ಸಿನಿಮಾ ಸುದ್ದಿದುಲ್ಕರ್ ಸಲ್ಮಾನ್ ಸಿನಿಮಾ ನೋಡಿ ಕಣ್ಣೀರು ಹಾಕದಿದ್ದರೆ 1 ಕೋಟಿ: ಪುಷ್ಪ ಡೈರೆಕ್ಟರ್ ಸುಕುಮಾರ್ಗೆ ಅಲ್ಲು ಅರವಿಂದ್ ಚಾಲೆಂಜ್: ಗೆದ್ದಿದ್ಯಾರು?
ದುಲ್ಕರ್ ಸಲ್ಮಾನ್ ನಟನೆಯ ಆಕಾಶಂಲೋ ಒಕ ತಾರಾ ಸಿನಿಮಾ ನೋಡಿ ಅಳದೇ ಇದ್ದರೆ 1 ಕೋಟಿ ರೂಪಾಯಿ ನೀಡುವುದಾಗಿ ನಿರ್ಮಾಪಕ ಅಲ್ಲು ಅರವಿಂದ್ ಹಾಕಿದ್ದ ಸವಾಲಿನಲ್ಲಿ ಪುಷ್ಪ ಖ್ಯಾತಿಯ ನಿರ್ದೇಶಕ ಸುಕುಮಾರ್ ಸೋತು 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ: