ಸಿನಿಮಾ ಸುದ್ದಿಪಾರ್ಕ್ ನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಮರ್ಮಾಂಗ ಪ್ರದರ್ಶನ: POCSO ಕೇಸ್ ನಲ್ಲಿ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು!
ತ್ರಿಶೂರ್ನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ-2 ಈ ತೀರ್ಪು ನೀಡಿದ್ದು, 2022ರ ಜುಲೈ 4ರಂದು ತ್ರಿಶೂರ್ನ ಅಯ್ಯಂತೋಲ್ ಪ್ರದೇಶದ ಎಸ್ಎನ್ ಪಾರ್ಕ್ ಬಳಿ ಈ ಘಟನೆ ನಡೆದಿತ್ತು. 14 ಮತ್ತು 9 ವರ್ಷದ ಇಬ್ಬರು ಬಾಲಕಿಯರ..