Actor Tamannaah Bhatia

'ಫಿಲ್ಟರ್ ಮುಖ್ಯ': 'ಹಾಲಿನಂತ ದೇಹ' ಎಂದ ಅನ್ನು ಕಪೂರ್ ಹೇಳಿಕೆಗೆ ಮಿಲ್ಕಿ ಬ್ಯೂಟಿ ತಮನ್ನಾ ಫಸ್ಟ್ ರಿಯಾಕ್ಷನ್!
ಹಿರಿಯ ನಟ ಅನ್ನು ಕಪೂರ್ ಅವರು ತಮ್ಮ ಮೈಬಣ್ಣ ಮತ್ತು ದೇಹದ ಆಕೃತಿಯ ಬಗ್ಗೆ ನೀಡಿದ ಹೇಳಿಕೆಗಳ ಕುರಿತು ತಮನ್ನಾ ಅವರನ್ನು ಪ್ರಶ್ನಿಸಲಾಯಿತು.

ಮೈಸೂರು ಸ್ಯಾಂಡಲ್ ಸೋಪ್ ಗೆ ಹೊಸ ರೂಪ, ಖ್ಯಾತ ನಟಿ ತಮನ್ನಾ ಇಂದಿನಿಂದ ಎರಡು ವರ್ಷ ಪ್ರಚಾರ ರಾಯಭಾರಿ!
ಇದೇ ಸಂದರ್ಭದಲ್ಲಿ ಪಾರಂಪರಿಕ ಹೆಮ್ಮೆಯ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪನ್ನು ನವನವೀನ ರೂಪದಿಂದಿಗೆ ಬಿಡುಗಡೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

