ನಟ ಅಜಯ ಪೃಥ್ವಿ ಅಭಿನಯದ ಪುರುಷೋತ್ತಮನ ಪ್ರಸಂಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವದಾಸ್ ಕಪ್ಪಿಕಡ್ ನಿರ್ದೇಶಿಸಿದ್ದಾರೆ.