ಜೀವನ ಚರಿತ್ರೆ ಆಧರಿತ ವೆಬ್ ಸಿರೀಸ್ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ

ಕಾಡುಗಳ್ಳ ವೀರಪ್ಪನ್‌ ಜೀವನ ಚರಿತ್ರೆ ಆಧರಿಸಿ ನಿರ್ಮಿಸಿರುವ ‘ವೀರಪ್ಪನ್– ಹಂಗರ್‌ ಫಾರ್‌ ಕಿಲ್ಲಿಂಗ್‌’ ಎಂಬ ವೆಬ್‌ ಸೀರೀಸ್‌ ಚಿತ್ರವನ್ನು ಯೂ ಟ್ಯೂಬ್‌ ಸೇರಿದಂತೆ ಯಾವುದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡದಂತೆ ನಗರದ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.

published on : 13th January 2021

ರಕ್ಷಿತ್ ಶೆಟ್ಟಿ ಪರಮಾವ್ ಸ್ಟುಡಿಯೋದಿಂದ ಮೊದಲ ವೆಬ್ ಸಿರೀಸ್ 'ಏಕಮ್' ನಿರ್ಮಾಣ

ಸ್ಯಾಂಡಲ್ ವುಡ್ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಸಿನಿಮಾಗಳ ಜೊತೆ ಜೊತೆಗೆ ಆನ್ ಲೈನ್ ಸ್ಟ್ರೀಮಿಂಗ್  ಕಡೆಗೂ ಗಮನ ಹರಿಸುತ್ತಿದ್ದಾರೆ.

published on : 5th November 2020

ವೀರಪ್ಪನ್ ವೆಬ್ ಸಿರೀಸ್: ಶಂಕರ್ ಬಿದರಿ ಪಾತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ

ಎಎಂಆರ್ ರಮೇಶ್ ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸಿರೀಸ್ ತಯಾರಿಸುತ್ತಿದ್ದಾರೆ, ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ವೆಬೆ ಸಿರೀಸ್ ಈಗಾಗಲೇ 36 ದಿನಗಳ ಶೂಟಿಂಗ್ ಮುಗಿಸಿದೆ.

published on : 1st October 2020

ದಿ ಎಂಡ್' ವೆಬ್‌ ಸರಣಿಗಾಗಿ ಅಕ್ಷಯ್ ಸಂಭಾವನೆ 90 ಕೋಟಿ ರೂಪಾಯಿ!

ಬಾಲಿವುಡ್ ನ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ 'ದಿ ಎಂಡ್' ವೆಬ್‌ಸೈರಿಸ್ ಗಾಗಿ 90 ಕೋಟಿ ಸಂಭಾವನೆ ಪಡೆಯಬಹುದು.

published on : 7th September 2020

ಸ್ವಾತಂತ್ರ್ಯ ದಿನಾಚರಣೆ: ಕಾಂಗ್ರೆಸ್ ಇತಿಹಾಸದ ಕುರಿತ ವೆಬ್ ಸೀರೀಸ್ ನ್ನು ಹಂಚಿಕೊಂಡ ರಾಹುಲ್ ಗಾಂಧಿ 

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಇತಿಹಾಸದ ಕುರಿತ ವೆಬ್ ಸೀರೀಸ್ ನ್ನು ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

published on : 15th August 2020