ವಿದೇಶOscar 2025: ಭಾರತದ 'ಅನುಜಾ'ಗೆ ಒಲಿಯದ ಪ್ರಶಸ್ತಿ; ಆಡ್ರಿಯನ್ ಬ್ರಾಡಿ ಅತ್ಯುತ್ತಮ ನಟ; ಮಕ್ಕಳು ನೋಡಬಾರದ 'Anora'ಗೆ ಪ್ರಶಸ್ತಿಯ ಸಿಂಹಪಾಲು!
ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ 2025 ಆರಂಭವಾಗಿದೆ. 97ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಅಮೆರಿಕದ ಲಾಸ್ ಏಂಜಲೀಸ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ನಡೆಯಿತು.