Actor Sunny Deol

ರಾಮಾಯಣ 2 ಬಗ್ಗೆ ಬಿಗ್ ಅಪ್‌ಡೇಟ್: ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಅಬ್ಬರ; ವಾನರ ಸೇನೆಯ 'ಅದ್ಭುತ ದೃಶ್ಯಗಳು'!
ಮೊದಲ ಭಾಗದಲ್ಲಿ, ಚಿತ್ರತಂಡವು ಹನುಮಂತನ ಒಂದು ಸಣ್ಣ ಝಲಕ್ ಅನ್ನು ಮಾತ್ರ 'ಪೋಸ್ಟ್-ಕ್ರೆಡಿಟ್' ದೃಶ್ಯದಲ್ಲಿ ತೋರಿಸಿತ್ತು. ಈಗ ಪಂಕಜ್ ಕುಮಾರ್ ಅವರು ಎರಡನೇ ಭಾಗದಲ್ಲಿ ಹನುಮಂತನ ಪಾತ್ರಕ್ಕೆ ಸಂಬಂಧಿಸಿದಂತೆ ಏನನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಸನ್ನಿ ಡಿಯೋಲ್ ಅವರ 'ಸೂರ್ಯ' ಚಿತ್ರಕ್ಕೆ ಬಿಡುಗಡೆಯ ದಿನಾಂಕ ನಿಗದಿ
ಮಲಯಾಳಂ ಚಲನಚಿತ್ರ ನಿರ್ಮಾಪಕ ಎಂ ಪದ್ಮಕುಮಾರ್ (ವಾಸ್ತವಂ, ಶಿಕ್ಕರ್, ಜಲಮ್, ಜೋಸೆಫ್ ಮತ್ತು ಮಾಮಾಂಗಂ) ಅವರ ಮೊದಲ ಬಾಲಿವುಡ್ ನಿರ್ದೇಶನದ ಚಿತ್ರ ಇದಾಗಿದೆ.

ದಕ್ಷಿಣ ಚಿತ್ರರಂಗದ ಜನರು ನಮ್ಮಿಂದ ಕಲಿತು ಮುಂದೆ ಸಾಗಿದ್ದಾರೆ, ನಾವು ಹಿಂದೆ ಉಳಿದಿದ್ದೇವೆ: ಸನ್ನಿ ಡಿಯೋಲ್
ನಾವು ಮೊದಲು ಸಿನಿಮಾ ಮಾಡುತ್ತಿದ್ದ ರೀತಿ, ನಾವು ಸಿನಿಮಾ ಮಾಡುತ್ತಿದ್ದ ಉತ್ಸಾಹ ಈಗ ಕಾಣಿಸುತ್ತಿಲ್ಲ.

ಕೊನೆಗೂ ಬ್ಯಾಂಕ್ ನೋಟಿಸ್ ಗೆ ಬೆದರಿದ ನಟ ಸನ್ನಿ ಡಿಯೋಲ್: ಬಾಕಿ ಪಾವತಿಸಲು ಮುಂದು!
ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ಮುಂಬೈ ಬಂಗಲೆಗೆ ಸಂಬಂಧಿಸಿದ ಬಾಕಿಯನ್ನು ಪಾವತಿಸಲು ಮುಂದಾಗಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ. ತಾಂತ್ರಿಕ ಕಾರಣಗಳಿಂದ ಪ್ರಕ್ರಿಯೆಯನ್ನು ಹಿಂಪಡೆಯಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಸೋಮವಾರ ತಿಳಿಸಿತ್ತು.

