AI era

ಸನಾತನ ಧರ್ಮದ ಮೂಲತತ್ವವೇ ನಂಬಿಕೆ; AI- ನಂತರದ ಜಗತ್ತಿನಲ್ಲಿ ಧರ್ಮಕ್ಕೆ ಹೆಚ್ಚು ಮಹತ್ವ: ಶ್ರೀಧರ್ ವೆಂಬು ಭವಿಷ್ಯ
ದೇಶ

ಸನಾತನ ಧರ್ಮದ ಮೂಲತತ್ವವೇ ನಂಬಿಕೆ; AI- ನಂತರದ ಜಗತ್ತಿನಲ್ಲಿ ಧರ್ಮಕ್ಕೆ ಹೆಚ್ಚು ಮಹತ್ವ: ಶ್ರೀಧರ್ ವೆಂಬು ಭವಿಷ್ಯ

ಆಧುನಿಕತಾವಾದಿಗಳಾಗಿರುವುದು ಮತ್ತು ಧರ್ಮವನ್ನು ತ್ಯಜಿಸುವುದು 'ಜನಸಂಖ್ಯಾತ್ಮಕ ಆತ್ಮಹತ್ಯೆ'ಗೆ ಸಮಾನ ಎಂದು ಪ್ರತಿಪಾದಿಸಿದ್ದಾರೆ. ಹಿಂದಿನ ಪೀಳಿಗೆಯವರು ಕೇವಲ ಆಧ್ಯಾತ್ಮಿಕರಾಗಿರದೆ, ನಿಜವಾದ ನಂಬಿಕೆಯನ್ನು ಹೊಂದಿದ್ದರಿಂದಲೇ ಇಂದಿನ ಆಧುನಿಕ ಸಮಾಜ ಅಸ್ತಿತ್ವದಲ್ಲಿದೆ.

ಡೇಟಾದ ರೀತಿ ಕೈಗೆಟುಕುವ ದರದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್: ಮುಕೇಶ್ ಅಂಬಾನಿ ಘೋಷಣೆ; Video
ವಾಣಿಜ್ಯ

ಡೇಟಾದ ರೀತಿ ಕೈಗೆಟುಕುವ ದರದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್: ಮುಕೇಶ್ ಅಂಬಾನಿ ಘೋಷಣೆ; Video

ಭಾರತವು ಬುದ್ಧಿಮತ್ತೆಯನ್ನು ಬಾಡಿಗೆಗೆ ಪಡೆಯಲು ಸಾಧ್ಯವಿಲ್ಲ" ಮತ್ತು ಜಿಯೋ ಈಗ ಇಂಟರ್ನೆಟ್ ಯುಗದ ನಂತರ ದೇಶವನ್ನು “ಇಂಟೆಲಿಜೆನ್ಸ್ ಯುಗ"ಕ್ಕೆ ಸಂಪರ್ಕಿಸುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದರು.