ವಾಣಿಜ್ಯಆತ್ಮನಿರ್ಭರ್ ಭಾರತಕ್ಕೆ ಪೂರಕವಾಗಿ 400 ಕೋಟಿ ಫಂಡ್ ಘೋಷಿಸಿದ ಪ್ರಾಕ್ಟರ್ ಆಂಡ್ ಗಾಂಬಲ್
ಅಂತಿಮ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚು ಸ್ಥಳೀಯಗೊಳಿಸುವ ಉದ್ದೇಶದಿಂದ ಸಾಮರ್ಥ್ಯದ ನಿರ್ಮಾಣ ಮಾಡಲು ಈಗಿನ ಮತ್ತು ಹೊಸ ಸರಬರಾಜುದಾರರ ಜೊತೆ ಸಹಯೋಗ ಮಾಡಿಕೊಳ್ಳಲು ಪ್ರಾಕ್ಟರ್ ಆಂಡ್ ಗಾಂಬಲ್ (ಪಿ ಆಂಡ್ ಜಿ) ರೂ. 400 ಕೋಟಿಗಳ ಇಂಡಿಯಾ ಗ್ರೋತ್ ಫಂಡ್ ಘೋಷಿಸಿದೆ.